ETV Bharat / state

ಪೊಲೀಸರ ಚೇಸ್​ನಿಂದ ತಪ್ಪಿಸಿಕೊಳ್ಳಲು ಹೋಗಿ ಪಲ್ಟಿಯಾದ ವಾಹ‌ನ..! - ಬೆಳಗಾವಿ ನ್ಯೂಸ್​

ಪೊಲೀಸರ ಚೇಸ್​ನಿಂದ ತಪ್ಪಿಸಿಕೊಳ್ಳಲು ಹೋದಾಗ ವಾಹನವೊಂದು ಪಲ್ಟಿಯಾದ ಘಟನೆ ಬೈಲಹೊಂಗಲ ತಾಲೂಕಿನ ಹಲಕಿ ಕ್ರಾಸ್​ನ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಪೊಲೀಸರ ಚೇಸ್​ನಿಂದ ತಪ್ಪಿಸಿಕೊಳ್ಳಲು ಹೋಗಿ ಪಲ್ಟಿಯಾದ ವಾಹ‌ನ..!
author img

By

Published : Aug 18, 2019, 3:14 AM IST

ಬೆಳಗಾವಿ: ಪೊಲೀಸರ ಚೇಸ್​ನಿಂದ ತಪ್ಪಿಸಿಕೊಳ್ಳಲು ಹೋಗಿ 9 ಜಾನುವಾರ ಹಾಗೂ 6 ಜನ ರೈತರು ಪ್ರಯಾಣಿಸುತ್ತಿದ್ದ ವಾಹನ ಪಲ್ಟಿಯಾಗಿದೆ.

ಪೊಲೀಸರ ಚೇಸ್​ನಿಂದ ತಪ್ಪಿಸಿಕೊಳ್ಳಲು ಹೋಗಿ ಪಲ್ಟಿಯಾದ ವಾಹ‌ನ..!

ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದ ದನದ ಸಂತೆಗೆ ಜಾನುವಾರು ಮಾರಲು ಬಂದಿದ್ದ ಜಿಲ್ಲೆಯ ಹಿರೆಬಿದನೂರು ಹಾಗೂ ಚಿಕ್ಕ ಬಿದನೂರು ಗ್ರಾಮದ ರೈತರು ಸಂತೆಯಲ್ಲಿ ಜಾನುವಾರು ಮಾರದೇ, ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಪೊಲೀಸರು ನಿಲ್ಲುವಂತೆ ಸೂಚಿಸಿದ್ದಾರೆ. ಪೊಲೀಸರ ಮಾತಿಗೆ ಕ್ಯಾರೆ ಎನ್ನದ ವಾಹನ ಚಾಲಕ, ವಾಹನ ನಿಲ್ಲಿಸದೇ ಮುಂದೆ ಸಾಗಿದ್ದಾನೆ.

ಆಗ ಜಾನುವಾರು ಸಾಗಿಸುತ್ತಿದ್ದ ವಾಹನ ಓವರ್ ಟೇಕ್ ಮಾಡಲು ಪೊಲೀಸರು ಮುಂದಾಗಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಜಾನುವಾರು ಸಾಗಿಸುತ್ತಿದ್ದ ವಾಹನ ಪಲ್ಟಿಯಾಗಿದೆ. ಘಟನೆಯಲ್ಲಿ ಮೂವರು ರೈತರಿಗೆ ಹಾಗೂ ಕೆಲ ಜಾನುವಾರುಗಳಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Intro:ಬೆಳಗಾವಿ ‌ಬ್ರೇಕಿಂಗ್..

ಪೊಲೀಸರ ಚೇಸ್ ನಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತಕ್ಕೀಡಾದ ವಾಹ‌ನ..

೯ ಜಾನುವಾರ ಹಾಗೂ ೬ ಜನ ರೈತರು ಪ್ರಯಾಣಿಸುತ್ತಿದ್ದ ವಾಹನ ಭೀಕರ ಅಪಘಾತ..

ಬೈಲಹೊಂಗಲ ತಾಲೂಕಿನ ಹಲಕಿ ಕ್ರಾಸ್ ರಾಜ್ಯ ಹೆದ್ದಾರಿಯಲ್ಲಿ ದುರ್ಘಟನೆ..

ವಾಹನದಲ್ಲಿದ್ದ ಮೂವರು ಹಾಗೂ ಕೆಲ ಜಾನುವಾರುಗಳಿಗೆ ಗಂಭೀರ ಗಾಯ..

ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದ ದನದ ಸಂತೆಗೆ ಜಾನುವಾರು ಮಾರಲು ಬಂದಿದ್ದ ಜಿಲ್ಲೆಯ ಹಿರೆಬಿದನೂರು, ಚಿಕ್ಕ ಬಿದನೂರು ಗ್ರಾನದ ರೈತರು

ಸಂತೆಯಲ್ಲಿ ಜಾನುವಾರು ಮಾರದೇ ಇದ್ದಾಗ ಮರಳಿ ಸ್ವಗ್ರಾಮಕ್ಕೆ ತೆರಳುತ್ತಿದ್ದ ರೈತರು..

ಪೊಲೀಸರು ನಿಲ್ಲುವಂತೆ ಸೂಚಿಸಿದರೂ ಕ್ಯಾರೆ ಎನ್ನದೇ ಸಾಗಿದ ಜಾನುವಾರು ಸಾಗಿಸುತ್ತಿದ್ದ ವಾಹನ ಚಾಲಕ..

ಆಗ ಜಾನುವಾರು ಸಾಗಿಸುತ್ತಿದ್ದ ವಾಹನ ಓವರ್ ಟೇಕ್ ಮಾಡಲು ಮುಂದಾದ ಪೊಲೀಸರು

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಪಲ್ಟಿಯಾದ ಜಾನುವಾರು ಸಾಗಿಸುತ್ತಿದ್ದ ವಾಹನ

ಘಟನೆಯಲ್ಲಿ ಮೂವರು ರೈತರಿಗೆ, ಕೆಲ ಜಾನುವಾರುಗಳಿಗೆ ಗಂಭೀರ ಗಾಯ..

ಗಾಯಾಲು ವ್ಯಕ್ತಿಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಸ್ಥಳೀಯರು..

ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
--

KN_BGM_1_18_Road_accident_7201786

KN_BGM_1_18_Road_accident_Visual_1

KN_BGM_1_18_Road_accident_Visual_2

KN_BGM_1_18_Road_accident_Photo_1

KN_BGM_1_18_Road_accident_Photo_2Body:ಬೆಳಗಾವಿ ‌ಬ್ರೇಕಿಂಗ್..

KN_BGM_1_18_Road_accident_Photo_2Conclusion:ಬೆಳಗಾವಿ ‌ಬ್ರೇಕಿಂಗ್..

KN_BGM_1_18_Road_accident_Photo_2
ETV Bharat Logo

Copyright © 2025 Ushodaya Enterprises Pvt. Ltd., All Rights Reserved.