ETV Bharat / state

ಬನ್ನೂರು ಪುರಸಭೆ: 1 ಮತದ ಅಂತರದಿಂದ ಗೆದ್ದ ಕೈ ಅಭ್ಯರ್ಥಿ!

ಬನ್ನೂರು ಪುರಸಭೆಯ 4 ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ಶೃತಿ 266 ಮತಗಳನ್ನು ಪಡೆದರು. ‌ಇದೇ ವಾರ್ಡ್ ನ ಜೆಡಿಎಸ್ ಅಭ್ಯರ್ಥಿ ರೂಪ 265 ಮತಗಳನ್ನು ಪಡೆದಿದ್ದು, ಈ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶೃತಿ 1ಮತದ ಅಂತರದಿಂದ ಜಯಶಾಲಿಯಾಗಿದ್ದಾರೆ.

author img

By

Published : May 31, 2019, 2:17 PM IST

1 ಮತದ ಅಂತರದಿಂದ ಗೆದ್ದ ಕೈ ಅಭ್ಯರ್ಥಿ

ಮೈಸೂರು: ಬನ್ನೂರು ಪುರಸಭೆಯ ವಾರ್ಡ್ ನಂಬರ್ 4ರಲ್ಲಿ ಕಾಂಗ್ರೆಸ್​ನ ಮಹಿಳಾ ಅಭ್ಯರ್ಥಿ 1 ಮತ ಅಂತರದಿಂದ ಅಚ್ಚರಿಯ ಗೆಲುವು ಸಾಧಿಸಿದ್ದಾರೆ.

ಮೈಸೂರು ಜಿಲ್ಲೆಯ ಬನ್ನೂರು ಪುರಸಭೆಯ 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಈ ಬಾರಿ 12 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 7 ಸ್ಥಾನ, ಬಿಜೆಪಿ ಹಾಗೂ ಪಕ್ಷೇತರರು ತಲಾ 2 ಸ್ಥಾನಗಳನ್ನು ಗೆದ್ದಿದ್ದಾರೆ.

1 ಮತದ ಅಂತರದಿಂದ ಗೆದ್ದ ಕೈ ಅಭ್ಯರ್ಥಿ

ಈ ಮಧ್ಯೆ ಬನ್ನೂರು ಪುರಸಭೆಯ 4 ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಶೃತಿ 266 ಮತಗಳನ್ನು ಪಡೆದರು. ‌ಇದೇ ವಾರ್ಡ್‌ನ ಜೆಡಿಎಸ್ ಅಭ್ಯರ್ಥಿ ರೂಪ 265 ಮತಗಳನ್ನು ಪಡೆದಿದ್ದು, ಈ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶೃತಿ ಕೇವಲ 1ಮತದ ಅಂತರದಿಂದ ಜಯಶಾಲಿಯಾಗಿದ್ದಾರೆ.

Intro:ಮೈಸೂರು: ಬನ್ನೂರು ಪುರಸಭೆಯ ವಾರ್ಡ್ ನಂಬರ್ ೪ ರಲ್ಲಿ ಕಾಂಗ್ರೆಸ್ಸಿನ ಮಹಿಳಾ ಅಭ್ಯರ್ಥಿ ೧ ಮತಗಳಿಂದ ಗೆಲುವು ಸಾಧಿಸಿ ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.Body:

ಮೈಸೂರು ಜಿಲ್ಲೆಯ ಬನ್ನೂರು ಪುರಸಭೆಯ ೨೩ ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಈ ಬಾರಿ ೧೨ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದು ಕಾಂಗ್ರೆಸ್ ೭ ಸ್ಥಾನ, ಬಿಜೆಪಿ ಹಾಗೂ ಪಕ್ಷೇತರರು ೨ ಸ್ಥಾನಗಳನ್ನು ಗೆದ್ದುಕೊಂಡಿವೆ.
ಈ ಬಾರಿ ಜೆಡಿಎಸ್ ಬನ್ನೂರು ಪುರಸಭೆಯನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ.
ಈ ಮಧ್ಯೆ ಬನ್ನೂರು ಪುರಸಭೆಯ ೪ ನೇ ವಾರ್ಡ್ ನ ಕಾಂಗ್ರೆಸ್ ನ ಅಭ್ಯರ್ಥಿ ಶೃತಿ ೨೬೬ ಮತಗಳನ್ನು ಪಡೆದರು. ‌ಇದೇ ವಾರ್ಡ್ ನ ಜೆಡಿಎಸ್ ಅಭ್ಯರ್ಥಿ ರೂಪ ೨೬೫ ಮತಗಳನ್ನು ಪಡೆದಿದ್ದು ಈ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶೃತಿ ೧ ಮತಗಳಿಂದ ಜಯಶಾಲಿಯಾಗಿದ್ದು ೧ ಮತಗಳಿಂದ ಗೆದ್ದಿರುವುದು ತುಂಬಾ ಖುಷಿಯಾಗಿದ್ದು ಮತ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.