ETV Bharat / state

ಬಿಜೆಪಿ ಮುಖಂಡನಿಂದ ಮಾಲೂರಿನ ಹಳ್ಳಿ ಹಳ್ಳಿಗಳಿಗೆ ಉಚಿತವಾಗಿ ಗಣೇಶ ಮೂರ್ತಿಗಳ ವಿತರಣೆ

ಗಣೇಶೋತ್ಸವ ಹಿನ್ನೆಲೆ ಹಲವು ಹಳ್ಳಿಗಳಿಗೆ ಬಿಜೆಪಿ ಮುಖಂಡರೊಬ್ಬರು ಸುಮಾರು 500ಕ್ಕೂ ಹೆಚ್ಚಿನ ಗಣೇಶ ಮೂರ್ತಿಗಳನ್ನು ವಿತರಿಸಿದ್ದಾರೆ. ಆದರೆ ಇದಕ್ಕೆ ಉಚಿತವಾಗಿ ಗಣೇಶ ಮೂರ್ತಿಗಳನ್ನು ವಿತರಿಸುವ ಮೂಲಕ ಜನರನ್ನು ಆಕರ್ಷಿಸುವ ಪ್ರಯತ್ನ ನಡೆದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಗಣೇಶ ಮೂರ್ತಿಗಳ ಉಚಿತ ವಿತರಣೆ
author img

By

Published : Sep 2, 2019, 9:55 AM IST

ಕೋಲಾರ: ಗಣೇಶೋತ್ಸವ ಹಿನ್ನೆಲೆ ಹಲವು ಹಳ್ಳಿಗಳಿಗೆ ಬಿಜೆಪಿ ಮುಖಂಡರೊಬ್ಬರು ಸುಮಾರು 500ಕ್ಕೂ ಹೆಚ್ಚಿನ ಗಣೇಶ ಮೂರ್ತಿಗಳನ್ನು ವಿತರಿಸಿದ್ದಾರೆ. ಆದರೆ ಇದಕ್ಕೆ ಉಚಿತವಾಗಿ ಗಣೇಶ ಮೂರ್ತಿಗಳನ್ನು ವಿತರಿಸುವ ಮೂಲಕ ಜನರನ್ನು ಆಕರ್ಷಿಸುವ ಪ್ರಯತ್ನ ನಡೆದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಗಣೇಶ ಮೂರ್ತಿಗಳ ವಿತರಣೆ

ಕಳೆದ ವರ್ಷ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಮತ್ತು ಜೆಡಿಎಸ್​ ಟಿಕೆಟ್​ ಆಕಾಂಕ್ಷಿಗಳು ಉಚಿತವಾಗಿ ಕ್ಷೇತ್ರದ ಗ್ರಾಮ ಗ್ರಾಮಕ್ಕೆ ಗಣೇಶ ಮೂರ್ತಿಗಳನ್ನು ವಿತರಿಸಿದ್ದರು. ಅದ್ರೆ ಈ ವರ್ಷ ಯಾವ ಚುನಾವಣೆ ಇಲ್ಲದಿದ್ರು ಬಿಜೆಪಿ ಮುಖಂಡ ಹೂಡಿ ವಿಜಯ್​ ಕುಮಾರ್​ ಮಾಲೂರು ತಾಲೂಕಿನ ಹಳ್ಳಿ ಹಳ್ಳಿಗಳಿಗೆ ಸುಮಾರು 500ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಉಚಿತವಾಗಿ ನೀಡಿದ್ದಾರೆ. ಆದರೆ ಇದರ ಹಿಂದೆ ರಾಜಕೀಯ ಉದ್ದೇಶವಿದೆ ಎಂಬ ಆರೋಪ ಕೇಳಿ ಬಂದಿದೆ.

ಇಂದು ಮಾಲೂರು ಪಟ್ಟಣದಿಂದ ಎಲ್ಲಾ ಗ್ರಾಮಗಳಿಗೆ ಪ್ರತ್ಯೇಕ ವಾಹನಗಳ ಮೂಲಕ ಗಣೇಶ ಮೂರ್ತಿಗಳನ್ನು ಕಳುಹಿಸಿಕೊಡಲಾಗಿದೆ. ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಹೂಡಿ ವಿಜಯ್​ ಕುಮಾರ್,​ ಪಕ್ಷ ಸಂಘಟನೆಗೆ ರಾಜ್ಯ ನಾಯಕರ ಸೂಚನೆ ಮೇರೆಗೆ ಕ್ಷೇತ್ರದಲ್ಲಿ ಓಡಾಡುತ್ತಿರುವುದಾಗಿ ಹೇಳಿದ್ದಾರೆ.

Intro:ಜಿಲ್ಲೆ : ಕೋಲಾರ
ದಿನಾಂಕ : 01-09-2019
ಫಾರ್ಮೆಟ್​: ಎವಿಬಿ
ಸ್ಲಗ್​: ಗಣೇಶನ ರಾಜಕೀಯ..

ಆಂಕರ್: ಗಣೇಶ ಹಬ್ಬ ಅಂದ್ರೆ ರಾಜಕಾರಣಿಗಳಿಗೆ ಜನರನ್ನು ಆಕರ್ಷಿಸಲು ಹಾಗೂ ಪ್ರಚಾರ ಗಿಟ್ಟಿಸಿಕೊಳ್ಳೋದಕ್ಕೆ ಒಳ್ಳೇ ಅವಕಾಶ ಎಂದೇ ತೀರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರವಂತೂ ಈವಿಚಾರದಲ್ಲಿ ಒಂದು ಹೆಜ್ಜೆ ಮುಂದು. ಕಳೆದ ವರ್ಷ ಚುನಾವಣೆ ಹಿನ್ನೆಲೆ ಕಾಂಗ್ರೇಸ್ ಮತ್ತು ಜೆಡಿಎಸ್​ ಟಿಕೆಟ್​ ಆಕಾಂಕ್ಷಿಗಳು ಉಚಿತವಾಗಿ ಕ್ಷೇತ್ರದ ಗ್ರಾಮ ಗ್ರಾಮಕ್ಕೆ ಗಣೇಶ ಮೂರ್ತಿಗಳನ್ನು ವಿತರಿಸಿದ್ರು. ಅದ್ರೆ ಈವರ್ಷ ಯಾವ ಚುನಾವಣೆ ಇಲ್ಲದಿದ್ರು ಬಿಜೆಪಿ ಮುಖಂಡ ಹೂಡಿ ವಿಜಯ್​ ಕುಮಾರ್​ ಈ ವರ್ಷ ಮಾಲೂರು ತಾಲ್ಲೂಕಿನ ಹಳ್ಳಿ ಹಳ್ಳಿಗಳೀಗೆ ಸುಮಾರು 500 ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಉಚಿತವಾಗಿ ನೀಡಿದ್ರು. ಇವತ್ತು ಮಾಲೂರು ಪಟ್ಟಣದಿಂದ ಎಲ್ಲಾ ಗ್ರಾಮಗಳಿಗೆ ಪ್ರತ್ಯೇಕ ವಾಹನಗಳ ಮೂಲಕ ಗಣೇಶ ಮೂರ್ತಿಗಳನ್ನು ಕಳುಹಿಸಿಕೊಡಲಾಯಿತು. ಈವೇಳೆ ಮಾತನಾಡಿದ ಬಿಜೆಪಿ ಮುಖಂಡ ಹೂಡಿ ವಿಜಯ್​ ಕುಮಾರ್​ ಪಕ್ಷ ಸಂಘಟನೆಗೆ ರಾಜ್ಯ ನಾಯಕರ ಸೂಚನೆ ಮೇರೆಗೆ ಕ್ಷೇತ್ರದಲ್ಲಿ ಓಡಾಡುತ್ತಿರುವುದಾಗಿ ಹೇಳಿದ್ರು.

ಬೈಟ್​: ವಿಜಯ್​ ಕುಮಾರ್ (ಬಿಜೆಪಿ ಮುಖಂಡ) Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.