ETV Bharat / state

ಹಳ್ಳದಾಟುವಾಗ ಎಡವಿ ಬಿದ್ದು ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿ ಶವವಾಗಿ ಪತ್ತೆ! - Fire Service

ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಮತ್ತೊಂದು ಜೀವ ಬಲಿಯಾಗಿದೆ.  ಹಳ್ಳ ದಾಟುವಾಗ ಎಡವಿಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ.

ಹಳ್ಳದಾಟುವಾಗ ಎಡವಿಬಿದ್ದು ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿ ಶವವಾಗಿ ಪತ್ತೆ
author img

By

Published : Oct 21, 2019, 10:09 PM IST

ಬೆಳಗಾವಿ: ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಮಹಾಮಳೆ ಮತ್ತೊಂದು ಜೀವ ಬಲಿಯಾಗಿದೆ. ಹಳ್ಳದಾಟುತ್ತಿದ್ದ ವೇಳೆ ಎಡವಿ ಬಿದ್ದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮೃತದೇಹ ಇದೀಗ ಪತ್ತೆಯಾಗಿದೆ.

ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ಅಲ್ಲಾಭಕ್ಷ ಹುದ್ದಾರ (58) ಎಂಬಾತ ಮೃತಪಟ್ಟಿದ್ದು, ರಾಮದುರ್ಗ ತಾಲೂಕಿನ ಹಳೇತೋರಗಲ್ಲ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಗ್ರಾಮದಲ್ಲಿ ಹಳ್ಳ ದಾಟುವಾಗ ಎಡವಿಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಲ್ಲಾಭಕ್ಷ ಶವವನ್ನು ಹೊರತೆಗೆದಿದ್ದಾರೆ.

ಹಳ್ಳದಾಟುವಾಗ ಎಡವಿಬಿದ್ದು ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿ ಶವವಾಗಿ ಪತ್ತೆ

ಮಲಪ್ರಭಾ ನದಿಗೆ ಬರುತ್ತಿರುವ ನೀರಿನಿಂದ ಗ್ರಾಮದ ಹಳ್ಳಗಳು ತುಂಬಿ ಹರಿಯುತ್ತಿದೆ. ಇನ್ನು ನಿನ್ನೆಯಷ್ಟೇ ಮಹಾಮಳೆಗೆ ಮನೆಕುಸಿದು ಖಾನಾಪುರದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದರು. ಇದೀಗ ಮಹಾಮಳೆ ಎರಡನೇ ‌ಬಲಿ ಪಡೆದಿದೆ.

Intro:ಬೆಳಗಾವಿ:
ಬೆಳಗಾವಿ ಜಿಲ್ಲೆಯಾದ್ಯಂತ ಬಿಟ್ಟುಬಿಡದೇ ಸುರಿಯುತ್ತಿರುವ ಮಹಾಮಳೆ ಮತ್ತೊಂದು ಜೀವ ಬಲಿ ಪಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಳೇತೋರಗಲ್ಲ ಗ್ರಾಮದಲ್ಲಿ ದುರ್ಘಟನೆ‌.
ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ಅಲ್ಲಾಭಕ್ಷ ಹುದ್ದಾರ (೫೮) ಮೃತಪಟ್ಟಿದ್ದಾರೆ.
ಇಂದು ಸಂಜೆ ಗ್ರಾಮದ ಹಳ್ಳ ದಾಟುವಾಗ ಎಡವಿಬಿದ್ದು ಕೊಚ್ಚಿಕೊಂಡು ಹೋಗಿದ್ದ ಅಲ್ಲಾಭಕ್ಷ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಲ್ಲಾಭಕ್ಷ ಶವ ಹೊರತೆಗೆದಿದ್ದಾರೆ. ಮಲಪ್ರಭಾ ನದಿಗೆ ಬರುತ್ತಿರುವ ನೀರಿನಿಂದ ಧಮುಕ್ಕಿ‌ ಹರಿಯುತ್ತಿರುವ ಗ್ರಾಮದ ಹಳ್ಳ. ಮಹಾಮಳೆಗೆ ನಿನ್ನೆಯಷ್ಟೇ ಮನೆಕುಸಿದು ಖಾನಾಪುರದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದ. ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಹಾಮಳೆ‌ ಎರಡನೇ ‌ಬಲಿ ಪಡೆದಿದೆ.
--
KN_BGM_09_21_Pravahakke_Kochi_Hogi_Vyakti_Savu_7201786

KN_BGM_09_21_Flood_Died_visual

KN_BGM_09_21_Flood_Died_photoBody:ಬೆಳಗಾವಿ:

KN_BGM_09_21_Flood_Died_photoConclusion:ಬೆಳಗಾವಿ:

KN_BGM_09_21_Flood_Died_photo
ETV Bharat Logo

Copyright © 2025 Ushodaya Enterprises Pvt. Ltd., All Rights Reserved.