ETV Bharat / state

ಇಂಗ್ಲೆಂಡ್​​ನಿಂದ ಚಿಕ್ಕಬಳ್ಳಾಪುರಕ್ಕೆ 15 ಜನ ಬಂದಿದ್ದಾರೆ​: ಜಿಲ್ಲಾಧಿಕಾರಿ ಮಾಹಿತಿ - chikkaballapura DC Lata

ಇಂಗ್ಲೆಂಡ್‌ನಿಂದ 15 ಮಂದಿ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾರೆ. ಇದರಿಂದ ಅಧಿಕಾರಿಗಳಿಗೆ ಮತ್ತಷ್ಟು ಆತಂಕ ಹೆಚ್ಚಾಗಿದೆ. UKಯಿಂದ ಬಂದ ಜಿಲ್ಲೆಯ 15 ಜನರ ಪೈಕಿ 5 ಜನ ಬೇರೆ ಜಿಲ್ಲೆ ಹಾಗೂ ಇತರೆ ರಾಜ್ಯಕ್ಕೆ ಹೋಗಿದ್ದಾರೆ. ಉಳಿದ 10 ಜನ ಹಾಗೂ ಅವರ ಕುಟುಂಬಸ್ಥರ ಗಂಟಲು ದ್ರವದ ಮಾದರಿ ಟೆಸ್ಟ್ ಮಾಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದ್ದಾರೆ.

ಜಿಲ್ಲಾಧಿಕಾರಿ ಆರ್. ಲತಾ ಮಾಹಿತಿ
ಜಿಲ್ಲಾಧಿಕಾರಿ ಆರ್. ಲತಾ ಮಾಹಿತಿ
author img

By

Published : Dec 24, 2020, 4:55 PM IST

ಚಿಕ್ಕಬಳ್ಳಾಪುರ: ರೂಪಾಂತರಗೊಂಡ ಕೊರೊನಾ ವೈರಸ್ ಭೀತಿ ಹಿನ್ನೆಲೆ ಇಂಗ್ಲೆಂಡ್​ನಿಂದ ಚಿಕ್ಕಬಳ್ಳಾಪುರಕ್ಕೆ 15 ಮಂದಿ ಬಂದಿದ್ದಾರೆಂದು ಜಿಲ್ಲಾಧಿಕಾರಿ ಆರ್.ಲತಾ ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಆರ್.ಲತಾ

ಪ್ರಪಂಚ ಎರಡನೇ ಅಲೆಯ ಕೊರೊನಾ ಭೀತಿಯಲಿದ್ದು, ಸದ್ಯ ಇಂಗ್ಲೆಂಡ್‌ನಿಂದ 15 ಮಂದಿ ಜಿಲ್ಲೆಗೆ ಬಂದಿದ್ದಾರೆ. ಇದರಿಂದ ಅಧಿಕಾರಿಗಳಿಗೆ ಮತ್ತಷ್ಟು ಆತಂಕ ಹೆಚ್ಚಾಗಿದೆ. UKಯಿಂದ ಬಂದ ಜಿಲ್ಲೆಯ 15 ಜನರ ಪೈಕಿ 5 ಜನ ಬೇರೆ ಜಿಲ್ಲೆ ಹಾಗೂ ಇತರೆ ರಾಜ್ಯಕ್ಕೆ ಹೋಗಿದ್ದಾರೆ. ಉಳಿದ 10 ಜನ ಹಾಗೂ ಅವರ ಕುಟುಂಬಸ್ಥರ ಗಂಟಲು ದ್ರವದ ಮಾದರಿ ಟೆಸ್ಟ್ ಮಾಡಿಸಲಾಗಿದೆ. ಟೆಸ್ಟ್ ಮಾಡಿಸಿದವರ ಪೈಕಿ ವಿದೇಶದಿಂದ ಬಂದಿದ್ದ 5 ಜನರಿಗೆ ನೆಗೆಟಿವ್ ವರದಿ ಬಂದಿದೆ. ಉಳಿದ 5 ಜನರ ವರದಿ ಬರಬೇಕಿದೆ. ಸದ್ಯ10 ಜನರಿಗೆ 28 ದಿನಗಳ ಕಾಲ ಹೋಂ ಕ್ವಾರಂಟೈನ್ ಇರಲು ಸೂಚಿಸಲಾಗಿದೆ.

ಓದಿ:ಶಿವಮೊಗ್ಗ: ತಾಯಿ ತನ್ನಿಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ

ಇಂಗ್ಲೆಂಡ್​ನಿಂದ ಯಾರಾದರೂ ಬಂದಿದ್ದರೆ ಪತ್ತೆ ಹಚ್ಚುವಂತೆ ಟಾಸ್ಕ್ ಫೋರ್ಸ್​ಗೆ ಸೂಚಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.