ETV Bharat / state

ಆಕಳು, ಕರು ಹುಡುಕಲು ಹೋದ ಯುವಕ ಶವವಾಗಿ ಪತ್ತೆ - hanagal haveri latest news

ಕಳೆದುಹೋದ ಆಕಳು ಮತ್ತು ಕರು ಹುಡುಕಲು ಹೋದ ಈರಣ್ಣ ಎಂಬಾತ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ನೆಗವಣಿಗೆ ಗ್ರಾಮದಲ್ಲಿ ನಡೆದಿದೆ.

The young man who went to find the calf was found dead in Haveri
ಆಕಳು ಮತ್ತು ಕರು ಹುಡುಕಲು ಹೋದ ಯುವಕ ಶವವಾಗಿ ಪತ್ತೆ
author img

By

Published : Jan 2, 2020, 9:41 PM IST

ಹಾವೇರಿ: ಕಳೆದುಹೋದ ಆಕಳು ಮತ್ತು ಕರು ಹುಡುಕಲು ಹೋದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ನೆಗವಣಿಗೆ ಗ್ರಾಮದಲ್ಲಿ ನಡೆದಿದೆ.

The young man who went to find the calf was found dead in Haveri
ಆಕಳು ಮತ್ತು ಕರು ಹುಡುಕಲು ಹೋದ ಯುವಕ ಶವವಾಗಿ ಪತ್ತೆ

ಮೃತ ಯುವಕನನ್ನ ಈರಣ್ಣ ನೀರಲಗಿ(28) ಎಂದು ಗುರುತಿಸಲಾಗಿದೆ. ನಿನ್ನೆ ಕಾಣೆಯಾಗಿದ್ದ ಆಕಳು ಮತ್ತು ಹೋರಿಕರು ಹುಡುಕಲು ಹೋಗಿದ್ದ ವೇಳೆ ಯುವಕ ಕಾಣೆಯಾಗಿದ್ದ ಎನ್ನಲಾಗಿದೆ.

ಇಂದು ಗ್ರಾಮದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದು, ಸದ್ಯ ಈ ಕುರಿತಂತೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಳೆದುಹೋದ ಆಕಳು ಮತ್ತು ಕರು ಹುಡುಕಲು ಹೋದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನೆಗವಣಿಗೆ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನ ೨೮ ವರ್ಷದ ಈರಣ್ಣ ನೀರಲಗಿ ಎಂದು ಗುರುತಿಸಲಾಗಿದೆ.
ನಿನ್ನೆ ಕಾಣೆಯಾಗಿದ್ದ ಆಕಳು ಮತ್ತು ಹೋರಿಕರ ಹುಡುಕಲು ಹೋಗಿದ್ದ ವೇಳೆ ಯುವಕ ಕಾಣೆಯಾಗಿದ್ದ ಎನ್ನಲಾಗಿದೆ. ಗ್ರಾಮದ
ಕೆರೆಯಲ್ಲಿ ಇವತ್ತು ಯುವಕನ ಮೃತದೇಹ ಪತ್ತೆಯಾಗಿದೆ. ಈ ಕುರಿತಂತೆ
ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:sameConclusion:same
ETV Bharat Logo

Copyright © 2025 Ushodaya Enterprises Pvt. Ltd., All Rights Reserved.