ETV Bharat / state

ಕೆಮ್ಮು, ನೆಗಡಿ ಇದ್ದರೇ ಮಾತ್ರ ಮಾಸ್ಕ್ ಧರಿಸಿ : ಗಡಿ ಜಿಲ್ಲೆ ಜನರಲ್ಲಿ ಗೊಂದಲ ಮೂಡಿಸಿದೆ ಕಟೌಟ್...!

ಕೊರೊನಾ ವೈರಸ್ ಜಾಗೃತಿಗಾಗಿ ತಾಲೂಕು ಕಚೇರಿ, ಜಿಲ್ಲಾಸ್ಪತ್ರೆ, ತಾಲೂಕು ಕೇಂದ್ರಗಳಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಕಟೌಟ್ ಅಳವಡಿಸಿದೆ. ಇದರಲ್ಲಿ , ಜ್ವರ ಕೆಮ್ಮು ಹಾಗೂ ನೆಗಡಿ ಇದ್ದರೇ ಮಾತ್ರ ಮಾಸ್ಕ್ ಧರಿಸಿ ಎಂದು ಸಲಹೆ ಇರುವುದು ಜನರಲ್ಲಿ ಗೊಂದಲ ಮೂಡಿಸಿದೆ.

author img

By

Published : Jun 21, 2020, 7:57 PM IST

border-district
ಗಡಿ ಜಿಲ್ಲೆ ಜನರಲ್ಲಿ ಗೊಂದಲ ಮೂಡಿಸಿದೆ ಕಟೌಟ್

ಚಾಮರಾಜನಗರ : ಕೋವಿಡ್-19 ಜಾಗೃತಿಗಾಗಿ ನಗರದ ವಿವಿಧೆಡೆ ಅಳವಡಿಸಿರುವ ಕಟೌಟ್ ದೊಡ್ಡ ಎಡವಟ್ಟು ಮಾಡುತ್ತಿದ್ದು, ಅಧಿಕಾರಿಗಳು ಮತ್ತು ಜನರ ನಡುವೆ ಈ ಸಂಬಂಧ ವಾಕ್ಸಮರವೂ ನಡೆಯುತ್ತಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ಜ್ವರ, ನೆಗಡಿ ಇದ್ದವರು ಮಾತ್ರ ಮಾಸ್ಕ್ ಧರಿಸಿಬೇಕೆಂಬ ಬರವಣಿಗೆ.

ಕೊರೊನಾ ವೈರಸ್ ಜಾಗೃತಿಗಾಗಿ ತಾಲೂಕು ಕಚೇರಿ, ಜಿಲ್ಲಾಸ್ಪತ್ರೆ, ತಾಲೂಕು ಕೇಂದ್ರಗಳಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಕಟೌಟ್ ಅಳವಡಿಸಿದೆ. ಇದರಲ್ಲಿ , ಜ್ವರ ಕೆಮ್ಮು ಹಾಗೂ ನೆಗಡಿ ಇದ್ದರೇ ಮಾತ್ರ ಮಾಸ್ಕ್ ಧರಿಸಿ ಎಂದು ಸಲಹೆ ಇರುವುದು ಜನರಲ್ಲಿ ಗೊಂದಲ ಮೂಡಿಸಿದೆ.

ಗಡಿ ಜಿಲ್ಲೆ ಜನರಲ್ಲಿ ಗೊಂದಲ ಮೂಡಿಸಿದೆ ಕಟೌಟ್

ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯರು, ನಗರಸಭೆಯವರು ಮಾಸ್ಕ್ ಧರಿಸದಿದ್ದರೇ 200 ರೂ‌. ದಂಡ ಹಾಕುತ್ತಿದ್ದಾರೆ, ಇಲ್ಲಿ ಕೆಮ್ಮು, ನೆಗಡಿ ಇದ್ದವರು ಮಾತ್ರ ಮಾಸ್ಕ್​ ಹಾಕಿಕೊಳ್ಳಿ ಎಂದು ಕಟೌಟ್ ನಿಲ್ಲಿಸಿದ್ದಾರೆ ಜನರಿಗೆ ಅಧಿಕಾರಿಗಳು ತಿಳಿವಳಿಕೆ ಮೂಡಿಸಬೇಕೆ ಹೊರತು ಗೊಂದಲ ಮೂಡಿಸಬಾರದು ಎಂದು ಅಸಮಾಧಾನ ಹೊರಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.