ETV Bharat / state

ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಖಂಡಿಸಿ ವಿವಿಧ ಸಂಘಟನೆಗಳಿಂದ ಕ್ಯಾಂಡಲ್ ಮಾರ್ಚ್ - Candle light march

ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರವನ್ನು ಖಂಡಿಸಿ ಸೇಡಂನ ಚೌರಸ್ತಾದಿಂದ ರೈಲ್ವೆ ನಿಲ್ದಾಣದ ಬಳಿಯ ಅಂಬೇಡ್ಕರ್ ಪುತ್ಥಳಿವರೆಗೂ ವಿವಿಧ ಸಂಘಟನೆಗಳಿಂದ ಕ್ಯಾಂಡಲ್ ಮಾರ್ಚ್ ನಡೆಸಲಾಯಿತು.

Candle light march held in protest of girls rape
ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಖಂಡಿಸಿ ವಿವಿಧ ಸಂಘಟನೆಗಳಿಂದ ಕ್ಯಾಂಡಲ್ ಮಾರ್ಚ್
author img

By

Published : Oct 7, 2020, 7:46 AM IST

ಸೇಡಂ: ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರವನ್ನು ಖಂಡಿಸಿ ಹಜರತ್​​ ಟಿಪ್ಪು ಸುಲ್ತಾನ್​ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕ್ಯಾಂಡಲ್ ಮಾರ್ಚ್​ ನಡೆಸಲಾಯಿತು.

ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಖಂಡಿಸಿ ವಿವಿಧ ಸಂಘಟನೆಗಳಿಂದ ಕ್ಯಾಂಡಲ್ ಮಾರ್ಚ್

ಸೇಡಂನ ಚೌರಸ್ತಾದಿಂದ ರೈಲ್ವೆ ನಿಲ್ದಾಣದ ಬಳಿಯ ಅಂಬೇಡ್ಕರ್ ಪುತ್ಥಳಿವರೆಗೂ ಕ್ಯಾಂಡಲ್ ಮಾರ್ಚ್​ ನಡೆಸಿದ ನೂರಾರು ಜನ, ತೆಲಂಗಾಣ ರಾಜ್ಯದ ಮೊಯಿನಾಬಾದ್​ ಮತ್ತು ಉತ್ತರಪ್ರದೇಶದಲ್ಲಿ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದರು.

ಕ್ಯಾಂಡಲ್ ಮಾರ್ಚ್​ಗೆ ವಿವಿಧ ದಲಿತಪರ ಸಂಘಟನೆಗಳು ಸಹ ಸಾಥ್ ನೀಡಿದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.