ETV Bharat / state

ಅನಧಿಕೃತ ಕಟ್ಟಡ ತೆರವಿಗೆ ಆಗ್ರಹ: ವ್ಯಕ್ತಿಯ ಹೋರಾಟಕ್ಕೆ ಸ್ಪಂದಿಸಿಲ್ವಾ ಅಧಿಕಾರಿಗಳು?

ಕಳೆದ ಎರಡು ವರ್ಷಗಳಿಂದ ನಗರದ ಅನಧಿಕೃತ ಗೂಡಂಗಡಿಗಳನ್ನು ತೆರವು ಮಾಡುವಂತೆ ಗಂಗಾವತಿಯ 18ನೇ ವಾರ್ಡ್​ನ ನಿವಾಸಿ ಹುಸೇನಪ್ಪ ಪೂಜಾರಿ ಹೋರಾಟ ಮಾಡುತ್ತಿದ್ದರೂ ನಗರಸಭೆಯ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಸುಮ್ಮನಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

letter
ಮನವಿ ಪತ್ರ
author img

By

Published : Dec 12, 2019, 9:01 PM IST

ಗಂಗಾವತಿ: ಕಳೆದ ಎರಡು ವರ್ಷಗಳಿಂದ ನಗರದ ಅನಧಿಕೃತ ಗೂಡಂಗಡಿಗಳನ್ನು ತೆರವು ಮಾಡುವಂತೆ ಒತ್ತಾಯಿಸಿ 18ನೇ ವಾರ್ಡ್​ನ ನಿವಾಸಿ ಹುಸೇನಪ್ಪ ಪೂಜಾರಿ ಹೋರಾಟ ಮಾಡುತ್ತಿದ್ದರೂ ನಗರಸಭೆಯ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅನಧಿಕೃತ ಕಟ್ಟಡ ತೆರವಿಗೆ ಮನವಿ ಸಲ್ಲಿಸುತ್ತಿರುವ ಹುಸೇನಪ್ಪ ಪೂಜಾರಿ

ನಗರದ ಕನಕದಾಸ ವೃತ್ತದಿಂದ ಜುಲಾಯಿನಗರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆಯ ಎರಡು ಬದಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಅಂಗಡಿಗಳನ್ನು ಆರಂಭಿಸಲಾಗಿದೆ. ಇದಕ್ಕೆ ನಗರಸಭೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಅಲ್ಲದೇ ಸಾರ್ವಜನಿಕ ರಸ್ತೆ ಅತಿಕ್ರಮಣ ಮಾಡಿ ಗೂಡಂಗಡಿಗಳನ್ನು ಕಟ್ಟಿಕೊಂಡಿದ್ದಾರೆ ಎಂದು ದೂರುದಾರ ಹುಸೇನಪ್ಪ ಆರೋಪಿಸಿದ್ದಾರೆ.

ಖಾಸಗಿ ವ್ಯಕ್ತಿಗಳು ಮಾಸಿಕ ಲಕ್ಷಾಂತರ ರೂಪಾಯಿ ಮೊತ್ತದ ತೆರಿಗೆ ವಂಚಿಸುತ್ತಿದ್ದಾರೆ. ಈ ಅಕ್ರಮ ಕಟ್ಟಡಗಳನ್ನು ನಗರಸಭೆ ಸ್ವಾಧೀನಕ್ಕೆ ಪಡೆದು ಬಾಡಿಗೆ ವಸೂಲಿ ಮಾಡಬೇಕು ಎಂದು ನಡೆಸುತ್ತಿರುವ ಹೋರಾಟಕ್ಕೆ ಸ್ಪಂದನೆ ಸಿಕ್ಕಿಲ್ಲ ಎಂದು ಹುಸೇನಪ್ಪ ದೂರಿದ್ದಾರೆ.

Intro:ಕಳೆದ ಎರಡು ವರ್ಷದಿಂದ ನಗರದ ಅನಧಿಕೃತ ಗೂಡಂಗಡಿಗಳನ್ನು ತೆರವು ಮಾಡುವಂತೆ ನಗರದ 18ನೇ ವಾಡರ್ಿನ ನಿವಾಸ ಹುಸೇನಪ್ಪ ಪೂಜಾರಿ ಹೋರಾಟ ಮಾಡುತ್ತಿದ್ದರೂ ಇದುವರೆಗೆ ನಗರಸಭೆಯ ಅಧಿಕಾರಿಗಳು ಅನಧಿಕೃತ ತೆರವು ಕಾರ್ಯಚರಣೆ ಕೈಗೊಂಡಿಲ್ಲ.
Body:ಅನಧಿಕೃತ ಕಟ್ಟಡ ತೆರವು ಮಾಡಿ: ಯುವಕನ ಹೋರಾಟಕ್ಕೆ ದಕ್ಕದ ಸ್ಪಂದನೆ
ಗಂಗಾವತಿ:
ಕಳೆದ ಎರಡು ವರ್ಷದಿಂದ ನಗರದ ಅನಧಿಕೃತ ಗೂಡಂಗಡಿಗಳನ್ನು ತೆರವು ಮಾಡುವಂತೆ ನಗರದ 18ನೇ ವಾಡರ್ಿನ ನಿವಾಸ ಹುಸೇನಪ್ಪ ಪೂಜಾರಿ ಹೋರಾಟ ಮಾಡುತ್ತಿದ್ದರೂ ಇದುವರೆಗೆ ನಗರಸಭೆಯ ಅಧಿಕಾರಿಗಳು ಅನಧಿಕೃತ ತೆರವು ಕಾರ್ಯಚರಣೆ ಕೈಗೊಂಡಿಲ್ಲ.
ನಗರದ ಕನಕದಾಸ ವೃತ್ತದಿಂದ ಜುಲಾಯಿನಗರಕ್ಕೆ ಹೋಗುವ ಮಾರ್ಗ ಮಧ್ಯೆದಲ್ಲಿ ರಸ್ತೆಯ ಎರಡು ಬದಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಅಂಗಡಿಗಳನ್ನು ಆರಂಭಿಸಲಾಗಿದೆ. ಇದಕ್ಕೆ ನಗರಸಭೆಯಿಂದ ಯಾವುದೇ ಅನುಮತಿ ಪಡೆದಿಲ್ಲ.
ಅಲ್ಲದೇ ಸಾರ್ವಜನಿಕ ರಸ್ತೆ ಅತಿಕ್ರಮಣ ಮಾಡಿ ಗೂಡಂಗಡಿಗಳನ್ನು ಕಟ್ಟಿಕೊಂಡಿದ್ದಾರೆ. ಖಾಸಗಿ ವ್ಯಕ್ತಿಗಳು ಮಾಸಿಕ ಲಕ್ಷಾಂತರ ರೂಪಾಯಿ ಮೊತ್ತದ ತೆರಿಗೆ ವಂಚಿಸುತ್ತಿದ್ದಾರೆ. ಈ ಅಕ್ರಮ ಕಟ್ಟಡಗಳನ್ನು ನಗರಸಭೆ ಸ್ವಾಧೀನಕ್ಕೆ ಪಡೆದು ಬಾಡಿಗೆ ವಸೂಲಿ ಮಾಡಬೇಕು ಎಂದು ಯುವಕ ಮಾಡುತ್ತಿರುವ ಹೋರಾಟಕ್ಕೆ ಸ್ಪಂದನೆ ಸಿಕ್ಕಿಲ್ಲ.

ಬೈಟ್: ಹುಸೇನಪ್ಪ ಪೂಜಾರಿ ಗಂಗಾವತಿ
Conclusion:ಅಲ್ಲದೇ ಸಾರ್ವಜನಿಕ ರಸ್ತೆ ಅತಿಕ್ರಮಣ ಮಾಡಿ ಗೂಡಂಗಡಿಗಳನ್ನು ಕಟ್ಟಿಕೊಂಡಿದ್ದಾರೆ. ಖಾಸಗಿ ವ್ಯಕ್ತಿಗಳು ಮಾಸಿಕ ಲಕ್ಷಾಂತರ ರೂಪಾಯಿ ಮೊತ್ತದ ತೆರಿಗೆ ವಂಚಿಸುತ್ತಿದ್ದಾರೆ. ಈ ಅಕ್ರಮ ಕಟ್ಟಡಗಳನ್ನು ನಗರಸಭೆ ಸ್ವಾಧೀನಕ್ಕೆ ಪಡೆದು ಬಾಡಿಗೆ ವಸೂಲಿ ಮಾಡಬೇಕು ಎಂದು ಯುವಕ ಮಾಡುತ್ತಿರುವ ಹೋರಾಟಕ್ಕೆ ಸ್ಪಂದನೆ ಸಿಕ್ಕಿಲ್ಲ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.