ETV Bharat / state

ಇಂಡೋ-ಆಸೀಸ್ ಪಂದ್ಯದಲ್ಲಿ 'ರಿಷಬ್'​​ ಆಟ ಸೂಪರ್​ ಆಗಿತ್ತಂತೆ...ಹರ್ಷಿಕಾ ಪೂಣಚ್ಚ ಹೇಳಿದ್ದಾರೆ ನೀವೇ ನೋಡಿ...

ಪಾಕಿಸ್ತಾನಕ್ಕೆ ಯಾವೊಂದು ದೇಶವೂ ಬೆಂಬಲ ನೀಡಬಾರದು ಎಂದು ಹೇಳಿದ್ದಾರೆ. ಟೀ ಇಂಡಿಯಾದಲ್ಲಿ ಎಲ್ಲ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಈ ಬಾರಿ ವಿಶ್ವಕಪ್​ ಗೆಲ್ಲುವ ನಂಬಿಕೆ ನನಗಿದೆ ಎಂದೂ ಭರವಸೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಕೆ.ಎಲ್.ರಾಹುಲ್ ಕೂಡ ಉತ್ತಮವಾಗಿ ಆಡಲಿ. ಇಂಡಿಯಾ ಗೆದ್ದು ಬರಲಿ ಎಂದು ಶುಭ ಹಾರೈಸಿದ್ದಾರೆ.

ಹರ್ಷಿಕಾ ಪೂಣಚ್ಚ
author img

By

Published : Jun 15, 2019, 7:39 PM IST

ಮೈಸೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಜರುಗಿದ ಪಂದ್ಯದಲ್ಲಿ ರಿಷಬ್​ ಅವರ ಆಟ ಸೂಪರ್​ ಆಗಿತ್ತು ಎಂದು ನಟಿ ಹರ್ಷಿಕಾ ಪೂಣಚ್ಚ ಅವರು ತಪ್ಪಾಗಿ ಹೇಳುವ ಮೂಲಕ ಟ್ರೊಲ್​ಗೆ ಗುರಿಯಾಗಿದ್ದಾರೆ.

ಈಟಿವಿ ಭಾರತ್​ ಜೊತೆಗೆ ಮಾತನಾಡಿದ ನಟಿ ಹರ್ಷಿಕಾ ಪೂಣಚ್ಚ

ಜೂನ್​ 9ರಂದು ನಡೆದ ಇಂಡೋ-ಆಸೀಸ್ ಪಂದ್ಯದಲ್ಲಿ ಶಿಖರ್ ಧವನ್ ಶತಕ ಸಿಡಿಸುವ ಮೂಲಕ​ ಉತ್ತಮ ಪ್ರದರ್ಶನ ತೋರಿದ್ದರು. ಜೊತೆಗೆ ವಿರಾಟ್​ ಕೊಹ್ಲಿ ಅವರ ಅರ್ಧಶತಕ ಮತ್ತು ಹಾರ್ದಿಕ್​ ಪಾಂಡ್ಯ ಬಿರುಸಿನ ಆಟ ಆಡಿದ್ದರು. ಅಲ್ಲದೆ, ರಿಷಬ್​ ಪಂತ್​ಗೆ ವಿಶ್ವಕಪ್​ಗೆ ಅವಕಾಶವೇ ನೀಡಿರಲಿಲ್ಲ. ಅಂದಿನ ಪಂದ್ಯದಲ್ಲಿ ಧವನ್​ ಗಾಯಗೊಂಡ ಬಳಿಕ ರಿಷಬ್​ಗೆ ಆಹ್ವಾನ ನೀಡಲಾಗಿದೆ.

ಈ‌ಟಿವಿ ಭಾರತ್​ಗೆ ನೀಡಿದ ಸಂದರ್ಶನದಲ್ಲಿ ನಾಳೆ (ಜೂನ್​ 16) ಪಾಕಿಸ್ತಾನ ಮತ್ತು ಭಾರತದ ನಡುವೆ ಜರುಗುವ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಲ್​ ದಿ ಬೆಸ್ಟ್​ ಹೇಳಿದ ಬಳಿಕ ಈ ರೀತಿ ತಪ್ಪು ಹೇಳಿಕೆ ನೀಡಿದ್ದಾರೆ ನಟಿ ಹರ್ಷಿಕಾ ಪೂಣಚ್ಚ. ಈ ಮೂಲಕ ಕ್ರಿಕೆಟ್​ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಯಾರ ಮೇಲೆ ಹೆಚ್ಚಿನ ನಿರೀಕ್ಷೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರೂ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ಮೊನ್ನೆ ಕೂಡ ರಿಷಬ್​ ಅವರು ಚೆನ್ನಾಗಿ ಆಡಿದ್ದಾರೆ ಎಂದು ಹೇಳಿದ್ದಾರೆ. ವಿಶ್ವಕಪ್ ಗೆಲ್ಲುವ ಫೆವರೇಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಕೂಡ ಒಂದು. ಭಾರತ-ಪಾಕಿಸ್ತಾನದ ನಡುವೆ ನಾಳೆ ನಡೆಯಲಿರುವ ಹೈವೋಲ್ಟೇಜ್​​ ಪಂದ್ಯದಲ್ಲಿ ಭಾರತವೇ ಜಯಭೇರಿಯಾಗಲಿದೆ. ಆಲ್ ದಿ ಬೆಸ್ಟ್ ಇಂಡಿಯಾ, ಗೆದ್ದು ಬನ್ನಿ ಎಂದು ಶುಭ ಹಾರೈಸಿದ್ದಾರೆ.

ವಿಂಗ್​ ಕಮಾಂಡರ್​ ಅಭಿನಂದನ್​ಗೆ ಚಿತ್ರಹಿಂಸೆ ಕೊಟ್ಟಿರುವುದನ್ನು ನಾವು ಇನ್ನೂ ಮರೆತಿಲ್ಲ. ಇದನ್ನು ಎಲ್ಲ ಆಟಗಾರರು ಮನಸ್ಸಿನಲ್ಲಿಟ್ಟುಕೊಂಡು ಆಡಬೇಕು. ಪಾಕಿಸ್ತಾನವನ್ನು ವಿಶ್ವಕಪ್​ನಲ್ಲಿ ಭಾಗವಹಿಸದಂತೆ ಬಹಿಷ್ಕಾರ ಮಾಡಬೇಕು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದೆ. ಆದರೆ, ಬಿಸಿಸಿಐ ಅದಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Intro:ಮೈಸೂರು: ಕೊಯ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ತಂಡವಾಗಿದೆ.
ನಾಳಿನ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಆಲ್ ದ ಬೆಸ್ಟ್ ಟೀಂ‌ ಇಂಡಿಯಾ ಎಂದು ನಟಿ ಹರ್ಷಿಕಾ ಪೂಣಚ್ಚ ಈ‌ ಟೀವಿ ಭಾರತ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು

Body:ನಾಳಿನ‌ ಭಾರತ ಪಾಕಿಸ್ತಾನದ ನಡುವೆ ನಡೆಯುತ್ತಿರುವ ವಿಶ್ವಕಪ್ ನ ಹೈ ವೋಲ್ಟೇಜ್ ಪಂದ್ಯಕ್ಕೆ ನಟಿ ಹರ್ಷಿಕಾ ಪೂಣಚ್ಚ ಆಲ್ ದ ಬೆಸ್ಟ್ ಇಂಡಿಯಾ ಗೆದ್ದು ಬನ್ನಿ ಎಂದು ಹೇಳಿ ಮಾತನಾಡಿದ ಅವರು ಈಗ ತಾನೇ ಸೇನೆಯಲ್ಲಿ ದಾಳಿಯಾಗಿ ನಮ್ಮ‌ ಅಭಿನಂದನ್ ಗೆ ಚಿತ್ರಹಿಂಸೆ ಕೊಟ್ಟಿರುವುದನ್ನು ನಾವು ಮರೆಯುವಂತಿಲ್ಲ ಇದನ್ನು ಎಲ್ಲಾ ಆಟಗಾರರು ಮನಸ್ಸಿನಲ್ಲಿಟ್ಟುಕೊಂಡು ಆಡಬೇಕು ನಾನು ಪಾಕಿಸ್ತಾನವನ್ನು ಬಹಿಷ್ಕಾರ ಮಾಡಬೇಕು ಎಂದು ಸಂದರ್ಶನದಲ್ಲಿ ಹೇಳಿದ್ದೆ ಬಿಸಿಸಿಐ ಅದಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ ಅದಕ್ಕೆ ಪ್ರತಿಯಾಗಿ ಕ್ರಿಕೆಟ್ ನಲ್ಲಿ ಪಾಕಿಸ್ತಾನವನ್ನು ಎಂದ ನಟಿ ನಮ್ಮ‌ ತಂಡದ ಪ್ರತಿಯೊಬ್ಬ‌ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ.
ನನ್ನ ನೆಚ್ಚಿನ ಆಟಗಾರ ಕೊಯ್ಲಿ, ಅವರ ನಾಯಕತ್ವದಲ್ಲಿ ವಿಶ್ವಕಪ್ ಗೆಲ್ಲುತ್ತೇವೆ ಎಂಬ ನಂಬಿಕೆ ಇದೆ. ಅವರು ಎಲ್ಲಾ ಆಟಗಾರರಿಗೆ ಹುಮ್ಮಸ್ಸು ತುಂಬುತ್ತಿದ್ದಾರೆ.
ನಮ್ಮ‌ ಕರ್ನಾಟಕದ ಕೆ.ಎಲ್.ರಾಹುಲ್ ಆಡುತ್ತಿದ್ದಾರೆ ಅವರಿಗೂ ಅಲ್ ದಿ ಬೆಸ್ಟ್ ‌ಹಾಗೂ ಅಲ್ ದಿ ಬೆಸ್ಟ್ ಇಂಡಿಯಾ ಗೆದ್ದು ಬನ್ನಿ ಎಂದು ಹರ್ಷಿಕಾ ಪೂಣಚ್ಚ ಹಾರೈಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.