ETV Bharat / state

ಆರೋಗ್ಯ ತಪಾಸಣೆ ಮಾಡಿಸುವಂತೆ ಮಸೀದಿ ಮೈಕ್​ನಲ್ಲಿ ಶಾಸಕ ಖಾದರ್ ಮನವಿ - MLA U.T. Khadr appeals to people

ತೊಕ್ಕೊಟ್ಟು ಮೂಲದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಆ ವ್ಯಕ್ತಿಯು ಚೆಂಬುಗುಡ್ಡೆ ಮಸೀದಿಗೆ ಹಲವು ಬಾರಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿರುವ ಹಿನ್ನೆಲೆ ಶಾಸಕ ಖಾದರ್ ಮೈಕ್ ಮೂಲಕ ಆಸುಪಾಸಿನ ಜನರಿಗೆ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಮನವಿ ಮಾಡಿದ್ದಾರೆ.

MLA U.T. Khadr appeals to people
ಆರೋಗ್ಯ ತಪಾಸಣೆಗೆ ಮಾಡಿಸುವಂತೆ ಮಸೀದಿ ಮೈಕ್​ನಲ್ಲಿ ಖಾದರ್ ಮನವಿ
author img

By

Published : Apr 13, 2020, 6:53 PM IST

ಮಂಗಳೂರು: ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಮಸೀದಿ ಮೈಕ್​ನಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಶಾಸಕ ಯು.ಟಿ.ಖಾದರ್ ಜನರಿರಲ್ಲಿ ಮನವಿ ಮಾಡಿದ್ದಾರೆ.

ಆರೋಗ್ಯ ತಪಾಸಣೆಗೆ ಮಾಡಿಸುವಂತೆ ಮಸೀದಿ ಮೈಕ್​ನಲ್ಲಿ ಖಾದರ್ ಮನವಿ
ನಗರದ ಹೊರವಲಯದ ಚೆಂಬುಗುಡ್ಡೆ ಮಸೀದಿ ಮೈಕ್‌ನಲ್ಲಿ ಮನವಿ ಮಾಡಿದ ಅವರು, ಆಸುಪಾಸಿನ ಜನರಿಗೆ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಮನವಿ ಮಾಡಿದರು. ಈ ವೇಳೆ ಆರೋಗ್ಯ ಇಲಾಖೆಯ ತಂಡವೂ ಅವರ ಜೊತೆಗಿತ್ತು.
ಖಾದರ್‌ ಮನವಿಯ ಹಿನ್ನೆಲೆಯಲ್ಲಿ ನಾಗರಿಕರು ಸ್ವಯಂಪ್ರೇರಿತವಾಗಿ ಆಗಮಿಸಿ ತಪಾಸಣೆಗೆ ಒಳಗಾಗುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.