ETV Bharat / state

ಇನ್ಮೇಲೆ ಮೆಡಿಕಲ್ ಆ್ಯಕ್ಸಿಜನ್‌ ಕೊರತೆ ಆಗೋದಿಲ್ಲ.. ಇದನ್ನ ನಿಯಂತ್ರಿಸಲು ವಾರ್ ರೂಂ

ಡ್ರಗ್ ಕಂಟ್ರೋಲರ್ ಬೋರ್ಡ್‌ನಲ್ಲಿ ವಾರ್ ರೂಂ ರಚನೆ ಮಾಡಲಾಗಿದೆ. ಆ್ಯಕ್ಸಿಜನ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ರಾಜ್ಯ ಡ್ರಗ್ಸ್ ಕಂಟ್ರೋಲರ್‌ನಿಂದ ಸೂಚನೆ ನೀಡಲಾಗಿದೆ..

author img

By

Published : Apr 18, 2021, 3:07 PM IST

war-room-created-to-control-medical-oxygen-deficiency
ಮೆಡಿಕಲ್ ಆಕ್ಸಿಜನ್‌ ಕೊರತೆ ನಿಯಂತ್ರಿಸಲು ವಾರ್ ರೂಂ ರಚನೆ

ಬೆಂಗಳೂರು : ರಾಜ್ಯದಲ್ಲಿ ಆ್ಯಕ್ಸಿಜನ್ ಕೊರತೆ ಉಂಟಾಗಿದೆ. ಎಲ್ಲೆಡೆ ಔಟ್ ಆಫ್ ಸ್ಟಾಕ್​ ಎಂಬ ಕೂಗು ಕೇಳಿ ಬರುತ್ತಿದೆ.‌ ಹೀಗಾಗಿ, ಎಚ್ಚೆತ್ತ ಸರ್ಕಾರ ಆ್ಯಕ್ಸಿಜನ್ ಪೂರೈಕೆ ನಿಯಂತ್ರಣಕ್ಕೆ ವಾರ್ ರೂಂ ರಚನೆ ಮಾಡಿದೆ.

war-room-created-to-control-medical-oxygen-deficiency
ರಾಜ್ಯ ಡ್ರಗ್ಸ್ ಕಂಟ್ರೋಲರ್‌ನಿಂದ ಸೂಚನೆ

ಡ್ರಗ್ ಕಂಟ್ರೋಲರ್ ಬೋರ್ಡ್‌ನಲ್ಲಿ ವಾರ್ ರೂಂ ರಚನೆ ಮಾಡಲಾಗಿದೆ. ಆ್ಯಕ್ಸಿಜನ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ರಾಜ್ಯ ಡ್ರಗ್ಸ್ ಕಂಟ್ರೋಲರ್‌ನಿಂದ ಸೂಚನೆ ನೀಡಲಾಗಿದೆ.

ಓದಿ: ಅಯ್ಯೋ ದುರ್ವಿಧಿಯೇ.. ಬೆಂಗಳೂರಲ್ಲಿ ಮಹಾಮಾರಿ ಕೋವಿಡ್​ಗೆ 6 ತಿಂಗಳ ಹಸುಗೂಸು ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.