ETV Bharat / state

ಕಂಬ ಮುರಿದು 6 ತಿಂಗಳಾದ್ರೂ ಏನು ಆಗಿಲ್ಲ ಅಂತಾರೆ ಕೆಇಬಿ ಅಧಿಕಾರಿಗಳು..! - chikkaballapura

ನಗರದಲ್ಲಿ ವಿದ್ಯುತ್​ ಕಂಬಗಳು ಮುರಿದ ಸ್ಥಿತಿಯಲ್ಲಿದ್ದು  ಪ್ರಾಣಿ ಬಲಿಗಾಗಿ ಕಾಯುತ್ತಿದ್ದರೂ ಅಧಿಕಾರಿಗಳು ಮಾತ್ರ ಸರಿಪಡಿಸದೇ ನಾನಾ ಕಾರಣ ನೀಡಿ ದುರಸ್ತಿಗೆ ಮುಂದಾಗುತ್ತಿಲ್ಲ. ಇದು ಇಲ್ಲಿನ ನಾಗರಿಕರ ಕೋಪಕ್ಕೆ ಕಾರಣವಾಗಿದೆ.

ಮುರಿದ ಸ್ಥಿತಿಯಲ್ಲಿರುವ ವಿದ್ಯುತ್​ಕಂಬಗಳು
author img

By

Published : Jul 6, 2019, 11:56 AM IST

ಚಿಕ್ಕಬಳ್ಳಾಪುರ: ಜಿಲ್ಲೆಗೆ ಕೋಟ್ಯಂತರ ರೂಪಾಯಿ ಆದಾಯ ತಂದು ಕೊಡುತ್ತಿರುವ ಚಿಂತಾಮಣಿ ನಗರ ಈಗ ದುರಸ್ತಿಗಳ ನಗರವಾಗುತ್ತಿದೆ.

ಮುರಿದ ಸ್ಥಿತಿಯಲ್ಲಿರುವ ವಿದ್ಯುತ್ ​ಕಂಬ

ಹೌದು ಈಗಾಗಲೇ ವಿದ್ಯುತ್​ ಕಂಬಗಳು, ಲೈನ್​​​ಗಳು ಅಪಾಯದ ಸ್ಥಿತಿಯಲ್ಲಿದ್ದು, ಕೆಲವರಿಗೆ ತಗುಲಿ ಸಾಕಷ್ಟು ಮಂದಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬರುತ್ತಲೇ ಇವೆ. ಆದರೆ, ಕೆಇಬಿ ಅಧಿಕಾರಿಗಳು ಮಾತ್ರ ನಮಗೇನೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಹೌದು ನಗರದ ಕೋಲಾರದ ಮುಖ್ಯ ರಸ್ತೆಯ, ಶ್ರೀನಿವಾಸಪುರದಲ್ಲಿ ಇಂತಹ ವಿದ್ಯುತ್​ ಕಂಬಗಳು ಮುರಿದು ಸ್ಥಿತಿಯಲ್ಲಿದ್ದು, ಪ್ರಾಣ ಬಲಿಗಾಗಿ ಕಾಯುತ್ತಿದ್ದರೂ ಅಧಿಕಾರಿಗಳು ಮಾತ್ರ ಸರಿಪಡಿಸುವ ನೆಪವೊಡ್ಡುತ್ತಿದ್ದಾರೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು, ಸಾರ್ವಜನಿಕರು ಓಡಾಟ ನಡೆಸುವ ಹಾಗೂ ಸಂಜೆಯ ನಂತರ ತಿಂಡಿ - ತಿನಸುಗಳ ಅಂಗಡಿಗಳನ್ನು ಹಾಕುವ ರಸ್ತೆ ಇದಾಗಿದೆ. ಸದ್ಯ ಇಲ್ಲಿ ಓಡಾಟ ನಡೆಸುವವರಂತೂ ತಮ್ಮ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಓಡಾಟ ನಡೆಸಬೇಕಾಗಿದೆ.

ಸದ್ಯ ಕಳೆದ ಆರು ತಿಂಗಳಿನಿಂದ ವಿದ್ಯುತ್ ಕಂಬ ಮುರಿದಿದ್ದು, ಬೀಳುವ ಹಂತದಲ್ಲಿದ್ದು ಸಾಕಷ್ಟು ಸಲ ಅಧಿಕಾರಿಗಳ ಗಮನಕ್ಕೆ ತಂದರೂ ನೋ ಯೂಸ್ ಎನ್ನುವಂತಾಗಿದೆ.

Intro:ಚಿಕ್ಕಬಳ್ಳಾಪುರ ಜಿಲ್ಲೆಗೆ ಕೋಟ್ಯಂತರ ರೂಪಾಯಿ ಆದಾಯವನ್ನು ತಂದು ಕೊಡುತ್ತಿರುವ ಚಿಂತಾಮಣಿ ನಗರ ಈಗ ದುರಸ್ತಿಗಳ ನಗರವಾಗುತ್ತಿದೆ.

ಹೌದು ಈಗಾಗಲೇ ವಿದ್ಯೂತ್ ಲೈನ್ ಗಳು ತಗುಲಿ ಸಾಕಷ್ಟು ಮಂದಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬರುತ್ತಲೇ ಇವೆ.ಆದರೆ ಅಧಿಕಾರಿಗಳು ಮಾತ್ರ ನಮಗೇನು ಸಂಭಂದವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ.

Body:ಹೌದು ನಗರದ ಕೋಲಾರ ,ಶ್ರೀನಿವಾಸಪುರ ಮುಖ್ಯ ರಸ್ತೆಯ ಪಕ್ಕದಲ್ಲೇ ವಿದ್ಯೂತ್ ಕಂಬವೊಂದು ಮುರಿದು ಬಿದಿದ್ದು ಪ್ರಾಣ ಬಲಿಗಾಗಿ ಕಾಯುತ್ತಿದ್ದರು ಆಧಿಕಾರಿಗಳು ಮಾತ್ರ ಸರಿಪಡಿಸಿದೆ ನೆಪವೊಡ್ಡುತ್ತಿದ್ದಾರೆ.ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು,ಸಾರ್ವಜನಿಕರು ಓಡಾಟ ನಡೆಸುತ್ತಿರುತ್ತಾರೆ ಅದು ಮುಖ್ಯ ರಸ್ತೆಯಾದರಿಂದ ಸಂಜೆಯ ನಂತರ ತಿನಸಿ ಅಂಗಡಿಗಳು ಇಲ್ಲೇ ಇರುತ್ತವೆ.ಸದ್ಯ ಇಲ್ಲಿ ಓಡಾಟ ನಡೆಸುವವರಂತು ತಮ್ಮ ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ಓಡಾಟ ನಡೆಸುವಂತಾಗಿದೆ.

ಸದ್ಯ ಕಳೆದ ಆರು ತಿಂಗಳಿನಿಂದ ವಿದ್ಯೂತ್ ಕಂಬ ಮುರಿದು ಬಿದ್ದು ಬಿಳುವ ಹಂತದಲ್ಲಿದ್ದು ಸಾಕಷ್ಟು ಬಾರೀ ಅಧಿಕಾರಿಗಳ ಗಮನಕ್ಕೆ ತಂದರು ನೋ ಯೂಸ್ ಎನ್ನುವಂತಾಗಿದೆ.ಇನ್ನೂ ಒಂದೆ ಕಡೆ ಎರಡು ವಿದ್ಯೂತ್ ಕಂಬಗಳು ಬೀಳುವ ಹಂತದಲ್ಲಿರುವುದರಿಂದ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿ ಶಾಪಹಾಕುತ್ತಿದ್ದಾರೆ.

Conclusion:ಸಿಂಗ್..(ಬೈಟ್)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.