ETV Bharat / state

ಉದ್ಘಾಟಿಸಿದ ಠಾಣೆಯಲ್ಲೇ ವಿಚಾರಣೆ ಎದುರಿಸುತ್ತಿರುವ ವಿನಯ್​ ಕುಲಕರ್ಣಿ - ಸಿಸಿಬಿಯಿಂದ ಮಾಜಿ ಸಚಿವ ವಿನಯ್​ ಕುಲಕರ್ಣಿ ವಿಚಾರಣೆ

ಜಿ.ಪಂ‌ ಸದಸ್ಯ ಯೋಗೀಶ್​ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿರುವ ಮಾಜಿ ಸಚಿವ ವಿನಯ್​ ಕುಲಕರ್ಣಿ, ತಾನು ಉದ್ಘಾಟಿಸಿದ ಠಾಣೆಯಲ್ಲೇ ವಿಚಾರಣೆ ಎದುರಿಸುತ್ತಿದ್ದಾರೆ.

Former minister Vinay Kulkarni interrogating by CCB police
ಉದ್ಘಾಟಿಸಿದ ಠಾಣೆಯಲ್ಲೇ ವಿನಯ್​ ಕುಲಕರ್ಣಿ ವಿಚಾರಣೆ
author img

By

Published : Nov 5, 2020, 4:01 PM IST

ಧಾರವಾಡ : ಜಿ.ಪಂ‌ ಸದಸ್ಯ ಯೋಗೀಶ್​ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್​ ಕುಲಕರ್ಣಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಪರ್ಯಾಸವೆಂದರೆ, ತಾವು ವಿಚಾರಣೆ ಎದುರಿಸುತ್ತಿರುವ ಪೊಲೀಸ್​ ಠಾಣೆಯನ್ನು ಸ್ವತಃ ವಿನಯ್​ ಕುಲಕರ್ಣಿಯವರೇ ಉದ್ಘಾಟಿಸಿದ್ದಾರೆ.

2017 ರಲ್ಲಿ ಧಾರವಾಡ ಉಪನಗರ ಪೊಲೀಸ್ ಠಾಣೆಯನ್ನು, ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲಿ, ಅಂದು‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ್​ ಕುಲಕರ್ಣಿ ಉದ್ಘಾಟಿಸಿದ್ದರು. ಇಂದು ಅದೇ ಪೊಲೀಸ್ ಠಾಣೆಯಲ್ಲಿ ವಿನಯ ಕುಲಕರ್ಣಿ ಹಾಗೂ ಸಹೋದರ ವಿಜಯ್​ ಕುಲಕರ್ಣಿ ವಿಚಾರಣೆ ಎದುರಿಸುತ್ತಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.