ETV Bharat / state

ಟ್ರಾಲಿ ಯಂತ್ರ ಪಲ್ಟಿಯಾಗಿ ಕಾರ್ಮಿಕ ಸಾವು

ಟ್ರಾಲಿಯೊಂದು ಪಲ್ಟಿಯಾದ ಪರಿಣಾಮ ಕಾರ್ಮಿಕ ಸಾವು- ಸ್ಥಳಕ್ಕೆ ಮಾಲೂರು ಠಾಣೆ ಪೊಲೀಸರ ಭೇಟಿ, ಪರಿಶೀಲನೆ.

author img

By

Published : May 5, 2019, 9:48 AM IST

Updated : May 5, 2019, 5:59 PM IST

ಕಾರ್ಮಿಕ ಸಾವು

ಕೋಲಾರ: ಟ್ರಾಲಿ ಯಂತ್ರ ಪಲ್ಟಿಯಾದ ಪರಿಣಾಮ ಯಂತ್ರದಡಿ ಸಿಲುಕಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಕೂರಂಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಂಗಾರಪೇಟೆ ತಾಲೂಕಿನ ಡಿ.ಕೆ. ಹಳ್ಳಿ ನಿವಾಸಿ ಮಂಜುನಾಥ್ (40) ಎಂಬ ಕಾರ್ಮಿಕ ಸಾವನ್ನಪ್ಪಿದ್ದಾರೆ.

ಮಾಲೂರಿನ ಮೈಕ್ರಾನ್ ಎಲೆಕ್ಟ್ರಾನಿಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಟ್ರಾಲಿ ಯಂತ್ರ ಪಲ್ಟಿಯಾದ ಪರಿಣಾಮ ಮಂಜುನಾಥ್ ಯಂತ್ರದಡಿ ಸಿಲುಕಿ ಮೃತಪಟ್ಟಿದ್ದಾರೆ. ಮಾಲೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Intro:ಕೋಲಾರ
ದಿನಾಂಕ - 05-05-19
ಸ್ಲಗ್ - ಕಾರ್ಮಿಕ ಸಾವು
ಫಾರ್ಮೆಟ್ - ಎವಿ

ಆಂಕರ್: ಆಯಾತಪ್ಪಿ ಟ್ರಾಲಿ ಪಲ್ಟಿ ಹೊಡೆದ ಪರಿಣಾಮ ಯಂತ್ರದಡಿ ಸಿಲುಕಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕೂರಂಡಹಳ್ಳಿ ಬಳಿ ಇರುವ ಕಂಪನಿಯೊಂದರಲ್ಲಿ ಈ ಘಟನೆ ಜರುಗಿದ್ದು, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿಮ ಡಿ.ಕೆ.ಹಳ್ಳಿ ನಿವಾಸಿ ಮಂಜುನಾಥ್ (40) ಎಂಬ ಕಾರ್ಮಿಕ ಸಾವನ್ನಪ್ಪಿದ್ದಾನೆ. ಮಾಲೂರಿನ ಮೈಕ್ರಾನ್ ಎಲೆಕ್ಟ್ರಾನಿಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಟ್ರಾಲಿ ಯಂತ್ರ ಪಲ್ಟಿಯಾದ ಹಿನ್ನಲೆ, ಮಂಜುನಾಥ್ ಯಂತ್ರದಡಿ ಸಿಲುಕಿ ಮೃತಪಟ್ಟಿದ್ದಾನೆ. ಇನ್ನು ಘಟನೆ ಸಂಭಂದ ಮಾಲೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Body:.Conclusion:.
Last Updated : May 5, 2019, 5:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.