ETV Bharat / state

ಕುಷ್ಟಗಿ ತಹಶೀಲ್ದಾರ್​ ಕಚೇರಿಯಲ್ಲಿ ಪಾರ್ಕಿಂಗ್​ಗಿಲ್ಲ ಸ್ಥಳ..ಅಡ್ಡಾದಿಡ್ಡಿಯಾಗಿ ಬೈಕ್​ ನಿಲ್ಲಿಸುತ್ತಿರುವ ಸಾರ್ವಜನಿಕರು - koppal news

ತಹಶೀಲ್ದಾರ್​ ಕಚೇರಿ ಒಂದು ಬದಿಯಲ್ಲಿ ಬೈಕ್ ಪಾರ್ಕಿಂಗ್ ನಿರ್ಮಿಸಲಾಗುವುದು ಎಂದು ತಹಶೀಲ್ದಾರ್ ಪ್ರಸ್ತಾಪಿಸಿದ್ದಾರೆಯೇ ಹೊರತು, ಈವರೆಗೂ ಪಾರ್ಕಿಂಗ್ ನಿರ್ಮಾಣಕ್ಕೆ ಮುಂದಾಗಿಲ್ಲ. ಹೀಗಾಗಿ ಸಾರ್ವಜನಿಕರು ಅಡ್ಡಾದಿಡ್ಡಿಯಾಗಿ ಬೈಕ್​ಗಳನ್ನ​ ನಿಲ್ಲಿಸುತ್ತಿದ್ದಾರೆ.

No  splace in kushtagi Tahsildar's office for parking
ಕುಷ್ಟಗಿ ತಹಶೀಲ್ದಾರ್​ ಕಚೇರಿಯಲ್ಲಿ ಪಾರ್ಕಿಂಗ್​ಗಿಲ್ಲ ಸ್ಥಳ..ಅಡ್ಡಿದಿಡ್ಡಿಯಾಗಿ ಬೈಕ್​ ನಿಲ್ಲಿಸುತ್ತಿರುವ ಸಾರ್ವಜನಿಕರು
author img

By

Published : Jul 2, 2020, 10:32 PM IST

ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಹಶೀಲ್ದಾರ್​ ಕಚೇರಿಯಲ್ಲಿ ಪಾರ್ಕಿಂಗ್​ ವ್ಯವಸ್ಥೆ ಇಲ್ಲದ ಕಾರಣ, ಕಚೇರಿಗೆ ಆಗಮಿಸುವ ಸಾರ್ವಜನಿಕರು ಅಡ್ಡಾದಿಡ್ಡಿಯಾಗಿ ಬೈಕ್​ಗಳನ್ನ​ ನಿಲ್ಲಿಸುತ್ತಿದ್ದಾರೆ.

ಕುಷ್ಟಗಿ ತಹಶೀಲ್ದಾರ್​ ಕಚೇರಿಯಲ್ಲಿ ಪಾರ್ಕಿಂಗ್​ಗಿಲ್ಲ ಸ್ಥಳ..ಅಡ್ಡಿದಿಡ್ಡಿಯಾಗಿ ಬೈಕ್​ ನಿಲ್ಲಿಸುತ್ತಿರುವ ಸಾರ್ವಜನಿಕರು

ತಹಶೀಲ್ದಾರ್​ ಕಚೇರಿ ಒಂದು ಬದಿಯಲ್ಲಿ ಬೈಕ್ ಪಾರ್ಕಿಂಗ್ ನಿರ್ಮಿಸಲಾಗುವುದು ಎಂದು ತಹಶೀಲ್ದಾರ್ ಪ್ರಸ್ತಾಪಿಸಿದ್ದಾರೆಯೇ ಹೊರತು, ಈವರೆಗೂ ಪಾರ್ಕಿಂಗ್ ನಿರ್ಮಾಣಕ್ಕೆ ಮುಂದಾಗಿಲ್ಲ. ಕಚೇರಿಯ ಬಲ ಭಾಗದಲ್ಲಿರುವ ಶಿಥಿಲಾವಸ್ಥೆಯ ಕಟ್ಟಡವನ್ನ ತೆರವುಗೊಳಿಸಿ, ಬೈಕ್ ಪಾರ್ಕಿಂಗ್​ಗೆ ವ್ಯವಸ್ಥೆ ಮಾಡಬಹುದಾಗಿದೆ.

ಆದರೆ, ಆಡಾಳಿತಾಧಿಕಾರಿಗಳು ಪಾರ್ಕಿಂಗ್ ನಿರ್ಮಿಸಲು ಮುಂದಾಗುತ್ತಿಲ್ಲ. ಇನ್ನು, ತಹಶೀಲ್ದಾರ್​ ಕಚೇರಿಗೆ ದ್ವಾರ ಬಾಗಿಲು ವ್ಯವಸ್ಥೆಯೇ ಇಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.