ETV Bharat / state

ಮುಂದಿನ 3 ವರ್ಷವೂ ಬಿಎಸ್​​ವೈ ಅವರೇ ಸಿಎಂ: ಶಾಸಕ ಅಪ್ಪಚ್ಚು ರಂಜನ್‌ - Kodagu

ಮುಂದಿನ 3 ವರ್ಷವೂ ಬಿ.ಎಸ್. ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ಶಾಸಕ ಅಪ್ಪಚ್ಚು ರಂಜನ್‌ ಹೇಳಿದ್ದಾರೆ.

MLA Appachhu ranjan
ಶಾಸಕ ಅಪ್ಪಚ್ಚು ರಂಜನ್
author img

By

Published : Oct 22, 2020, 3:22 PM IST

ಕುಶಾಲನಗರ/ಕೊಡಗು: ಬಸವರಾಜ್ ಪಾಟೀಲ್ ಯತ್ನಾಳ್ ಹೇಳಿರುವುದು ಸರಿಯಲ್ಲ. ಅದು ಬರೀ ಊಹಾ - ಪೋಹದ ಮಾತು. ಮುಂದಿನ 3 ವರ್ಷವೂ ಬಿ.ಎಸ್. ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ಶಾಸಕ ಅಪ್ಪಚ್ಚು ರಂಜನ್‌ ಹೇಳಿದ್ದಾರೆ.

ಮುಂದಿನ 3 ವರ್ಷವೂ ಬಿಎಸ್​​ವೈ ಅವರೇ ಸಿಎಂ: ಶಾಸಕ ಅಪ್ಪಚ್ಚು ರಂಜನ್‌

ಈಗಾಗಲೇ ಬಿಎಸ್‌ವೈ ಸಿಎಂ ಎಂದು ನಿರ್ಧಾರವಾಗಿದೆ. ‌‌ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ಕೊಡುತ್ತಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಆದರೆ, ಕೊರೊನಾದಿಂದ ಆರ್ಥಿಕ ಮುಗ್ಗಟ್ಟು ಇದೆ. ನಮಗೂ ನಿರೀಕ್ಷಿತ ಅನುದಾನ ಬಂದಿಲ್ಲ ಎಂದು ಉತ್ತರ ಕರ್ನಾಟಕದಲ್ಲಿ ಹೆಚ್ಚು ಸೀಟು ಗೆದ್ದಿದ್ದರೂ ಸಿಎಂ ಸ್ಥಾನವಿಲ್ಲ ಎನ್ನುವ ವಿಚಾರಕ್ಕೆ ಕುಶಾಲನಗರದಲ್ಲಿ ಅಪ್ಪಚ್ಚು ರಂಜನ್ ಪ್ರತಿಕ್ರಿಯಿಸಿದ್ದಾರೆ.

ಹಿಂದೆ ದಕ್ಷಿಣ ಕರ್ನಾಟಕದಲ್ಲಿ 50 ಸ್ಥಾನಗಳನ್ನು ಗೆದ್ದಿದ್ದೆವು.‌ ಮೋದಿ ಅವರ ಕೆಲಸಗಳನ್ನು ನೋಡಿ ಮುಂದಿನ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.