ETV Bharat / state

ಟ್ರಾಫಿಕ್​ ಮ್ಯಾನೇಜ್​ಮೆಂಟ್​​​ ಸೆಂಟರ್​​​ ವತಿಯಿಂದ ಮಹಿಳಾ ದಿನಾಚರಣೆ - ಮ್ಯಾನೇಜ್ ಮೆಂಟ್ ಸೆಂಟರ್

ಮಹಿಳಾ ದಿನಾಚರಣೆಯಂದು ಟ್ರಾಫಿಕ್ ಪೊಲೀಸರು ಬ್ಯುಸಿ ಇದ್ದ ಕಾರಣ ಇಂದು ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಲಾಯ್ತು.

ಟ್ರಾಫಿಕ್ ಮ್ಯಾನೇಜ್​ಮೆಂಟ್ ಸೆಂಟರ್ ವತಿಯಿಂದ ಮಹಿಳಾ ದಿನಾಚರಣೆ ಆಚರಣೆ
author img

By

Published : Mar 15, 2019, 6:16 PM IST

ಬೆಂಗಳೂರು: ಮಹಿಳಾ ದಿನಾಚರಣೆ ದಿನದಂದು ಟ್ರಾಫಿಕ್ ಪೊಲೀಸರು ಬ್ಯುಸಿ ಇದ್ದ ಕಾರಣ ಟ್ರಾಫಿಕ್ ಮ್ಯಾನೇಜ್​ಮೆಂಟ್ ಸೆಂಟರ್ ವತಿಯಿಂದ ಇಂದು ಮಹಿಳಾ ದಿನಾಚರಣೆ ಆಚರಿಸಲಾಯ್ತು.

ಟ್ರಾಫಿಕ್ ಮ್ಯಾನೇಜ್​ಮೆಂಟ್ ಸೆಂಟರ್ ವತಿಯಿಂದ ಮಹಿಳಾ ದಿನಾಚರಣೆ ಆಚರಣೆ

ಈ ಕಾರ್ಯಕ್ರಮಕ್ಕೆ ಎಲ್ಲಾ ಟ್ರಾಫಿಕ್ ಸಿಬ್ಬಂದಿಯನ್ನು ಕರೆಯಿಸಲಾಗಿತ್ತು. ಸದಾ ಟ್ರಾಫಿಕ್ ಒತ್ತಡದಲ್ಲಿದ್ದ ಮಹಿಳಾ ಟ್ರಾಫಿಕ್ ಸಿಬ್ಬಂದಿ ಇಂದು ಫುಲ್ ಖುಷಿಯಾಗಿದ್ರು.

ಇನ್ನು ಕಾರ್ಯಕ್ರಮದಲ್ಲಿ ಟ್ರಾಫಿಕ್ ಆಯುಕ್ತ ಹರಿಶೇಖರನ್, ಸಾರ ಫಾತಿಮಾ ಉಪಸ್ಥಿತರಿದ್ದರು. ಹಾಗೆಯೇ ಮಹಿಳಾ ಸಿಬ್ಬಂದಿಗೆ ಟ್ರಾಫಿಕ್ ಇಲಾಖೆಯಿಂದ ಗಿಫ್ಟ್​ಗಳನ್ನ ಕೂಡ ನೀಡಲಾಯ್ತು.

Intro: ಸದಾ ಟ್ರಾಫಿಕ್ ಟೆನ್ಸ್ನ್ ನಲ್ಲಿದ್ದ ಮಹಿಳಾ ಟ್ರಾಫಿಕ್ ಸಿಬ್ಬಂದಿಗಳು ಇಂದು ಫುಲ್ ಖುಷಿಯಾಗಿದ್ರು. ಯಾಕಂದ್ರೆ ಇಂದು ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಲಾಯ್ತು..

ಮಹಿಳಾ ದಿನಾಚರಣೆ ದಿನದಂದು ಟ್ರಾಫಿಕ್ ಪೊಲೀಸರು ಬ್ಯುಸಿ ಇದ್ದ ಕಾರಣ ಇಂದು ಎಲ್ಲಾ ಟ್ರಾಫಿಕ್ ಸಿಬ್ಬಂದಿಗಳನ್ನ ಕರೆಸಿ ಸಂಭ್ರಮಾಚರಣೆ ನಡೆಸಿದ್ರು

ಇನ್ನು ಕಾರ್ಯಕ್ರಮದಲ್ಲಿ ಟ್ರಾಫಿಕ್ ಆಯುಕ್ತ ಹರಿಶೇಖರನ್, ಪಶ್ಚಿಮ ವಿಭಾಗ ಡಿಸಿಪಿ ಸೋಮಲತಾ ಹಾಗೂ ಉತ್ತರ ವಿಭಾಗ ಡಿಸಿಪಿ ಸಾರ ಫಾತಿಮಾ ಉಪಸ್ಥಿತಿ ಇದ್ರು ಹಾಗೆ ಮಹಿಳಾ ಸಿಬ್ಬಂದಿಗಳಿಗೆ ಟ್ರಾಫಿಕ್ ಇಲಾಖೆ ಯಿಂದ ಗಿಫ್ಟ್ ಗಳನ್ನ ಕೂಎ ನೀಡಲಾಯ್ತು

Body:ಸದಾ ಟ್ರಾಫಿಕ್ ಟೆನ್ಸ್ನ್ ನಲ್ಲಿದ್ದ ಮಹಿಳಾ ಟ್ರಾಫಿಕ್ ಸಿಬ್ಬಂದಿಗಳು ಇಂದು ಫುಲ್ ಖುಷಿಯಾಗಿದ್ರು. ಯಾಕಂದ್ರೆ ಇಂದು ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಲಾಯ್ತು..

ಮಹಿಳಾ ದಿನಾಚರಣೆ ದಿನದಂದು ಟ್ರಾಫಿಕ್ ಪೊಲೀಸರು ಬ್ಯುಸಿ ಇದ್ದ ಕಾರಣ ಇಂದು ಎಲ್ಲಾ ಟ್ರಾಫಿಕ್ ಸಿಬ್ಬಂದಿಗಳನ್ನ ಕರೆಸಿ ಸಂಭ್ರಮಾಚರಣೆ ನಡೆಸಿದ್ರು

ಇನ್ನು ಕಾರ್ಯಕ್ರಮದಲ್ಲಿ ಟ್ರಾಫಿಕ್ ಆಯುಕ್ತ ಹರಿಶೇಖರನ್, ಪಶ್ಚಿಮ ವಿಭಾಗ ಡಿಸಿಪಿ ಸೋಮಲತಾ ಹಾಗೂ ಉತ್ತರ ವಿಭಾಗ ಡಿಸಿಪಿ ಸಾರ ಫಾತಿಮಾ ಉಪಸ್ಥಿತಿ ಇದ್ರು ಹಾಗೆ ಮಹಿಳಾ ಸಿಬ್ಬಂದಿಗಳಿಗೆ ಟ್ರಾಫಿಕ್ ಇಲಾಖೆ ಯಿಂದ ಗಿಫ್ಟ್ ಗಳನ್ನ ಕೂಎ ನೀಡಲಾಯ್ತು

Conclusion:ಸದಾ ಟ್ರಾಫಿಕ್ ಟೆನ್ಸ್ನ್ ನಲ್ಲಿದ್ದ ಮಹಿಳಾ ಟ್ರಾಫಿಕ್ ಸಿಬ್ಬಂದಿಗಳು ಇಂದು ಫುಲ್ ಖುಷಿಯಾಗಿದ್ರು. ಯಾಕಂದ್ರೆ ಇಂದು ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಲಾಯ್ತು..

ಮಹಿಳಾ ದಿನಾಚರಣೆ ದಿನದಂದು ಟ್ರಾಫಿಕ್ ಪೊಲೀಸರು ಬ್ಯುಸಿ ಇದ್ದ ಕಾರಣ ಇಂದು ಎಲ್ಲಾ ಟ್ರಾಫಿಕ್ ಸಿಬ್ಬಂದಿಗಳನ್ನ ಕರೆಸಿ ಸಂಭ್ರಮಾಚರಣೆ ನಡೆಸಿದ್ರು

ಇನ್ನು ಕಾರ್ಯಕ್ರಮದಲ್ಲಿ ಟ್ರಾಫಿಕ್ ಆಯುಕ್ತ ಹರಿಶೇಖರನ್, ಪಶ್ಚಿಮ ವಿಭಾಗ ಡಿಸಿಪಿ ಸೋಮಲತಾ ಹಾಗೂ ಉತ್ತರ ವಿಭಾಗ ಡಿಸಿಪಿ ಸಾರ ಫಾತಿಮಾ ಉಪಸ್ಥಿತಿ ಇದ್ರು ಹಾಗೆ ಮಹಿಳಾ ಸಿಬ್ಬಂದಿಗಳಿಗೆ ಟ್ರಾಫಿಕ್ ಇಲಾಖೆ ಯಿಂದ ಗಿಫ್ಟ್ ಗಳನ್ನ ಕೂಎ ನೀಡಲಾಯ್ತು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.