ETV Bharat / state

ಹುಬ್ಬಳ್ಳಿ ಬಾಕ್ಸ್ ಸ್ಫೋಟಕ್ಕೂ ಮಹಾ ಚುನಾವಣೆಗೂ ಇದ್ಯಾ ನಂಟು? ಡಿಜಿ ಹೇಳಿದ್ದೇನು?

ಪ್ರಕರಣದಲ್ಲಿ ಮಹಾರಾಷ್ಟ್ರ ಶಾಸಕರೊಬ್ಬರ ಹೆಸರು ಕೇಳಿ ಬರುತ್ತಿದ್ದು, ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಆರ್​ಪಿಎಫ್​ ಡಿಜಿ ಅರುಣ ಕುಮಾರ ಚೌರಾಸಿ ತಿಳಿಸಿದರು.

ಆರ್​ಪಿಎಫ್​ ಡಿಜಿ ಅರುಣಕುಮಾರ ಹೇಳಿಕೆ
author img

By

Published : Oct 22, 2019, 2:10 PM IST

ಹುಬ್ಬಳ್ಳಿ : ಬಾಕ್ಸ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್​ಪಿಎಫ್​ ಡಿಜಿ ಅರುಣ ಕುಮಾರ ಚೌರಾಸಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಆದ್ರೆ ಈವರೆಗೆ ಯಾರ ಮೇಲೂ ಎಫ್​ಐಆರ್​ ದಾಖಲಿಸಿಲ್ಲ ಎಂದು ತಿಳಿಸಿದರು.

ಆರ್​ಪಿಎಫ್​ ಡಿಜಿ ಅರುಣಕುಮಾರ ಹೇಳಿಕೆ

ನಗರದ ರೈಲ್ವೇ ನಿಲ್ದಾಣದಲ್ಲಿ ಬಾಕ್ಸ್ ಸ್ಪೋಟಗೊಂಡ ಸ್ಥಳಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮರಳಿನ ಚೀಲಗಳಲ್ಲಿ ಮುಚ್ಚಿ ಹಾಕಲಾಗಿರುವ ಬಾಕ್ಸ್‌ಗಳಲ್ಲಿ ಏನಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅಲ್ಲದೇ ಅದ್ರಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ನಡೆಸಲಾಗುವುದು‌‌. ಈ ಬಗ್ಗೆ ಕೊಲ್ಹಾಪುರದಿಂದ ಬರುವ ತಂಡ ಸಮಗ್ರ ತನಿಖೆ ನಡೆಸಲಿದೆ ಎಂದು ಮಾಹಿತಿ ನೀಡಿದರು.

ಪ್ರಕರಣದಲ್ಲಿ ಮಹಾರಾಷ್ಟ್ರ ಶಾಸಕರೊಬ್ಬರ ಹೆಸರು ಥಳಕು ಹಾಕಿಕೊಂಡಿದ್ದು, ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅಲ್ಲದೇ ಮಹಾರಾಷ್ಟ್ರ ಚುನಾವಣೆಗೂ ಇದಕ್ಕೂ ಸಂಬಂಧ ಇದೆ ಎಂಬ ಬಗ್ಗೆ ತನಿಖೆ ನಡೆಸಿದ ನಂತರವೇ ಸತ್ಯ ಗೊತ್ತಾಗಲಿದೆ. ಈವರೆಗೆ ಯಾರ ಮೇಲೂ ಕೇಸ್ ದಾಖಲಿಸಿಲ್ಲ ಮತ್ತು ಯಾರನ್ನೂ ವಶಕ್ಕೆ ಪಡೆಯಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು‌‌.

Intro:ಹುಬ್ಬಳಿBody:ಹಬ್ಬಳ್ಳಿ:-ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ ಸ್ಪೋಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದ್ದು, ಈವರೆಗೆ ಯಾರ ಮೇಲೂ ಎಫ್ ಐಆರ್ ದಾಖಲಾಗಿಲ್ಲ ಎಂದು ಆರ್ ಪಿ ಎಫ್ ಡಿಜಿ ಅರುಣಕುಮಾರ ಚೌರಾಸಿ ಹೇಳಿದರು. ಹುಬ್ಬಳ್ಳಿಯ ರೇಲ್ವೆ ನಿಲ್ದಾಣದಲ್ಲಿ ಬಾಕ್ಸ್ ಸ್ಪೋಟದ ಸ್ಥಳಕ್ಕೆ ಬೇಟಿ ನೀಡಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮರಳಿನ ಚೀಲಗಳಲ್ಲಿ ಮುಚ್ಚಿ ಹಾಕಲಾಗಿರುವ ಬಾಕ್ಸ್ ಗಳಲ್ಲಿ ಎನಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅಲ್ಲದೇ ಬಾಕ್ಸ್ ನಲ್ಲಿನ ವಸ್ತುಗಳನ್ನು ತೆಗೆದುಕೊಂಡು ಹೋಗಿ ಪ್ರಯೋಗ ನಡೆಸಲಾಗುವುದು‌‌. ಈ ಬಗ್ಗೆ ಕೊಲ್ಹಾಪುರದಿಂದ ಬರುವ ತಂಡ ತನಿಖೆ ನಡೆಸಲಿದೆ ಎಂದರು.
ಇನ್ನೂ ಸ್ಪೋಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಎಮ್ ಎಲ್ ಎ ಹೆಸರು ಕೇಳಿಬರುತ್ತಿದ್ದು ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅಲ್ಲದೇ ಮಹಾರಾಷ್ಟ್ರ ಚುನಾವಣೆ ಇದಕ್ಕೂ ಸಂಬಂಧ ಇದೆ ಎಂಬ ಬಗ್ಗೆ ತನಿಖೆ ನಡೆಸಿದ ನಂತರವೇ ಅಷ್ಟೇ ಸತ್ಯ ಗೊತ್ತಾಗಲಿದೆ. ಈವರೆಗೆ ಯಾರ ಮೇಲೂ ಕೇಸ್ ಮತ್ತು ವಶಕ್ಕೆ ಪಡೆಯಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು‌‌.

ಬೈಟ್:- ಅರುಣಕುಮಾರ (RPF DG)
_________________________
ಹುಬ್ಬಳ್ಳಿ:- ಸ್ಟ್ರಿಂಜರ

ಯಲ್ಲಪ್ ಕುಂದಗೋಳ
Conclusion:ಯಲ್ಲಪ್ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.