ETV Bharat / state

ಬೆಳಗಾವಿಯಲ್ಲಿ ಲೀಡ್ ಬ್ಯಾಂಕ್ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ - Farmers protest belagavi

ಬ್ಯಾಂಕ್​ಗಳ ವರ್ತನೆ ಖಂಡಿಸಿ ರೈತರು ಜಿಲ್ಲೆಯ ಲೀಡ್ ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

belagavi
ರೈತರ ಪ್ರತಿಭಟನೆ
author img

By

Published : Jan 13, 2020, 4:54 PM IST

ಬೆಳಗಾವಿ: ಬ್ಯಾಂಕ್​ಗಳ ವರ್ತನೆ ಖಂಡಿಸಿ ರೈತರು ಜಿಲ್ಲೆಯ ಲೀಡ್ ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪ್ರವಾಹದಿಂದ ತತ್ತರಿಸಿರುವ ರೈತರ ಜೊತೆಗೆ ಜಿಲ್ಲೆಯ ಬ್ಯಾಂಕ್​ಗಳು ಇನ್ನೂ ಚೆಲ್ಲಾಟವಾಡುತ್ತಿದ್ದು, ಪ್ರಧಾನ ಮಂತ್ರಿ ಸನ್ಮಾನ್ ಯೋಜನೆಯಡಿ ಬಿಡುಗಡೆ ಆಗಿರುವ ಎರಡನೇ ಕಂತಿನ ಎರಡು ಸಾವಿರ ಹಣವನ್ನು ಬ್ಯಾಂಕ್​ಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಪ್ರೋತ್ಸಾಹದ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವ ಬ್ಯಾಂಕ್ ವಿರುದ್ಧ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಲೀಡ್ ಬ್ಯಾಂಕ್ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

ಈ ವೇಳೆ ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್​ಗೆ ಮನವಿ ಸಲ್ಲಿಸಿ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

Intro:ಪ್ರಧಾನಮಂತ್ರಿ ಸನ್ಮಾನ್ ಯೋಜನೆ ಹಣ ಸಾಲದ ಖಾತೆಗೆ ವರ್ಗ; ಲೀಡ್ ಬ್ಯಾಂಕ್ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

ಬೆಳಗಾವಿ:
ಪ್ರವಾಹದಿಂದ ತತ್ತರಿಸಿರುವ ರೈತರ ಜತೆಗೆ ಜಿಲ್ಲೆಯ ಬ್ಯಾಂಕ್ ಗಳು ಇನ್ನೂ ಚಲ್ಲಾಟವಾಡುತ್ತಿವೆ.
ಪ್ರಧಾನ ಮಂತ್ರಿ ಸನ್ಮಾನ್ ಯೋಜನೆಯಡಿ ಬಿಡುಗಡೆ ಆಗಿರುವ ಎರಡನೇ ಕಂತಿನ ಎರಡು ಸಾವಿರ ಹಣವನ್ನು ಬ್ಯಾಂಕ್ ಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಬ್ಯಾಂಕ್ ಗಳ ವರ್ತನೆ ಖಂಡಿಸಿ ರೈತರಿಂದು ಬೆಳಗಾವಿಯ ಲೀಡ್ ಬ್ಯಾಂಕಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪ್ರೋತ್ಸಾಹದ ಹಣ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವ ಬ್ಯಾಂಕ್ ವಿರುದ್ಧ ರೈತರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಬ್ಯಾಂಕ್ ಗಳು ನೀಡಿದ ಶಾಕ್ ಗೆ ರೈತ ಸಮೂಹ ಕಂಗಾಲಾಗಿದೆ. ಬಳಿಕ ಬೆಳಗಾವಿ ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ಮನವಿ ಸಲ್ಲಿಸಿ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
--
KN_BGM_02_13_PM_Sanman_Hana_Salada_Khatege_7201786

KN_BGM_02_13_PM_Sanman_Hana_Salada_Khatege_Vsl_1
KN_BGM_02_13_PM_Sanman_Hana_Salada_Khatege_Vsl_2

KN_BGM_02_13_PM_Sanman_Hana_Salada_Khatege_byte (ರವಿ ಪಾಟೀಲ, ರೈತ ಮುಖಂಡ)

Body:ಪ್ರಧಾನಮಂತ್ರಿ ಸನ್ಮಾನ್ ಯೋಜನೆ ಹಣ ಸಾಲದ ಖಾತೆಗೆ ವರ್ಗ; ಲೀಡ್ ಬ್ಯಾಂಕ್ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

ಬೆಳಗಾವಿ:
ಪ್ರವಾಹದಿಂದ ತತ್ತರಿಸಿರುವ ರೈತರ ಜತೆಗೆ ಜಿಲ್ಲೆಯ ಬ್ಯಾಂಕ್ ಗಳು ಇನ್ನೂ ಚಲ್ಲಾಟವಾಡುತ್ತಿವೆ.
ಪ್ರಧಾನ ಮಂತ್ರಿ ಸನ್ಮಾನ್ ಯೋಜನೆಯಡಿ ಬಿಡುಗಡೆ ಆಗಿರುವ ಎರಡನೇ ಕಂತಿನ ಎರಡು ಸಾವಿರ ಹಣವನ್ನು ಬ್ಯಾಂಕ್ ಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಬ್ಯಾಂಕ್ ಗಳ ವರ್ತನೆ ಖಂಡಿಸಿ ರೈತರಿಂದು ಬೆಳಗಾವಿಯ ಲೀಡ್ ಬ್ಯಾಂಕಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪ್ರೋತ್ಸಾಹದ ಹಣ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವ ಬ್ಯಾಂಕ್ ವಿರುದ್ಧ ರೈತರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಬ್ಯಾಂಕ್ ಗಳು ನೀಡಿದ ಶಾಕ್ ಗೆ ರೈತ ಸಮೂಹ ಕಂಗಾಲಾಗಿದೆ. ಬಳಿಕ ಬೆಳಗಾವಿ ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ಮನವಿ ಸಲ್ಲಿಸಿ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
--
KN_BGM_02_13_PM_Sanman_Hana_Salada_Khatege_7201786

KN_BGM_02_13_PM_Sanman_Hana_Salada_Khatege_Vsl_1
KN_BGM_02_13_PM_Sanman_Hana_Salada_Khatege_Vsl_2

KN_BGM_02_13_PM_Sanman_Hana_Salada_Khatege_byte (ರವಿ ಪಾಟೀಲ, ರೈತ ಮುಖಂಡ)

Conclusion:ಪ್ರಧಾನಮಂತ್ರಿ ಸನ್ಮಾನ್ ಯೋಜನೆ ಹಣ ಸಾಲದ ಖಾತೆಗೆ ವರ್ಗ; ಲೀಡ್ ಬ್ಯಾಂಕ್ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

ಬೆಳಗಾವಿ:
ಪ್ರವಾಹದಿಂದ ತತ್ತರಿಸಿರುವ ರೈತರ ಜತೆಗೆ ಜಿಲ್ಲೆಯ ಬ್ಯಾಂಕ್ ಗಳು ಇನ್ನೂ ಚಲ್ಲಾಟವಾಡುತ್ತಿವೆ.
ಪ್ರಧಾನ ಮಂತ್ರಿ ಸನ್ಮಾನ್ ಯೋಜನೆಯಡಿ ಬಿಡುಗಡೆ ಆಗಿರುವ ಎರಡನೇ ಕಂತಿನ ಎರಡು ಸಾವಿರ ಹಣವನ್ನು ಬ್ಯಾಂಕ್ ಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಬ್ಯಾಂಕ್ ಗಳ ವರ್ತನೆ ಖಂಡಿಸಿ ರೈತರಿಂದು ಬೆಳಗಾವಿಯ ಲೀಡ್ ಬ್ಯಾಂಕಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪ್ರೋತ್ಸಾಹದ ಹಣ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವ ಬ್ಯಾಂಕ್ ವಿರುದ್ಧ ರೈತರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಬ್ಯಾಂಕ್ ಗಳು ನೀಡಿದ ಶಾಕ್ ಗೆ ರೈತ ಸಮೂಹ ಕಂಗಾಲಾಗಿದೆ. ಬಳಿಕ ಬೆಳಗಾವಿ ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ಮನವಿ ಸಲ್ಲಿಸಿ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
--
KN_BGM_02_13_PM_Sanman_Hana_Salada_Khatege_7201786

KN_BGM_02_13_PM_Sanman_Hana_Salada_Khatege_Vsl_1
KN_BGM_02_13_PM_Sanman_Hana_Salada_Khatege_Vsl_2

KN_BGM_02_13_PM_Sanman_Hana_Salada_Khatege_byte (ರವಿ ಪಾಟೀಲ, ರೈತ ಮುಖಂಡ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.