ETV Bharat / state

ಬೆನ್ನುಬಿಡದೇ ಕಾಡುತ್ತಿರುವ ಕೊರೊನಾ: ಕಳ್ಳನ ಹಿಡಿದ ಪೊಲೀಸರಿಗೂ ಅಂಟಿದ ಮಹಾಮಾರಿ!

ಸೋಮವಾರ ಇಬ್ಬರು ಕೊರೊನಾ ವಾರಿಯರ್ಸ್​ಗೆ ಕೊರೊನಾ ದೃಢಪಟ್ಟಿದ್ದು, ಸಿಬ್ಬಂದಿಗಳಿಗೆ ಆತಂಕ ಉಂಟು ಮಾಡಿದೆ.

author img

By

Published : Jul 7, 2020, 8:57 AM IST

Coronavirus increase, Coronavirus increase in Hubli, Coronavirus update news, Coronavirus update latest news, ಕೊರೊನಾ ವೈರಸ್​ ಹೆಚ್ಚಳ, ಕೊರೊನಾ ವೈರಸ್​ ಹೆಚ್ಚಳ ಸುದ್ದಿ, ಪೊಲೀಸರಿಗೆ ಕೊರೊನಾ ಸೋಂಕು ಪತ್ತೆ, ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ಕೊರೊನಾ ಸೋಂಕು ಪತ್ತೆ,
ವಾರಿಯರ್ಸ್​ಗೆ ಬೆನ್ನಬಿಡದೇ ಕಾಡುತ್ತಿರುವ ಕೊರೊನಾ

ಹುಬ್ಬಳ್ಳಿ: ಕೊರೊನಾ ವಾರಿಯರ್​ಗಳಿಗೆ ಮಹಾಮಾರಿ‌‌‌ ಕಂಟಕವಾಗಿ ಕಾಡುತ್ತಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಇಬ್ಬರು ಪೊಲೀಸರಿಗೆ ಕೊರೊನಾ‌ ಸೋಂಕು ದೃಢಪಟ್ಟಿದೆ.

ಇಲ್ಲಿನ ಉಪನಗರಠಾಣೆಯ ಸಿಬ್ಬಂದಿಯೊಬ್ಬರಿಗೆ ಮತ್ತೆ ಕೊರೊನಾ ದೃಢಪಟ್ಟಿದೆ. ಕಳೆದ ವಾರ ಹಾರ್ಡವೇರ್ ಅಂಗಡಿಯಲ್ಲಿ ಕಳವು ಮಾಡಿದ್ದವನನ್ನು ಬಂಧಿಸಲಾಗಿತ್ತು. ಆತನಿಗೆ ಕೊರೊನಾ ದೃಢಪಟ್ಟಿತ್ತು. ಆತನ ಸಂಪರ್ಕಕ್ಕೆ ಬಂದಿದ್ದ 24 ಜನ ಪೊಲೀಸ್ ಸಿಬ್ಬಂದಿ ತಪಾಸಣೆಗೊಳಪಡಿಸಲಾಗಿತ್ತು. ಅದರಲ್ಲಿ ಮೊನ್ನೆ ಒಬ್ಬ ಕಾನ್ಸ್​ಟೇಬಲ್​​ಗೂ ಸೋಂಕು ದೃಢವಾಗಿತ್ತು. ಸೋಮವಾರ ಮತ್ತೊಬ್ಬ ಕಾನ್ಸ್​ಟೇಬಲ್​​​ಗೆ ದೃಢವಾಗಿದೆ. ಇದರಿಂದ ಇದೇ ಠಾಣೆಯ‌ ಇಬ್ಬರು ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಂತಾಗಿದೆ. ಇದರಿಂದ ಠಾಣೆ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.

ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಕೈಗಾರಿಕಾ ಭದ್ರತಾ ಪಡೆಯ 33 ವರ್ಷದ ಪುರುಷ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದೆ.

ವಿಮಾನ ನಿಲ್ದಾಣದ 50ಕ್ಕೂ ಹೆಚ್ಚು ಸಿಬ್ಬಂದಿಯ ತಪಾಸಣೆ ನಡೆಸಿದಾಗ ಸೋಂಕು ಪತ್ತೆಯಾಗಿದೆ. ಪ್ರಾಥಮಿಕ ಸಂಪರ್ಕ ಹೊಂದಿದ್ದ ಕೆಲವರಿಗೆ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.