ETV Bharat / state

ನಿಪ್ಪಾಣಿಯಲ್ಲಿ ಬೊಮ್ಮಾಯಿ... ಸಿಎಂ ಆಡಿಯೋ ಸಮರ್ಥಿಸಿಕೊಂಡ ಗೃಹ ಸಚಿವ

ಸಿಎಂ ಯಡಿಯೂರಪ್ಪ ಅನರ್ಹ ಶಾಸಕರ ಬಗ್ಗೆ ಮಾತನಾಡಿದ್ದಾರೆ ಎಂಬ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರು ಪ್ರಸ್ತುತ ಇರುವ ರಾಜಕೀಯ ಸ್ಥಿತಿಯನ್ನ ವಿಶ್ಲೇಷಣೆ ಮಾಡಿದ್ದಾರೆ ಅಷ್ಟೇ ಎಂದು  ಗೃಹ ಸಚಿವ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.

author img

By

Published : Nov 2, 2019, 2:43 PM IST

ನಿಪ್ಪಾಣಿಯಲ್ಲಿ ಪೊಲೀಸ್ ವಸತಿ ಗೃಹ ಮತ್ತು ಅಗ್ನಿಶಾಮಕ ಠಾಣೆ ಉದ್ಘಾಟಿಸಿದ ಗೃಹ ಸಚಿವ ಬೊಮ್ಮಾಯಿ

ಚಿಕ್ಕೋಡಿ: ಈ ಹಿಂದಿನ ಸರ್ಕಾರ ಔರಾದ್ಕರ್ ವರದಿಯನ್ನು ನೇಮಿಸಿತ್ತು. ಆದರೆ, ಅದನ್ನು ಅನುಷ್ಠಾನಕ್ಕೆ ನಮ್ಮ ಸರ್ಕಾರ ತಂದಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ನಿಪ್ಪಾಣಿಯಲ್ಲಿ ಪೊಲೀಸ್ ವಸತಿ ಗೃಹ ಮತ್ತು ಅಗ್ನಿಶಾಮಕ ಠಾಣೆ ಉದ್ಘಾಟಿಸಿದ ಗೃಹ ಸಚಿವ ಬೊಮ್ಮಾಯಿ

ನಿಪ್ಪಾಣಿಯಲ್ಲಿ ಪೊಲೀಸ್ ವಸತಿ ಗೃಹ ಮತ್ತು ಅಗ್ನಿಶಾಮಕ ಠಾಣೆ ಉದ್ಘಾಟಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಆರ್​ ವ್ಯಾನ್​ನಲ್ಲಿ ಪತ್ರಕರ್ತರನ್ನು ನಿಪ್ಪಾಣಿಗೆ ಕರೆತಂದ ಪ್ರಕರಣಕ್ಕೆ ಜಿಲ್ಲಾ ವಾರ್ತಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಹೀಗೆ ಮಾಡಿದ್ದು ಸರಿಯಲ್ಲ ಎಂದರು.

ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಡಿಯೂರಪ್ಪನವರು ಪ್ರಸ್ತುತ ಇರುವ ರಾಜಕೀಯ ಸ್ಥಿತಿಯನ್ನ ವಿಶ್ಲೇಷಣೆ ಮಾಡಿದ್ದಾರೆ ಅಷ್ಟೇ ಎಂದರು. ಅನರ್ಹರಿಗೆ ಟಿಕೆಟ್ ಕೊಡೋ ವಿಚಾರದ ಬಗ್ಗೆ ಕೋರ್ ಕಮಿಟಿ ಮತ್ತು ಪಾರ್ಲಿಮೆಂಟರಿ ಕಮಿಟಿ ತಿರ್ಮಾನ ಮಾಡುತ್ತದೆ ಎಂದರು ಸಚಿವ ಬೊಮ್ಮಾಯಿ

Intro:ನಿಪ್ಪಾಣಿಯಲ್ಲಿ ಪೊಲೀಸ್ ವಸತಿ ಗೃಹ ಮತ್ತು ಅಗ್ನಿಶಾಮಕ ಠಾಣೆ ಉದ್ಘಾಟಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿBody:

ಚಿಕ್ಕೋಡಿ :

ಈ ಹಿಂದಿನ ಸರ್ಕಾರ ಔರಾದ್ಕರ ವರದಿಯನ್ನು ನೇಮಿಸಿತ್ತು. ಆದರೆ, ಅದನ್ನು ಅನುಷ್ಠಾನಕ್ಕೆ ನಮ್ಮ ಸರ್ಕಾರ ತಂದಿದೆ, ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ನಿಪ್ಪಾಣಿಯಲ್ಲಿ ಪೊಲೀಸ್ ವಸತಿ ಗೃಹ ಮತ್ತು ಅಗ್ನಿಶಾಮಕ ಠಾಣೆ ಉದ್ಘಾಟಿಸಿ ಮಾಧ್ಯಮಗಳಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದರು,

ಡಿ ಆರ್ ವ್ಯಾನನಲ್ಲಿ ಪತ್ರಕರ್ತರನ್ನು ನಿಪ್ಪಾಣಿಗೆ ಕರೆತಂದ ಪ್ರಕರಣಕ್ಕೆ ಜಿಲ್ಲಾ ವಾರ್ತಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಹೀಗೆ ಮಾಡಿದ್ದು ಸರಿಯಲ್ಲ, ಅನರ್ಹ ಶಾಸಕರ ವಿರುದ್ದ ಯಡಿಯೂರಪ್ಪ ಹರಿಹಾಯ್ದ ಪ್ರಕರಣ,
ಯಡಿಯೂರಪ್ಪನವರು ಸಧ್ಯ ಇರುವ ರಾಜಕೀಯ ಸ್ಥಿತಿಯನ್ನ ವಿಶ್ಲೇಷಣೆ ಮಾಡಿದ್ದಾರೆ ಅಷ್ಟೇ ಎಂದರು.

ರಾಷ್ಟ್ರೀಯ ಅಧ್ಯಕ್ಷರೇ ಅನರ್ಹ ಶಾಸಕರನ್ನು ಮುಂಬೈನಲ್ಲಿರಿಸಿದ್ದು ಎಂಬ ಬಿಎಸ್ವೈ ಹೇಳಿಕೆ ವಿಚಾರ, ಅವರು ಹಾಗೆ ಹೇಳಿಲ್ಲ ಮುಂಬೈನಲ್ಲಿ ಅನರ್ಹ ಶಾಸಕರು ಇದ್ದರು ಎಂದು ಹೇಳಿದ್ದಾರೆ ಎಂದು ಜಾರಿಕೊಂಡ ಗೃಹ ಸಚಿವ,

ಅನರ್ಹರಿಗೆ ಟಿಕೇಟ್ ಕೊಡೊ ವಿಚಾರದ ಬಗ್ಗೆ ಕೋರ್ ಕಮೀಟಿ ಮತ್ತು ಪಾರ್ಲಿಮೆಂಟರಿ ಕಮೀಟಿ ತೀರ್ಮಾಣ ಮಾಡುತ್ತೆ ಹಾಗೂ ಟ್ರಾಫೀಕ್ ಸಿಗಲ್ಲ ಅಳವಡಿಕೆ ಮುಂದಿನ ದಿನಮಾನಗಳಲ್ಲಿ‌ ಮಾಡಲಾಗುವುದು ಎಂದು ನಿಪ್ಪಾಣಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

Nippani news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.