ETV Bharat / state

ಟ್ರಾಮಾಕೇರ್ ಸೆಂಟರ್​ನಲ್ಲಿ ಅವ್ಯವಸ್ಥೆ ಆರೋಪ : ವಿಡಿಯೋ ಹರಿಬಿಟ್ಟ ಸೋಂಕಿತರು

author img

By

Published : Apr 17, 2021, 10:59 AM IST

Updated : Apr 17, 2021, 1:03 PM IST

ಬಳ್ಳಾರಿಯ ಟ್ರಾಮಾಕೇರ್ ಸೆಂಟರ್ ನಲ್ಲಿ ಅವ್ಯವಸ್ಥೆ ಇದೆ ಎಂದು ಆರೋಪಿಸಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಟ್ರಾಮಾಕೇರ್ ಸೆಂಟರ್​ನಲ್ಲಿ ಅವ್ಯವಸ್ಥೆಯ ಆಗರ
ಟ್ರಾಮಾಕೇರ್ ಸೆಂಟರ್​ನಲ್ಲಿ ಅವ್ಯವಸ್ಥೆಯ ಆಗರ

ಬಳ್ಳಾರಿ: ನಗರದ ಟ್ರಾಮಾಕೇರ್ ಸೆಂಟರ್ ನಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸೋಂಕಿತರು ತಮಗಾದ ತೊಂದರೆಗಳ ಕುರಿತು ಸ್ವತಃ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಡಿಯೋ ಹರಿಬಿಟ್ಟ ಸೋಂಕಿತರು

ಇಲ್ಲಿನ ಟ್ರಾಮಾಕೇರ್ ಸೆಂಟರ್ ನಲ್ಲಿ ಸಮಯಕ್ಕೆ ಔಷಧಿ ಪೂರೈಕೆಯಾಗೊಲ್ಲ, ಸೀರಿಯಸ್ ಇದ್ದರೂ ಕೂಡ ವೈದ್ಯರು ಕ್ಯಾರೇ ಎನ್ನುತ್ತಿಲ್ಲ. ಈ ಆಸ್ಪತ್ರೆ ಗೆ ಬಂದು ಒಂದು ದಿನ ಆದರು ಊಟ ಬಿಟ್ಟು‌ ಬೇರೆ ಏನನ್ನು ಕೊಡುತ್ತಿಲ್ಲ. ಟಾಯ್ಲೆಟ್ ನಲ್ಲೂ ನೀರಿಲ್ಲ, ಎಲ್ಲ ಸೋಂಕಿತರಿಗೂ ಒಂದೇ ಟಾಯ್ಲೆಟ್ ವ್ಯವಸ್ಥೆಯಿದೆ. ನ್ಯೂಮೋನಿಯಾ ಇದೆ ಟ್ಯಾಬ್ಲೆಟ್ ಕೊಡಿ ಎಂದರು ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನ್ಯೂಮೋನಿಯಾ, ಹೃದಯ ಸಂಬಂಧಿ ಸಮಸ್ಯಗಳಿದ್ದವರಿಗೆ ಇಸಿಜಿ ಮಾಡೋಲ್ಲ. ಬಿಪಿ, ಶುಗರ್ ಟೆಸ್ಟ್ ಮಾಡುತ್ತಿಲ್ಲ ಎಂದು ಸೋಂಕಿತರು ವಿಡಿಯೋದಲ್ಲಿ ಹೇಳಿದ್ದಾರೆ.

ಓದಿ : ದೇಶದಲ್ಲಿ ಏಳು ವಾರಗಳಿಂದ ಕೊರೊನಾ ಅಬ್ಬರ : ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Last Updated : Apr 17, 2021, 1:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.