ETV Bharat / state

ಆಸ್ತಿ ಖರೀದಿಸಿದ್ದೇ ರಶ್ಮಿಕಾಗೆ ಮುಳುವಾಯಿತಾ..? - IT attack on house of actress Rashmika Mandanna

ನಟಿ ರಶ್ಮಿಕಾ ಎರಡು ತಿಂಗಳ ಹಿಂದಷ್ಟೇ ಬಿಟ್ಟಂಗಾಲದಲ್ಲಿ‌ 2.5 ಕೋಟಿ ಮೌಲ್ಯದ 5.5 ಎಕರೆ ಜಾಗ ಖರೀದಿಸಿದ್ದೇ ಐಟಿ ದಾಳಿಗೆ ಮುಖ್ಯ ಕಾರಣ  ಎಂದು ಹೇಳಲಾಗ್ತಿದೆ.

Buying site is the main reason for IT attacks
ಆಸ್ತಿ ಖರೀದಿಸಿದ್ದೇ ರಶ್ಮಿಕಾಗೆ ಮುಳುವಾಯಿತಾ..?
author img

By

Published : Jan 17, 2020, 12:04 PM IST

ಕೊಡಗು: ನಟಿ ರಶ್ಮಿಕಾ ಮಂದಣ್ಣ ಮನೆ ಮೇಲಿನ ಐಟಿ ದಾಳಿಗೆ ಹೊಸದಾಗಿ ಕೋಟ್ಯಂತರ ರೂಪಾಯಿ ಆಸ್ತಿ ಖರೀದಿಸಿದ್ದೇ ಕಾರಣ ಎನ್ನಲಾಗುತ್ತಿದೆ.

ನಟಿ ರಶ್ಮಿಕಾ ಎರಡು ತಿಂಗಳ ಹಿಂದಷ್ಟೇ ಬಿಟ್ಟಂಗಾಲದಲ್ಲಿ‌ 2.5 ಕೋಟಿ ಮೌಲ್ಯದ 5.5 ಎಕರೆ ಜಾಗ ಖರೀದಿಸಿದ್ದೇ ಐಟಿ ದಾಳಿಗೆ ಮುಖ್ಯ ಕಾರಣ ಎಂದು ಹೇಳಲಾಗ್ತಿದೆ.

ಆಸ್ತಿ ಖರೀದಿಸಿದ್ದೇ ರಶ್ಮಿಕಾಗೆ ಮುಳುವಾಯಿತಾ..?

ಹೊಸದಾಗಿ ಖರೀದಿಸಿದ ಜಾಗದಲ್ಲಿ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆ ಹಾಗೂ ಪೆಟ್ರೋಲ್ ಬಂಕ್ ನಿರ್ಮಿಸಲು ಮುಂದಾಗಿದ್ದರು ಎಂಬ ಮಾಹಿತಿ ಹರಿದಾಡುತ್ತಿದೆ. ಈ ಎಲ್ಲ ಊಹಾಪೋಹ ಹಾಗೂ ದಾಳಿ ಬಗ್ಗೆ ಐಟಿ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ ಬಳಿಕವಷ್ಟೇ ದಾಳಿಯ ಹಿಂದಿನ ಉದ್ದೇಶ ಗೊತ್ತಾಗಲಿದೆ.

Intro:ಆಸ್ತಿ ಖರೀದಿಸಿದ್ದೇ ನಟಿ ಮನೆ ಮೇಲಿನ ಐಟಿ ದಾಳಿಗೆ ಕಾರಣ

ಕೊಡಗು: ನಟಿ ರಶ್ಮಿಕಾ ಮಂದಣ್ಣ 2 ತಿಂಗಳ ಹಿಂದಷ್ಟೇ
ಬಿಟ್ಟಂಗಾಲದಲ್ಲಿ‌ 2.5 ಕೋಟಿ ಮೌಲ್ಯದ 5.5 ಎಕರೆ ಜಾಗ ಖರೀದಿಸಿದ್ದೇ ಐಟಿ ದಾಳಿಗೆ ಮುಖ್ಯ ಕಾರಣ ಎನ್ನಲಾಗಿದೆ.
ಜಾಗ ಖರೀದಿ ಮಾಡಿದ್ದೇ ರಶ್ಮಿಕಾ ಕುಟುಂಬಕ್ಕೆ ಮುಳುವಾಗಿದ್ದು, ಅಲ್ಲಿ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆ ಹಾಗೂ ಪೆಟ್ರೋಲ್ ಬಂಕ್ ನಿರ್ಮಿಸಲು ಮುಂದಾಗಿದ್ದರು ಎನ್ನಲಾಗಿದೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.

Body:0

Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.