ETV Bharat / state

ಬೆಳಗಾವಿಯಲ್ಲಿ ಮೊಬೈಲ್​​​ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ: ದೃಶ್ಯ ಸಿಸಿಟಿವಿಯಲ್ಲಿ ಸೆರೆ - man beaten mobile shop owner in belagavi

ಮೊಬೈಲ್ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ‌ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ‌ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

mobile
ಮೊಬೈಲ್​ ಅಂಗಡಿಗೆ ನುಗ್ಗಿ ಹಲ್ಲೆ
author img

By

Published : Dec 7, 2019, 10:48 AM IST

ಬೆಳಗಾವಿ: ಅಪರಿಚಿತ‌ ವ್ಯಕ್ತಿಯೋರ್ವ ಮೊಬೈಲ್ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ‌ ಹಲ್ಲೆ‌ ನಡೆಸಿರುವ ಘಟನೆ ಬಾಪಟ್ ಗಲ್ಲಿಯ ಮಾತಾಜಿ ಮೊಬೈಲ್ ಸ್ಟೋರ್​​ನಲ್ಲಿ ನಡೆದಿದೆ.

ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಅಂಗಡಿಯೊಳಗೆ ನುಗ್ಗಿರುವ ದುಷ್ಕರ್ಮಿ ಮೊದಲು ವಾಗ್ವಾದ ನಡೆಸಿ ಬಳಿಕ ಹಲ್ಲೆ ಮಾಡಿದ್ದಾನೆ. ಮೊಬೈಲ್ ಅಂಗಡಿಗೆ ನುಗ್ಗಿ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.‌ ಡಿಸೆಂಬರ್ 5ರಂದು ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೊಬೈಲ್ ಅಂಗಡಿ ಮಾಲೀಕ ಪ್ರಕಾಶ ಕುಮಾರ್ ಮೇಲೆ ಹಲ್ಲೆ‌ ಮಾಡಲಾಗಿದೆ. ಹಲ್ಲೆ ಮಾಡಿ ಊರು ಬಿಟ್ಟಿರುವ ಆರೋಪಿಗಾಗಿ ಪೊಲೀಸರು‌ ತೀವ್ರ ಶೋಧ ನಡೆಸಿದ್ದಾರೆ.

ಮೊಬೈಲ್​ ಅಂಗಡಿಗೆ ನುಗ್ಗಿ ಹಲ್ಲೆ

ಹಣದ ವಿಚಾರವಾಗಿ ದುಷ್ಕರ್ಮಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಈ‌ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಬೆಳಗಾವಿ:
ಅಪರಚಿತ‌ ವ್ಯಕ್ತಿಯೋರ್ವ ಮೊಬೈಲ್ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ‌ ಹಲ್ಲೆ‌ ನಡೆಸಿರುವ ಘಟನೆ ಬೆಳಗಾವಿಯ ಬಾಪಟ್ ಗಲ್ಲಿಯ ಮಾತಾಜಿ ಮೊಬೈಲ್ ಸ್ಟೋರ್‌ ನಲ್ಲಿ ನಡೆದಿದೆ.
ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಅಂಗಡಿಯೊಳಗೆ ನುಗ್ಗಿರುವ ದುಷ್ಕರ್ಮಿ ಮೊದಲು ವಾಗ್ವಾದ ನಡೆಸಿ ಬಳಿಕ ಹಲ್ಲೆ ಮಾಡಿದ್ದಾನೆ. ಮೊಬೈಲ್ ಅಂಗಡಿಗೆ ನುಗ್ಗಿ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.‌ ಡಿಸೆಂಬರ್ ೫ರಂದು ಸಂಜೆ 6ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೊಬೈಲ್ ಅಂಗಡಿ ಮಾಲೀಕ ಪ್ರಕಾಶಕುಮಾರ್ ಮೇಲೆ ಹಲ್ಲೆ‌ ಮಾಡಲಾಗಿದೆ. ಹಲ್ಲೆ ಮಾಡಿ ಊರು ಬಿಟ್ಟಿರುವ ಆರೋಪಿಗೆ ಪೊಲೀಸರು‌ ತೀವ್ರ ಶೋಧ ನಡೆಸಿದ್ದಾರೆ.
ಹಣದ ವಿಚಾರವಾಗಿ ದುಷ್ಕರ್ಮಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ಈ‌ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_02_7_Mobile_Shop_Vyakti_Mele_Halle_7201786

KN_BGM_02_7_Mobile_Shop_Vyakti_Mele_Halle_visual_1,2Body:ಬೆಳಗಾವಿ:
ಅಪರಚಿತ‌ ವ್ಯಕ್ತಿಯೋರ್ವ ಮೊಬೈಲ್ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ‌ ಹಲ್ಲೆ‌ ನಡೆಸಿರುವ ಘಟನೆ ಬೆಳಗಾವಿಯ ಬಾಪಟ್ ಗಲ್ಲಿಯ ಮಾತಾಜಿ ಮೊಬೈಲ್ ಸ್ಟೋರ್‌ ನಲ್ಲಿ ನಡೆದಿದೆ.
ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಅಂಗಡಿಯೊಳಗೆ ನುಗ್ಗಿರುವ ದುಷ್ಕರ್ಮಿ ಮೊದಲು ವಾಗ್ವಾದ ನಡೆಸಿ ಬಳಿಕ ಹಲ್ಲೆ ಮಾಡಿದ್ದಾನೆ. ಮೊಬೈಲ್ ಅಂಗಡಿಗೆ ನುಗ್ಗಿ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.‌ ಡಿಸೆಂಬರ್ ೫ರಂದು ಸಂಜೆ 6ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೊಬೈಲ್ ಅಂಗಡಿ ಮಾಲೀಕ ಪ್ರಕಾಶಕುಮಾರ್ ಮೇಲೆ ಹಲ್ಲೆ‌ ಮಾಡಲಾಗಿದೆ. ಹಲ್ಲೆ ಮಾಡಿ ಊರು ಬಿಟ್ಟಿರುವ ಆರೋಪಿಗೆ ಪೊಲೀಸರು‌ ತೀವ್ರ ಶೋಧ ನಡೆಸಿದ್ದಾರೆ.
ಹಣದ ವಿಚಾರವಾಗಿ ದುಷ್ಕರ್ಮಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ಈ‌ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_02_7_Mobile_Shop_Vyakti_Mele_Halle_7201786

KN_BGM_02_7_Mobile_Shop_Vyakti_Mele_Halle_visual_1,2Conclusion:ಬೆಳಗಾವಿ:
ಅಪರಚಿತ‌ ವ್ಯಕ್ತಿಯೋರ್ವ ಮೊಬೈಲ್ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ‌ ಹಲ್ಲೆ‌ ನಡೆಸಿರುವ ಘಟನೆ ಬೆಳಗಾವಿಯ ಬಾಪಟ್ ಗಲ್ಲಿಯ ಮಾತಾಜಿ ಮೊಬೈಲ್ ಸ್ಟೋರ್‌ ನಲ್ಲಿ ನಡೆದಿದೆ.
ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಅಂಗಡಿಯೊಳಗೆ ನುಗ್ಗಿರುವ ದುಷ್ಕರ್ಮಿ ಮೊದಲು ವಾಗ್ವಾದ ನಡೆಸಿ ಬಳಿಕ ಹಲ್ಲೆ ಮಾಡಿದ್ದಾನೆ. ಮೊಬೈಲ್ ಅಂಗಡಿಗೆ ನುಗ್ಗಿ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.‌ ಡಿಸೆಂಬರ್ ೫ರಂದು ಸಂಜೆ 6ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೊಬೈಲ್ ಅಂಗಡಿ ಮಾಲೀಕ ಪ್ರಕಾಶಕುಮಾರ್ ಮೇಲೆ ಹಲ್ಲೆ‌ ಮಾಡಲಾಗಿದೆ. ಹಲ್ಲೆ ಮಾಡಿ ಊರು ಬಿಟ್ಟಿರುವ ಆರೋಪಿಗೆ ಪೊಲೀಸರು‌ ತೀವ್ರ ಶೋಧ ನಡೆಸಿದ್ದಾರೆ.
ಹಣದ ವಿಚಾರವಾಗಿ ದುಷ್ಕರ್ಮಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ಈ‌ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_02_7_Mobile_Shop_Vyakti_Mele_Halle_7201786

KN_BGM_02_7_Mobile_Shop_Vyakti_Mele_Halle_visual_1,2
ETV Bharat Logo

Copyright © 2025 Ushodaya Enterprises Pvt. Ltd., All Rights Reserved.