ETV Bharat / state

ಹೂ ಖರೀದಿಸಲು 6 ಕಿ.ಮೀ ದೂರ ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಯುವತಿ

author img

By

Published : May 21, 2021, 11:21 AM IST

ಲಾಕ್‌ಡೌನ್‌ ಸಂದರ್ಭದಲ್ಲಿ ನಿಗದಿಪಡಿಸಿದ ಕಾಲಾವಧಿ, ತುರ್ತುಸೇವೆಗಳನ್ನು ಹೊರತುಪಡಿಸಿ ಯಾರೂ ಮನೆಯಿಂದ ಹೊರಬರುವಂತಿಲ್ಲ. ಆದ್ರೆ ಹೂ ಖರೀದಿ ನೆಪದಲ್ಲಿ ಇಲ್ಲೊಬ್ಬಳು ಯುವತಿ ಆರು ಕಿಲೋ ಮೀಟರ್ ದೂರ ಸಂಚರಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಳು. ಮುಂದೇನಾಯ್ತು ಗೊತ್ತೇ?.

ಹುಬ್ಬಳ್ಳಿಯಲ್ಲಿ ಹೂ ಖರೀದಿಸಲು 6 ಕಿ.ಮೀ ದೂರ ಬಂದ ಯುವತಿಯ ಬೈಕ್​ ಸೀಜ್​

ಹುಬ್ಬಳ್ಳಿ: ಹೂ ಖರೀದಿಸುವ ಕಾರಣ ನೀಡಿ 6 ಕಿಲೋ ಮೀಟರ್ ದೂರ ಸ್ಕೂಟರ್‌ ಮೂಲಕ ಸಂಚರಿಸಿದ ಯುವತಿ ಚನ್ನಮ್ಮ ಸರ್ಕಲ್​ನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಹುಬ್ಬಳ್ಳಿಯಲ್ಲಿ ಹೂ ಖರೀದಿಸಲು 6 ಕಿ.ಮೀ ದೂರ ಬಂದ ಯುವತಿಯ ಸ್ಕೂಟರ್​ ಸೀಜ್​

ಲಿಂಗರಾಜನಗರದಿಂದ ಜನತಾ ಬಜಾರ್​ಗೆ ಹೂ ಖರೀದಿಸಲು ಬಂದಿರುವುದಾಗಿ ಯುವತಿ ಪೊಲೀಸರಿಗೆ ಹೇಳಿದ್ದಾಳೆ. ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಯುವತಿಯ ಸ್ಕೂಟರ್‌ ಅನ್ನು ಪೊಲೀಸರು ವಶಕ್ಕೆ ಪಡೆದರು.

ಯುವತಿ ಪರಿಪರಿಯಾಗಿ ಬೇಡಿಕೊಂಡರೂ ಉಪನಗರ ಠಾಣೆ ಪೊಲೀಸರು ಸ್ಕೂಟರ್‌ ಮರಳಿ​ ನೀಡಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.