ETV Bharat / state

ಪೌರ ಕಾರ್ಮಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಶಾಸಕ ಖಾದರ್ - ಪೌರ ಕಾರ್ಮಿಕರಿಗೆ ಕೊರೊನಾ ಬಗ್ಗೆ ಜಾಗೃತಿ

ಕೊರೊನಾ ಸೋಂಕಿನ ಬಗ್ಗೆ ಯಾರೂ ನಿರ್ಲಕ್ಷ್ಯ ವಹಿಸದೆ ಮಾಸ್ಕ್ ಧರಿಸಿ, ಸಾಬೂನಿನಿಂದ ಆಗಾಗ ಕೈತೊಳೆಯುವಂತೆ ಶಾಸಕ ಯು.ಟಿ.ಖಾದರ್ ತಮ್ಮ ಸ್ವಕ್ಷೇತ್ರ ಉಳ್ಳಾಲ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ಸೂಚನೆ ನೀಡಿದ್ದಾರೆ.

U.T Khadr  has raised awareness of corona..
ಪೌರ ಕಾರ್ಮಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಶಾಸಕ ಖಾದರ್
author img

By

Published : Apr 5, 2020, 7:43 PM IST

ಮಂಗಳೂರು: ಕೊರೊನಾ ಸೋಂಕಿನ ಬಗ್ಗೆ ಶಾಸಕ ಯು.ಟಿ.ಖಾದರ್ ತಮ್ಮ ಸ್ವಕ್ಷೇತ್ರ ಉಳ್ಳಾಲ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ನಗರಸಭೆ ಕಚೇಯಲ್ಲಿ ಜಾಗೃತಿ ಮೂಡಿಸಿದರು.

ಪೌರ ಕಾರ್ಮಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಶಾಸಕ ಖಾದರ್
ಕೊರೊನಾ ಸೋಂಕು ತಗುಲಿರೋದು ಶ್ರೀಮಂತರಿಗೆ, ವಿದೇಶದಲ್ಲಿರುವವರಿಗೆ, ಹವಾ ನಿಯಂತ್ರಿತ ಕೊಠಡಿಯಲ್ಲಿರುವವರಿಗೆ ಹೊರತು ಕಷ್ಟದ ಕೆಲಸ ಮಾಡುವವರಿಗಲ್ಲ ಎಂದು ಅವರು ಪೌರ ಕಾರ್ಮಿಕರಲ್ಲಿ ಧೈರ್ಯ ತುಂಬಿದರು. ಆದರೂ ಕೊರೊನಾ ಸೋಂಕಿನ ಬಗ್ಗೆ ಯಾರೂ ನಿರ್ಲಕ್ಷ್ಯ ವಹಿಸದೆ ಮಾಸ್ಕ್ ಧರಿಸಿ, ಸಾಬೂನಿನಿಂದ ಆಗಾಗ ಕೈತೊಳೆಯುವಂತೆ ಸೂಚಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.