ETV Bharat / state

ಹು-ಧಾ ಮಹಾನಗರದಲ್ಲಿ ಮಾರ್ಗಸೂಚಿಯನ್ವಯ ಚಿಗರಿ ಬಸ್​​ ಸಂಚಾರಕ್ಕೆ ಗ್ರೀನ್​ ಸಿಗ್ನಲ್​

ಸರ್ಕಾರದ ನಿರ್ದೇಶನದಂತೆ ಹವಾನಿಯಂತ್ರಿತ ಚಿಗರಿ ಬಸ್ ಕೋವಿಡ್-19 ನಿಯಂತ್ರಣದ ಮಾರ್ಗಸೂಚಿ ಅಳವಡಿಸಿಕೊಂಡು ಸಂಚಾರ ಪ್ರಾರಂಭಿಸಲಿವೆ ಎಂದು ಬಿ.ಆರ್.ಟಿ‌.ಎಸ್ ನಿರ್ದೇಶಕ ರಾಜೇಂದ್ರ ಚೋಳನ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bus service started at hubli
ಕೋವಿಡ್​ -19 ಮಾರ್ಗಸೂಚಿಯನ್ವಯ ಚಿಗರಿ ಬಸ್​​ ಸಂಚಾರ ಪ್ರಾರಂಭ
author img

By

Published : Jun 4, 2020, 7:59 PM IST

ಹುಬ್ಬಳ್ಳಿ: ಲಾಕ್​ಡೌನ್​​ ಸಡಿಲಿಕೆಯಾಗುತ್ತಿದ್ದಂತೆ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅದರಂತೆ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹು-ಧಾ ನಗರ ಸಾರಿಗೆಗೆ ಈಗಾಗಲೇ ಅನುಮತಿ ನೀಡಿದೆ.

bus-service-started-at-hubli
ಪ್ರಕಟಣೆ

ಇದರ ಬೆನ್ನಲ್ಲೇ ಜೂನ್​ 05 ರಿಂದ ಅಂದ್ರೆ ಶುಕ್ರವಾರದಿಂದ ಹು-ಧಾ ಮಹಾನಗರದಲ್ಲಿ ಹವಾನಿಯಂತ್ರಿತ ಚಿಗರಿ ಬಸ್ ಕೂಡ ಸಂಚಾರ ಪ್ರಾರಂಭಿಸಲು ಸರ್ಕಾರ ಅನುಮತಿ‌ ನೀಡಿದೆ.
ಸರ್ಕಾರದ ನಿರ್ದೇಶನದಂತೆ ಹವಾನಿಯಂತ್ರಿತ ಚಿಗರಿ ಬಸ್ ಕೋವಿಡ್-19 ನಿಯಂತ್ರಣದ ಮಾರ್ಗಸೂಚಿ ಅಳವಡಿಸಿಕೊಂಡು ಸಂಚಾರ ಪ್ರಾರಂಭಿಸಲಿವೆ ಎಂದು ಬಿ.ಆರ್.ಟಿ‌.ಎಸ್ ನಿರ್ದೇಶಕ ರಾಜೇಂದ್ರ ಚೋಳನ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿ: ಲಾಕ್​ಡೌನ್​​ ಸಡಿಲಿಕೆಯಾಗುತ್ತಿದ್ದಂತೆ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅದರಂತೆ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹು-ಧಾ ನಗರ ಸಾರಿಗೆಗೆ ಈಗಾಗಲೇ ಅನುಮತಿ ನೀಡಿದೆ.

bus-service-started-at-hubli
ಪ್ರಕಟಣೆ

ಇದರ ಬೆನ್ನಲ್ಲೇ ಜೂನ್​ 05 ರಿಂದ ಅಂದ್ರೆ ಶುಕ್ರವಾರದಿಂದ ಹು-ಧಾ ಮಹಾನಗರದಲ್ಲಿ ಹವಾನಿಯಂತ್ರಿತ ಚಿಗರಿ ಬಸ್ ಕೂಡ ಸಂಚಾರ ಪ್ರಾರಂಭಿಸಲು ಸರ್ಕಾರ ಅನುಮತಿ‌ ನೀಡಿದೆ.
ಸರ್ಕಾರದ ನಿರ್ದೇಶನದಂತೆ ಹವಾನಿಯಂತ್ರಿತ ಚಿಗರಿ ಬಸ್ ಕೋವಿಡ್-19 ನಿಯಂತ್ರಣದ ಮಾರ್ಗಸೂಚಿ ಅಳವಡಿಸಿಕೊಂಡು ಸಂಚಾರ ಪ್ರಾರಂಭಿಸಲಿವೆ ಎಂದು ಬಿ.ಆರ್.ಟಿ‌.ಎಸ್ ನಿರ್ದೇಶಕ ರಾಜೇಂದ್ರ ಚೋಳನ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.