ETV Bharat / state

ಹೈಕೋರ್ಟ್ ಹಿಜಾಬ್​​​ ಆದೇಶ ಖಂಡಿಸಿ ಹಾಸನ ಕಾಲೇಜಿನ ವಿದ್ಯಾರ್ಥಿನಿಯರ ಧರಣಿ

ಹಿಜಾಬ್​ ವಿವಾದ ಕುರಿತಂತೆ ಹೈಕೋರ್ಟ್​​ ನೀಡಿರುವ ತೀರ್ಪನ್ನು ಖಂಡಿಸಿ ಹಾಸನದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ತರಗತಿಗಳಿಗೆ ತೆರಳದೇ ಧರಣಿ ನಡೆಸಿದ್ದಾರೆ.

author img

By

Published : Mar 16, 2022, 8:43 AM IST

Hassan college students protest against High court hijab order
ಹೈಕೋರ್ಟ್​​ ಆದೇಶ ಖಂಡಿಸಿ ಹಾಸನ ಕಾಲೇಜಿನ ವಿದ್ಯಾರ್ಥಿನಿಯರು ಧರಣಿ

ಹಾಸನ​: ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್​ ವಿವಾದದ ಕುರಿತಂತೆ ಹೈಕೋರ್ಟ್​​ನ ಮಹತ್ವದ ತೀರ್ಪು ನೀಡಿದೆ. ಆದರೆ, ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಕೋರ್ಟ್ ಆದೇಶವನ್ನು ಖಂಡಿಸಿ​ ತರಗತಿಗಳಿಗೆ ತೆರಳದೇ ಧರಣಿ ನಡೆಸಿದ್ದಾರೆ.

ಹೈಕೋರ್ಟ್ ಹಿಜಾಬ್​​​ ಆದೇಶ ಖಂಡಿಸಿ ಹಾಸನ ಕಾಲೇಜಿನ ವಿದ್ಯಾರ್ಥಿನಿಯರು ಧರಣಿ

ಹೈಕೋರ್ಟ್ ತೀರ್ಪಿಗೆ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿನಿಯರು, ನಮ್ಮ ಅಭಿಪ್ರಾಯವನ್ನು ಕೋರ್ಟ್ ಕೇಳಬೇಕಾಗಿತ್ತು. ನಮಗೆ ಅನ್ಯಾಯವಾಗಿದೆ. ನಮಗೆ ಶಿಕ್ಷಣ ಹಾಗೂ ಹಿಜಾಬ್ ಎರಡೂ ಬೇಕು. ಹಿಜಾಬ್ ಇಲ್ಲದೇ ಯಾವುದೇ ಕಾರಣಕ್ಕೂ ಕಾಲೇಜಿಗೆ ಹೋಗಲ್ಲ ಎಂದು ಹಠ ಹಿಡಿದಿದ್ದಾರೆ.

ಕಳೆದೊಂದು ತಿಂಗಳಿನಿಂದ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿಗೆ ಹೋಗದೇ ಕಾಲೇಜು ಹೊರಗೆ ಕುಳಿತ್ತಿದ್ದು, ನಮಗೆ ಹಿಜಾಬ್ ಧರಿಸಲು ಅವಕಾಶ ಕೊಡಬೇಕು. ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ಕಾಲೇಜಿಗೆ ಬರಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ರಸ್ತೆ ಗುಂಡಿಗೆ ಬಿದ್ದು ಜನ ಸಾವನ್ನಪ್ಪಿದ್ದಾಗ ನಮಗೂ ಪಾಪಪ್ರಜ್ಞೆ ಕಾಡುತ್ತದೆ: ಅಶ್ವಿನ್ ಸಾವಿಗೆ ಹೈಕೋರ್ಟ್ ಸಂತಾಪ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.