ETV Bharat / state

ರಾಜ್ಯ ಲಾಕ್ ಡೌನ್: ಅಗತ್ಯ ಪದಾರ್ಥಗಳ ಖರೀದಿಗೆ ಮುಗಿಬಿದ್ದ ಜನತೆ.. - ಅಗತ್ಯ ಪದಾರ್ಥಗಳ ಖರೀದಿ ಮುಗಿಬಿದ್ದ ಜನತೆ

ಮಾ.31 ರವರೆಗೆ ಕರ್ನಾಟವನ್ನು ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಜನರು ನಿತ್ಯ ಬಳಕೆಯ ಅಗತ್ಯ ಪದಾರ್ಥಗಳ ಖರೀದಿಗೆ ಮುಗಿ ಬಿದ್ದಿದ್ದಾರೆ. ಇತ್ತ ರಾಜ್ಯ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ನಗರ ಪೊಲೀಸರು ನಗರದ ಅಂಗಡಿ ಹಾಗೂ ಬೇಕರಿಗಳನ್ನು ಬಂದ್ ಮಾಡಿಸುತ್ತಿದ್ದಾರೆ.

people  buy the necessary ingredients of the market
ಅಗತ್ಯ ಪದಾರ್ಥಗಳ ಖರೀದಿ ಮುಗಿಬಿದ್ದ ಜನತೆ
author img

By

Published : Mar 23, 2020, 10:22 PM IST

ಹರಿಹರ: ರಾಜ್ಯ ಸರ್ಕಾರ ಮಾ.31 ರವರೆಗೆ ಕರ್ನಾಟವನ್ನು ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಯುಗಾದಿ ಹಬ್ಬ ಮತ್ತು ನಿತ್ಯ ಬಳಕೆಯ ಅಗತ್ಯ ಪದಾರ್ಥಗಳನ್ನು ಖರೀದಿಗೆ ಮುಗಿಬಿದ್ದಿದ್ದಾರೆ.

ಅಗತ್ಯ ಪದಾರ್ಥಗಳ ಖರೀದಿಗೆ ಮುಗಿಬಿದ್ದ ಜನತೆ
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬಟ್ಟೆ, ಕಿರಾಣಿ ಸಾಮಗ್ರಿ, ತರಾಕಾರಿ, ಹಣ್ಣು , ಹೂವು ಹೀಗೆ ಇತ್ಯಾದಿ ಪದಾರ್ಥಗಳ ಖರೀದಿಯ ಭರಾಟೆ ಜೋರಾಗಿತ್ತು. ಇತ್ತ ನಗರಸಭೆಯ ಅಧಿಕಾರಿಗಳು ಬಾಗಿಲು ತೆರೆದ ಆಂಗಡಿಗಳಿಗೆ ಮುಚ್ಚುವಂತೆ ಸೂಚನೆ ನೀಡಿದ್ದರೂ, ಮತ್ತೆ ವ್ಯಾಪಾರ ವಹಿವಾಟು ಮಾಡಿರುವುದನ್ನು ಕಂಡು ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಎಂದು ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ, ಬಾಗಿಲು ಮುಚ್ಚಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.