ETV Bharat / state

ಟೆಂಪಲ್​​​​ ರನ್​​​ ಶುರು ಮಾಡಿದ ಉಮೇಶ್​​ ಜಾಧವ್​​ ಪುತ್ರ ಅವಿನಾಶ್​​ ಜಾಧವ್​​

ಅವಿನಾಶ್ ಜಾಧವ್ ತಮ್ಮ ಕುಟುಂಬದೊಂದಿಗೆ ಟೆಂಪಲ್ ರನ್ ಆರಂಭಿಸಿದ್ದು, ತಮ್ಮ ಮನೆ ದೇವರು ರಟಕಲ್ ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು.

author img

By

Published : Apr 27, 2019, 5:00 PM IST

ಟೆಂಪಲ್​​ ರನ್​ ಶುರು ಮಾಡಿದ ಜಾದವ್ ಪುತ್ರ

ಕಲಬುರಗಿ: ಉಮೇಶ್ ಜಾಧವ್​ ಪುತ್ರ ಅವಿನಾಶ್ ಜಾಧವ್​ ತಂದೆ ಮಾರ್ಗದಲ್ಲಿಯೇ ಸಾಗುತ್ತಿದ್ದಾರೆ. ಚಿಂಚೋಳಿ ಉಪ ಚುನಾವಣೆಗೆ ಬಿಜೆಪಿ ಟಿಕೆಟ್​​ ಬಹುತೇಕ ಖಚಿತವಾಗುತ್ತಿದ್ದಂತೆ ತಂದೆಯಂತೆ ದೇವಸ್ಥಾನಗಳಿಗೆ ಓಡಾಟ ಆರಂಭಿಸಿದ್ದಾರೆ.

ಟೆಂಪಲ್​​ ರನ್​ ಶುರು ಮಾಡಿದ ಉಮೇಶ್​ ಜಾಧವ್​ ಪುತ್ರ

ಅವಿನಾಶ್ ಜಾಧವ್ ತಮ್ಮ ಕುಟುಂಬದೊಂದಿಗೆ ಟೆಂಪಲ್ ರನ್ ಆರಂಭಿಸಿದ್ದು, ತಮ್ಮ ಮನೆ ದೇವರು ರಟಕಲ್ ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು.

ಉಮೇಶ್ ಜಾಧವ್ ಸಹ ಲೋಕಸಭೆ ಟಿಕೆಟ್​ ಘೋಷಣೆಯಾಗುತ್ತಿದ್ದಂತೆಯೇ ದೇವಸ್ಥಾನ, ಮಠ, ದರ್ಗಾ, ಮಸೀದಿ, ಚರ್ಚ್​ಗಳಿಗೆ ಭೇಟಿ ನೀಡಿದ್ದರು. ಇದೀಗ ಅವರ ಪುತ್ರ ತಂದೆಯಂತೆ ಟೆಂಪಲ್ ರನ್ ಶುರು ಮಾಡಿದ್ದಾರೆ.

Intro:ಕಲಬುರಗಿ: ಉಮೇಶ್ ಜಾದವ್ ಪುತ್ರ ಅವಿನಾಶ್ ಜಾದವ್ ತಂದೆ ಮಾರ್ಗದಲ್ಲಿಯೇ ಸಾಗುತ್ತಿದ್ದಾರೆ. ಚಿಂಚೋಳಿ ಉಪ ಚುನಾವಣೆಗೆ ಬಿಜೆಪಿ ಟಿಕೇಟ್ ಬಹುತೇಕ ಖಚಿತವಾಗುತ್ತಿದ್ದಂತೆ ತಂದೆಯಂತೆ ಗುಡಿ ಗುಂಡಾಂತರಗಳಿಗೆ ಓಡಾಟ ಆರಂಭಿಸಿದ್ದಾರೆ.

ಅವಿನಾಶ್ ಜಾಧವ್ ತಮ್ಮ ಕುಟುಂಬದೊಂದಿಗೆ ಟೆಂಪಲ್ ರನ್ ಆರಂಭಿಸಿದ್ದು, ತಮ್ಮ ಮನೆದೇವರು ರಟಕಲ್ ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿನೀಡಿ
ವಿಶೇಷ ಪೂಜೆ ನೇರವೇರಿಸಿದರು.

ಉಮೇಶ್ ಜಾಧವ್ ಸಹ ಲೋಕಸಭೆ ಟಿಕೇಟ್ ಘೋಷಣೆಯಾಗುತ್ತಿದ್ದಂತೆಯೇ ದೇವಸ್ಥಾನ, ಮಠ, ದರ್ಗಾ, ಮಸೀದಿ, ಚರ್ಚ್ ಗಳಿಗೆ ಭೇಟಿ ನೀಡಿದ್ದರು. ಇದೀಗ ಅವರ ಪುತ್ರ ತಂದೆಯಂತೆ ಟೆಂಪಲ್ ರನ್ ಸುರುವಿಟ್ಟುಕೊಂಡಿದ್ದಾರೆ.Body:ಕಲಬುರಗಿ: ಉಮೇಶ್ ಜಾದವ್ ಪುತ್ರ ಅವಿನಾಶ್ ಜಾದವ್ ತಂದೆ ಮಾರ್ಗದಲ್ಲಿಯೇ ಸಾಗುತ್ತಿದ್ದಾರೆ. ಚಿಂಚೋಳಿ ಉಪ ಚುನಾವಣೆಗೆ ಬಿಜೆಪಿ ಟಿಕೇಟ್ ಬಹುತೇಕ ಖಚಿತವಾಗುತ್ತಿದ್ದಂತೆ ತಂದೆಯಂತೆ ಗುಡಿ ಗುಂಡಾಂತರಗಳಿಗೆ ಓಡಾಟ ಆರಂಭಿಸಿದ್ದಾರೆ.

ಅವಿನಾಶ್ ಜಾಧವ್ ತಮ್ಮ ಕುಟುಂಬದೊಂದಿಗೆ ಟೆಂಪಲ್ ರನ್ ಆರಂಭಿಸಿದ್ದು, ತಮ್ಮ ಮನೆದೇವರು ರಟಕಲ್ ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿನೀಡಿ
ವಿಶೇಷ ಪೂಜೆ ನೇರವೇರಿಸಿದರು.

ಉಮೇಶ್ ಜಾಧವ್ ಸಹ ಲೋಕಸಭೆ ಟಿಕೇಟ್ ಘೋಷಣೆಯಾಗುತ್ತಿದ್ದಂತೆಯೇ ದೇವಸ್ಥಾನ, ಮಠ, ದರ್ಗಾ, ಮಸೀದಿ, ಚರ್ಚ್ ಗಳಿಗೆ ಭೇಟಿ ನೀಡಿದ್ದರು. ಇದೀಗ ಅವರ ಪುತ್ರ ತಂದೆಯಂತೆ ಟೆಂಪಲ್ ರನ್ ಸುರುವಿಟ್ಟುಕೊಂಡಿದ್ದಾರೆ.Conclusion:

For All Latest Updates

TAGGED:

Kalaburagi
ETV Bharat Logo

Copyright © 2024 Ushodaya Enterprises Pvt. Ltd., All Rights Reserved.