ETV Bharat / state

ಶಾರ್ಟ್ ಸರ್ಕ್ಯೂಟ್‌: ಅಪಾರ ಪ್ರಮಾಣದ ಕಬ್ಬು ಬೆಳೆ ನಾಶ - Short Circuit

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿ ಅಪಾರ ಮೌಲ್ಯದ ಕಬ್ಬಿನ ಬೆಳೆ ನಾಶವಾದ ಘಟನೆ ಸವದತ್ತಿ ತಾಲೂಕಿನ ಕೆಂಚಲಾರಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕಬ್ಬು ಬೆಳೆ ನಾಶ
author img

By

Published : Oct 15, 2019, 5:27 AM IST

ಬೆಳಗಾವಿ: ವಿದ್ಯುತ್ ತಂತಿ ಸ್ಪರ್ಶಿಸಿ ಅಪಾರ ಮೌಲ್ಯದ ಕಬ್ಬಿನ ಬೆಳೆ ನಾಶವಾದ ಘಟನೆ ಸವದತ್ತಿ ತಾಲೂಕಿನ ಕೆಂಚಲಾರಕೊಪ್ಪ ಗ್ರಾಮದಲ್ಲಿ ನಡೆದಿದೆ.

ರೈತ ನಿಂಗಪ್ಪ ಚಿದಂಬರ ಹಾದಿಮನಿಯವರ ಎರಡು ಎಕರೆ ಹೊಲಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದ್ದು, ಕ್ಷರ್ಣಾದಲ್ಲಿ ಕಬ್ಬಿನ ಭೂಮಿ ಸುಟ್ಟುಕರಲಾಗಿದೆ. ಸ್ಥಳಕ್ಕೆ ಧಾವಿಸಿದ ಮಾಲೀಕ ನಿಂಗಪ್ಪ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಬಿಸಿಲು, ಗಾಳಿಯ ಹೊಡೆತಕ್ಕೆ ಬೆಂಕಿ ಗದ್ದೆಯನ್ನು ಆವರಿಸಿಕೊಂಡಿದ್ದು, ಅಪಾರ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿದೆ. ಈ ಕುರಿತು ಸವದತ್ತಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿದ್ಯುತ್ ಅವಘಡ ಅಪಾರ ಪ್ರಮಾಣದ ಕಬ್ಬು ಬೆಳೆ ನಾಶ

ಬೆಳಗಾವಿ : ವಿದ್ಯುತ್ ತಂತಿ ಸ್ಪರ್ಶಿಸಿ ಅಪಾರ ಮೌಲ್ಯದ ಕಬ್ಬಿನ ಬೆಳೆ ನಾಶವಾದ ಘಟನೆ ಸವದತ್ತಿ ತಾಲೂಕಿನ ಕೆಂಚಲಾರಕೊಪ್ಪ ಗ್ರಾಮದಲ್ಲಿ ನಡೆದಿದೆ.

Body:ರೈತ ನಿಂಗಪ್ಪ ಚಿದಂಬರ ಹಾದಿಮನಿಯವರ ಎರಡು ಎಕರೇ ಹೊಲಕ್ಕೆ ಶಾರ್ಟ್ ಸೇರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದ್ದು. ಕ್ಷರ್ಣಾದಲ್ಲಿ ಕಬ್ಬಿನ ಭೂಮಿ ಸುಟ್ಟುಕರಲಾಗಿದೆ. ಸ್ಥಳೀಯಕ್ಕೆ ದಾವಿಸಿದ ಮಾಲೀಕ ನಿಂಗಪ್ಪ ಬೆಂಕಿ ನಿಂಧಿಸಲು ಹರಸಾಹಸ ಪಟ್ಟಿದ್ದಾರೆ. ಬಿಸಿಲು, ಗಾಳಿಯ ಹೊಡೆತಕ್ಕೆ ಬೆಂಕಿ ಗದ್ದೆಯನ್ನು ಆವರಿಸಿಕೊಂಡಿದ್ದು ಅಪಾರ ಮೌಲ್ಯದ ಕಬ್ಬನ್ನು ಮಕಾಡೆ ಮಗಲಿಸಿದೆ. ಈ ಕುರಿತು ಸವದತ್ತಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Conclusion:ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.