ETV Bharat / state

ಕಲಬುರಗಿಯಲ್ಲಿ ಮುಂದುವರೆದ ಕೊರೊನಾ ಕಂಟಕ: ಇಂದು ಮತ್ತೆ 48 ಜನರಿಗೆ ತಗುಲಿದ ಸೋಂಕು! - Covid 19

ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮೆರೆದಿದೆ. ಇಂದು ಒಂದೇ ದಿನ 48 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 944ಕ್ಕೆ ಏರಿಕೆಯಾಗಿದೆ.

kalaburagi: 48 people infected in one day
ಕಲಬುರಗಿಗೆ ಕೊರೊನಾ ಕಂಟಕ: ಒಂದೇ ದಿನದಲ್ಲಿ 48 ಜನರಿಗೆ ಸೋಂಕು ದೃಢ..
author img

By

Published : Jun 15, 2020, 8:17 PM IST

ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಒಂದೇ ದಿನ 48 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 944ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ನಾಲ್ವರು ವಿದೇಶದಿಂದ ವಾಪಸಾದವರಾಗಿದ್ದು, ಅದರಲ್ಲಿ ಮೂವರ ಟ್ರಾವೆಲ್ ಹಿಸ್ಟರಿ ಸಿಕ್ಕಿಲ್ಲ. ಇಬ್ಬರಿಗೆ ಬೇರೆಯವರಿಂದ ಸೋಂಕು ಹರಡಿದೆ. ಉಳಿದವರೆಲ್ಲಾ ಮುಂಬೈನಿಂದ ವಾಪಸಾದ ವಲಸಿಗರಾಗಿದ್ದಾರೆ. ಈ ಪೈಕಿ 13 ಮಕ್ಕಳು, 14 ಮಹಿಳೆಯರು ಮತ್ತು ಉಳಿದವರು ಪುರಷರುರಾಗಿದ್ದಾರೆ. ಇಂದು 32 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.