ETV Bharat / state

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೊಲಗಿಸಿ: ರಾಹುಲ್​​ ಗಾಂಧಿ

ನೋಟ್ ಬ್ಯಾನ್​  ಹಾಗೂ ಜಿಎಸ್​ಟಿ ಜಾರಿಗೆ ಬಂದ ನಂತರ ದೇಶದ ಚುನಾವಣಾ ವ್ಯವಸ್ಥೆಯೇ ಬುಡಮೇಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ರಾಹುಲ್​ ಗಾಂಧಿ
author img

By

Published : Apr 13, 2019, 9:21 PM IST

ಮೈಸೂರು: ಕರ್ನಾಟಕದಿಂದ ಬಿಜೆಪಿಯನ್ನು ಈ ಲೋಕಸಭಾ ಚುನಾವಣೆಯಲ್ಲಿ ತೊಲಗಿಸಿ ಎಂದು ಎಐಸಿಸಿ ರಾಹುಲ್​ ಗಾಂಧಿ ಕರೆ ನೀಡಿದರು.

ಇಂದು ಕೆ.ಆರ್. ನಗರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಈ ಚುನಾವಣೆ ನ್ಯಾಯ-ಅನ್ಯಾಯ, ಸತ್ಯ-ಅಗತ್ಯತೆಗಳ ನಡುವೆ ನಡೆಯುತ್ತಿದೆ. ಹಾಗಾಗಿ ಕರ್ನಾಟಕದಿಂದ ಬಿಜೆಪಿ ತೊಲಗಿಸಬೇಕೆಂದು ಕರೆ ನೀಡಿದ ರಾಹುಲ್‌, ನೋಟ್ ಬ್ಯಾನ್​ ಹಾಗೂ ಜಿಎಸ್​ಟಿ ಜಾರಿಗೆ ಬಂದ ನಂತರ ದೇಶದ ಚುನಾವಣಾ ವ್ಯವಸ್ಥೆಯೇ ಬುಡಮೇಲಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್​ಟಿಯನ್ನು ತೆಗೆದು ಹಾಕುತ್ತೇವೆ. ನರೇಂದ್ರ ಮೋದಿ ಈ ದೇಶದ ಜನರ ಚೌಕಿದಾರ ಅಲ್ಲ. ಬದಲಾಗಿ ಅನಿಲ್ ಅಂಬಾನಿ ಅಂತಹ ಶ್ರೀಮಂತರ ಚೌಕಿದಾರ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ರೈತರ ಬಜೆಟ್ ಮಂಡಿಸುತ್ತೇವೆ ಎಂದರು.

Intro:ಮೈಸೂರು: ಕರ್ನಾಟಕದಿಂದ ಬಿಜೆಪಿಯನ್ನು ಈ ಲೋಕಸಭಾ ಚುನಾವಣೆಯಲ್ಲಿ ತೊಲಗಿಸಿ ಎಂದು ಕಾಂಗ್ರೆಸ್ ಮುಖ್ಯಸ್ಥ ಕರೆ ನೀಡಿದರು.

Body:ಇಂದು ಕೆ.ಆರ್.ನಗರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಈ ಚುನಾವಣೆ ನ್ಯಾಯ ಅನ್ಯಾಯ ಸತ್ಯ ಅಗತ್ಯತೆಗಳ ನಡುವೆ ನಡೆಯುತ್ತಿದ್ದು ಕರ್ನಾಟಕದಿಂದ ಬಿಜೆಪಿ ತೊಲಗಿಸ ಬೇಕೆಂದು ಕರೆ ನೀಡಿದ ರಾಹುಲ್‌ ನೋಟ್ ಬ್ಯಾಂಕ್ ಹಾಗೂ ಜಿ ಎಸ್ ಟಿ ಜಾರಿಗೆ ಬಂದ ನಂತರ ದೇಶದ ಚುನಾವಣಾ ವ್ಯವಸ್ಥೆಯೇ ಬುಡಮೇಲಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿ ಎಸ್ ಟಿ ಯನ್ನು ತೆಗೆದು ಹಾಕುತ್ತೇವೆ ಎಂದು ಪುನರ್ಚರಿಸಿದ ರಾಹುಲ್ ಗಾಂಧಿ ನರೇಂದ್ರ ಮೋದಿ ಈ ದೇಶದ ಜನರ ಚೌಕಿದಾರ ಅಲ್ಲ ಬದಲಾಗಿ ಅನಿಲ್ ಅಂಬಾನಿ ಅಂತಹ ಶ್ರೀಮಂತರ ಚೌಕಿದಾರ ಎಂದು ಹೇಳಿದ ರಾಹುಲ್ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ರೈತರ ಬಜೆಟ್ ಮಂಡಿಸುತ್ತೇವೆ ಎಂದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.