ETV Bharat / state

ಮಲೆನಾಡಿನಲ್ಲಿ ಲಾರಿ ಮೇಲೆ ಆನೆ ಅಟ್ಯಾಕ್...10ಕ್ಕೂ ಹೆಚ್ಚು ಮಂದಿ ಬಚಾವ್​! - elephant attack on a lorry

ಲಾರಿ ಮೇಲೆ ಆನೆ ಅಟ್ಯಾಕ್ ಮಾಡಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ 10ಕ್ಕೂ ಹೆಚ್ಚು​ ಕೂಲಿ ಕಾರ್ಮಿಕರು ಬಚಾವ್​ ಆಗಿದ್ದಾರೆ.

Elephant Attack on a Lorry in Chickmagaluru!
ಮಲೆನಾಡಿನಲ್ಲಿ ಲಾರಿ ಮೇಲೆ ಆನೆ ಅಟ್ಯಾಕ್....10ಕ್ಕೂ ಹೆಚ್ಚು ಮಂದಿ ಬಚಾವ್​!
author img

By

Published : Jan 25, 2020, 8:39 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಲಾರಿ ಮೇಲೆ ಆನೆ ಅಟ್ಯಾಕ್ ಮಾಡಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್​ ಕೂಲಿಕಾರ್ಮಿಕರು ಬಚಾವ್​ ಆಗಿದ್ದಾರೆ.

Elephant Attack on a Lorry in Chickmagaluru!
ಮಲೆನಾಡಿನಲ್ಲಿ ಲಾರಿ ಮೇಲೆ ಆನೆ ಅಟ್ಯಾಕ್....10ಕ್ಕೂ ಹೆಚ್ಚು ಮಂದಿ ಬಚಾವ್​!

ಜಿಲ್ಲೆಯ ತರಿಕೇರೆ ತಾಲೂಕಿನ ಲಕ್ಕವಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕಾಡಾನೆ ದಾಳಿಯಿಂದ 10 ಕ್ಕೂ ಹೆಚ್ಚು ಮಂದಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ಈ ಎಲ್ಲ ಜನರು ಸಫಾರಿ ರಸ್ತೆಯ ದುರಸ್ತಿಗೆ ಹೋಗುವಾಗ ಕಾಡಾನೆ ದಾಳಿ ಮಾಡಿದ್ದು, ಫಾರೆಸ್ಟ್ ಲಾರಿ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ‌ ಪರಿಶೀಲನೆ ನಡೆಸುತ್ತಿದ್ದಾರೆ.

Intro:Kn_ckm_03_Elephant_dalli_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ
ವೈಲ್ಡ್ ಲೈಫ್ ಲಾರಿ ಮೇಲೆ ಆನೆ ಅಟ್ಯಾಕ್ ಮಾಡಿರುವ ಘಟನೆ ನಡೆದಿದೆ. ಅರಣ್ಯ ಸಿಬ್ಬಂದಿ ಸೇರಿದಂತೆ ಕೂಲಿ ಕಾರ್ಮಿಕರು ಆನೆ ದಾಳಿಯಿಂದ ಬಚಾವ್ ಆಗಿದ್ದು ಸ್ವಲ್ಪದರಲ್ಲಿ ತಪ್ಪಿದ ಭಾರೀ ಅನಾಹುತ ತಪ್ಪಿದಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರಿಕೇರೆ ತಾಲೂಕಿನ ಲಕ್ಕವಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕಾಡಾನೆ ದಾಳಿಯಿಂದ 10 ಕ್ಕೂ ಹೆಚ್ಚು ಮಂದಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.ಈ ಎಲ್ಲಾ ಜನರು ಸಫಾರಿ ರಸ್ತೆಯ ದುರಸ್ತಿಗೆ ಹೋಗುವಾಗ ಕಾಡಾನೆ ದಾಳಿ ಮಾಡಿದ್ದು ಫಾರೆಸ್ಟ್ ಲಾರಿ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ‌ ಪರಿಶೀಲನೆ ನಡೆಸುತ್ತಿದ್ದಾರೆ. ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ...

Conclusion:ರಾಜಕುಮಾರ್...
ಈಟಿವಿ ಭಾರತ್...
ಚಿಕ್ಕಮಗಳೂರು...
ETV Bharat Logo

Copyright © 2025 Ushodaya Enterprises Pvt. Ltd., All Rights Reserved.