ETV Bharat / state

ಮುರುಘಾಮಠದ ಮಾಜಿ ಸಿಇಒಗೆ ಬ್ಲಾಕ್​ ಮೇಲ್ ಕೇಸ್.. ಯುಪಿಯಲ್ಲಿ ಮಹಿಳೆ ಬಂಧಿಸಿದ ಖಾಕಿ

author img

By

Published : Feb 27, 2021, 12:01 PM IST

Updated : Feb 27, 2021, 4:59 PM IST

ಬ್ಲಾಕ್​ ಮೇಲ್ ಕೇಸ್
ಬ್ಲಾಕ್​ ಮೇಲ್ ಕೇಸ್

11:53 February 27

ಬ್ಲಾಕ್ ಮೇಲ್ ಪ್ರಕರಣ ಸಂಬಂಧ ಮಹಿಳೆ ಆರೆಸ್ಟ್

ಚಿತ್ರದುರ್ಗ: ಮುರುಘಾಮಠದ ಮಾಜಿ ಸಿಇಒ ದೊರೆಸ್ವಾಮಿಗೆ ಬ್ಲಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣಾ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಉತ್ತರಪ್ರದೇಶದ ನೋಯ್ಡಾದಲ್ಲಿ ಮಹಿಳೆಯನ್ನು ಬಂಧಿಸಿರುವ ಪೊಲೀಸರು, ಡಿವೈಎಸ್​ಪಿ ಕಚೇರಿಗೆ ಕರೆ ತಂದಿದ್ದಾರೆ. ಸದ್ಯ ಮಹಿಳೆಯನ್ನು ಡಿವೈಎಸ್​ಪಿ ಕಚೇರಿಯಲ್ಲಿದ್ದು, ನಗರ ಠಾಣೆಗೆ ತೆರಳಲು ನಿರಾಕರಿಸುತ್ತಿದ್ದಾಳೆ. ವಿಚಾರಣೆಗಾಗಿ ಪೊಲೀಸರಿಗೆ ಮೊಬೈಲ್ ನೀಡಲು ನಕಾರ ಮಾಡುತ್ತಿದ್ದು, ಭಾರಿ ಹೈಡ್ರಾಮಾ ಸೃಷ್ಟಿಸಿದ್ದಾಳೆ.  

ಮಹಿಳೆಯ ರಂಪಾಟ ಹೆಚ್ಚಾದ ಹಿನ್ನೆಲೆ ಪೊಲೀಸರು, ಅವರ ಪೋಷಕರನ್ನು ಕರೆಸಲು ಮುಂದಾಗಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ, ಕೋರ್ಟ್​​ಗೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.  

Last Updated : Feb 27, 2021, 4:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.