ETV Bharat / state

ಚಿಕ್ಕಬಳ್ಳಾಪುರ: ಖರೀದಿ ನೆಪದಲ್ಲಿ ಚಿನ್ನ ಕದ್ದು ಮಹಿಳೆ ಪರಾರಿ

ಚಿನ್ನ ಖರೀದಿಸುತ್ತಿದ್ದ ವೇಳೆ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಕದ್ದಿರುವ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

author img

By

Published : Apr 10, 2022, 10:11 PM IST

Woman who stole bag to escape gold
ಚಿನ್ನ ಖರೀದಿಸುವ ನೆಪದಲ್ಲಿ ಬ್ಯಾಗ್ ಕದ್ದು ಪಾರಾರಿಯಾದ ಮಹಿಳೆ

ಚಿಕ್ಕಬಳ್ಳಾಪುರ: ಚಿನ್ನದಂಗಡಿಗೆ ಬಂದು ಗ್ರಾಹಕಿಯ ಬ್ಯಾಗ್‌ನ್ಲಲಿದ್ದ ಚಿನ್ನ ಕದ್ದು ಮಹಿಳೆಯೊಬ್ಬರು ಪರಾರಿಯಾಗಿದ್ದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಊನೇಗಲ್ ಗ್ರಾಮದ ರೂಪಾ ಆಭರಣ ಕಳೆದುಕೊಂಡ ಮಹಿಳೆ. ನಗರದ ಗಂಗಮ್ಮ ಗುಡಿ ರಸ್ತೆಯ ಚೇತನ್ ಜ್ಯುವೆಲ್ಲರ್ಸ್​ನಲ್ಲಿ ಚಿನ್ನಾಭರಣ ರಿಪೇರಿ ಮಾಡಿಸಿಕೊಂಡು ಚಿನ್ನದ ಸರ ಖರೀದಿಸುವ ವೇಳೆ ಗ್ರಾಹಕರ ಸೋಗಿನಲ್ಲಿ ತಾಯಿ-ಮಗಳು ಬಂದು ಚಿನ್ನಾಭರಣವಿದ್ದ ಬ್ಯಾಗ್ ಕಳ್ಳತನ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗೆ ಬಲೆ ಬೀಸಲಾಗಿದೆ.

ಇದನ್ನೂ ಓದಿ: ಬಾಗಲಕೋಟೆ-ವಿಜಯಪುರದಲ್ಲಿ ಜೋರು ಮಳೆ: ಸಿಡಿಲು ಬಡಿದು ಯುವಕ, ಎತ್ತುಗಳು ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.