ETV Bharat / state

ಜನರ ಬಳಿ ತೆರಳಿ ಸಿಎಎ ಪರ ಅರಿವು ಮೂಡಿಸಿದ ಕೇಂದ್ರ ಸಚಿವ ಸದಾನಂದಗೌಡ

ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಜನರಲ್ಲಿ ಇರುವ ಗೊಂದಲವನ್ನು ದೂರ ಮಾಡಲು ಕೇಂದ್ರ ಸಚಿವ ಸದಾನಂದಗೌಡ ಅವರು ಜನರ ಬಳಿ ತೆರಳಿ ಕರಪತ್ರದ ಮೂಲಕ ಸಿಎಎ ಕುರಿತು ಜಾಗೃತಿ ಮೂಡಿಸಿದರು. ಈ ವೇಳೆ ಹಾಸನದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಕೈಜೋಡಿಸಿದರು.

author img

By

Published : Jan 11, 2020, 5:32 AM IST

Minister Sadananda Gowda explained the Citizenship Amendment Act to people through pamphlet
ಜನರ ಬಳಿಗೇ ತೆರಳಿ ಕರಪತ್ರದ ಮೂಲಕ ಪೌರತ್ವ ತಿದ್ದುಪಡಿ ಕಾಯಿದೆ ವಿವರಿಸಿದ ಸಚಿವ ಸದಾನಂದಗೌಡ

ಹಾಸನ: ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಇರುವ ಗೊಂದಲವನ್ನು ದೂರ ಮಾಡಲು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರು ಜನರ ಬಳಿ ತೆರಳಿ ಕರಪತ್ರದ ಮೂಲಕ ಸಿಎಎ ಬಗ್ಗೆ ಜಾಗೃತಿ ಮೂಡಿಸಿದರು.

ಸಿಸಿಎ ಬಗ್ಗೆ ಕರಪತ್ರದ ಮೂಲಕ ಜಾಗೃತಿ ಮೂಡಿಸಿದ ಕೇಂದ್ರ ಸಚಿವ ಡಿವಿ ಸದಾನಂದಗೌಡ

ನಗರದ ಹೊಸಲೈನ್ ರಸ್ತೆ ಸೇರಿದಂತೆ ಇತರೆ ಪ್ರಮುಖ ಕಡೆಗಳಲ್ಲಿ ನಡಿಗೆ ಮೂಲಕ ಮನೆ, ಅಂಗಡಿ, ಮಾರುಕಟ್ಟೆಗಳಿಗೆ ತೆರಳಿ ಕರಪತ್ರಗಳನ್ನು ಹಂಚಿ ಸಿಎಎ ಕುರಿತು ಜಾಗೃತಿ ಮೂಡಿಸಿದರು. ಇದಕ್ಕೂ ಮೊದಲು ನಗರದ ಹಾಸನಾಂಬ ದೇವಾಲಯ ವೃತ್ತದಲ್ಲಿ ಸಹಿ ಸಂಗ್ರಹದ ಹಾಳೆಗೆ ಸಹಿ ಹಾಕಿ ಅಭಿಯಾನಕ್ಕೆ ಚಾಲನೆ ನೀಡಿದರು. ಗುಂಪು- ಗುಂಪಾಗಿ ನಿಂತಿದ್ದ ಸಾರ್ವಜನಿಕರ ಬಳಿ ತೆರಳಿ ಪೌರತ್ವ ಕಾಯಿದೆ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಶಾಸಕ ಪ್ರೀತಮ್ ಜೆ. ಗೌಡ, ಬಿಜೆಪಿ ಜಿಲ್ಲಾ ಘಕದ ಅಧ್ಯಕ್ಷ ನವೀಲೆ ಅಣ್ಣಪ್ಪ, ಪದಾಧಿಕಾರಿಗಳಾದ ರೇಣುಕುಮಾರ್, ವೇಣುಗೋಪಾಲ್ ಸೇರಿದಂತೆ ಇತರರು ಭಾಗವಹಿಸಿದ್ದರು.

Intro:ಹಾಸನ: ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಇರುವ ಗೊಂದಲವನ್ನು ದೂರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸಚಿವರಾದ ಸದಾನಂದಗೌಡ ರವರು ಶುಕ್ರವಾರ ಸಂಜೆ ನಗರದ ಹೊಸಲೈನ್ ರಸ್ತೆ ಸೇರಿದಂತೆ ಇತರೆ ಪ್ರಮುಖ ಕಡೆಗಳಲ್ಲಿ ಕಾಲ್ನೇಡಿಗೆ ಮೂಲಕ ಮನೆ ಮನೆಗಳಿಗೆ ಹಾಗೂ ಅಂಗಡಿಗಳಿಗೆ ತೆರಳಿ ಕರಪತ್ರದ ಮೂಲಕ ಜಾಗೃತಿ ಮೂಡಿಸಿದರು.
ಇದಕ್ಕೆ ಮೊದಲು ನಗರದ ಹಾಸನಾಂಬ ದೇವಾಲಯದ ವೃತ್ತದಲ್ಲಿ ಸಹಿ ಸಂಗ್ರಹದ ಹಾಳೆ ಸಹಿ ಹಾಕಿ ಅಭಿಯಾನಕ್ಕೆ ಚಾಲನೆ ನೀಡಿದರು. ಗುಂಪಾಗಿ ನಿಂತಿದ್ದ ಸಾರ್ವಜನಿಕರ ಬಳಿ ಹೋಗಿ ಪೌರತ್ವ ಕಾಯಿದೆ ಬಗ್ಗೆ ಎಳೆ ಎಳೆಯಾಗಿ ಅರ್ಥ ಮಾಡಿಸಿದರು.
ಈಸಂದರ್ಭದಲ್ಲಿ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ನವೀಲೆ ಅಣ್ಣಪ್ಪ, ರೇಣುಕುಮಾರ್, ವೇಣುಗೋಪಾಲ್ ಇತರರು ಪಾಲ್ಗೊಂಡಿದ್ದರು.

Body:0

Conclusion:0

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.