ETV Bharat / state

ಪೊಲೀಸ್ ತನಿಖೆಗೆ ಅಡ್ಡಿ ಪಡಿಸಿದ್ದ ನಕಲಿ ಮಾನವ ಹಕ್ಕುಗಳ ಅಧಿಕಾರಿಗಳು ಅಂದರ್! - Kannada news

ನಕಲಿ ಐಡಿ ಕಾರ್ಡ್ ತೋರಿಸಿ ಸೈಬರ್ ಕ್ರೈಂ ಪೋಲಿಸರಿಗೆ ಆವಾಜ್ ಹಾಕಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವಿಧಾನಸೌಧ ಪೊಲೀಸರು ಯಶಸ್ವಿಯಾಗಿದ್ದಾರೆ.

ನಕಲಿ ಹ್ಯೂಮನ್ ರೈಟ್ಸ್ ಅಧಿಕಾರಿಗಳು ಅಂದರ್
author img

By

Published : Jun 6, 2019, 5:46 PM IST

ಬೆಂಗಳೂರು : ನಕಲಿ ಐಡಿ ಕಾರ್ಡ್ ತೋರಿಸಿ ಸೈಬರ್ ಕ್ರೈಮ್ ಪೋಲಿಸರಿಗೇ ಆವಾಜ್ ಹಾಕಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವಿಧಾನಸೌಧ ಪೊಲೀಸರು ಯಶಸ್ವಿಯಾಗಿದ್ದಾರೆ. ನಿಖಿಲ್ ಕುಮಾರ ಮತ್ತು ಮಹೇಂದ್ರ ಕುಮಾರ ಬಂಧಿತ ಆರೋಪಿಗಳು.

ಕಳೆದರೆಡು ದಿನಗಳ ಹಿಂದೆ ಸೈಬರ್ ಕ್ರೈಮ್ ಪೊಲೀಸ್ ಕಚೇರಿಗೆ ನುಗ್ಗಿ ತಮ್ಮ ಹಳೇ ಕೇಸಿನ ವಿಚಾರವಾಗಿ ಮಾಹಿತಿ ಕೇಳಿದ್ದಾರೆ. ಆಗ ಕರ್ತವ್ಯನಿರ್ವಹಿಸಿಸುತ್ತಿದ್ದ ಪಿಸಿ, ಇನ್ಸ್ ಪೆಕ್ಟರ್ ಬಂದ ಮೇಲೆ ಬರುವಂತೆ ಹೇಳಿದ್ದಾರೆ. ಆಗ ನಾವು ಹ್ಯೂಮನ್ ರೈಟ್ಸ್ ಅಧಿಕಾರಿಗಳೆಂದು ದಮ್ಕಿ ಹಾಕಿದ್ದಾರೆ. ಈ ವಿಚಾರವಾಗಿ ಸೈಬರ್ ಕ್ರೈಮ್ ಪೊಲೀಸರು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು.

ನಕಲಿ ಹ್ಯೂಮನ್ ರೈಟ್ಸ್ ಅಧಿಕಾರಿಗಳು ಅಂದರ್

ಸದ್ಯ ಆರೋಪಿಗಳನ್ನು ಬಂಧಿಸುವಲ್ಲಿ ವಿಧಾನಸೌಧ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತು ಮಾತನಾಡಿದ ಡಿಸಿಪಿ ದೇವರಾಜ್ ಸೈಬರ್ ಠಾಣೆಯಲ್ಲಿ ಐದು ಸಾವಿರ ಆನ್ ಲೈನ್ ಟ್ರಾಂಜಾಕ್ಷನ್ ಕುರಿತು ದೂರು ನೀಡಿದ್ರು. ಈ ಕುರಿತು ತನಿಖೆಯ ಪಗ್ರತಿ ವಿಚಾರಿಸಲು ಬಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಹೀಗಾಗಿ ಇವರನ್ನು ಬಂಧಿಸಿ ನಕಲಿ ಹ್ಯೂಮನ್ ರೈಟ್ಸ್ ಐಡಿ ಕಾರ್ಡ್ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.

Intro:ಪೊಲೀಸರ ತನಿಕೆ ಗೆ ಅಡ್ಡಿ ಪಡಿಸಿದ ಆರೋಪಿಗಳು
ಇದೀಗ ನಕಲಿ‌ ಹ್ಯೂಮನ್ ರೈಟ್ಸ್ ಅಧಿಕಾರಿಗಳು ಅಂದರ್.
ಭವ್ಯ

ಮೋಜೋ ಬೈಟ್ ಬಂದಿ ದೆ

ಸೈಬರ್ ಪೊಲೀಸ್ ಠಾಣೆಗೆ ಹ್ಯೂಮನ್ ರೈಟ್ ಅಧಿಕಾರಿಗಳೆಂದು ನುಗ್ಗಿ ಅವಾಜ್ ಹಾಕಿದ ಆರೋಪಿಗಳನ್ನ ಅಂದರ್ ಮಾಡುವಲ್ಲಿ ವಿಧಾನ ಸೌಧ ಪೊಲೀಸರು ಯಶಸ್ವಿಯಾಗಿದ್ದಾರೆ.
ನಿಖಿಲ್ ಕುಮಾರ್ ಹಾಗೂ ಮಹೇಂದ್ರ ಕುಮಾರ್ ಬಂಧಿತ ಆರೋಪಿಗಳು..

ಕಳೆದೆರಡು ದಿನ ಹಿಂದೆ ಸೈಬರ್ ಕಚೇರಿಗೆ ನಿಖಿಲ್ ಕುಮಾರ್ ಹಾಗು ಮಹೇಂದ್ರಕುಮಾರ್ ನುಗ್ಗಿ ತಮ್ಮ ಹಳೇ ಕೇಸಿನ
ವಿಚಾರವಾಗಿ ಮಾಹಿತಿ ಕೇಳಲು ಬಂದಿದ್ದಾಗಿ ಅಲ್ಲೇ ಇದ್ದ ಪಿಸಿ ಜೊತೆ ಹೇಳಿದ್ದಾರೆ. ಈ ವೇಳೆ ಕಾನ್ಸ್ಟೇಬಲ್ ‌ಇನ್ಸ್ ಪೆಕ್ಟರ್ ಬಂದ ಮೇಲೆ ಬನ್ನಿ ಎಂದಿದಕ್ಕೆ ಟೇಬಲ್ ತಳ್ಳಿ ಕರ್ತವ್ಯಕ್ಕೆ ಅಡ್ಡಿ ಮಾಡಿ ನಾವು ಹ್ಯೂಮನ್ ರೈಟ್ಸ್ ಅಧಿಕಾರಿಗಳೆಂದು ಅವಾಜ್ ಹಾಕಿದ್ದಾರೆ..

ಹೀಗಾಗಿ ಸೈಬರ್ ಇನ್ಸ್ಪೆಕ್ಟರ್ ವಿಧಾನಸೌಧ ಠಾಣೆಗೆ ಕರ್ತವ್ಯ ಕ್ಕೆ ಅಡ್ಡಿಪಡಿಸಿದ ಅಡಿ ದೂರು ನೀಡಿದ್ದಾರೆ.. ಹೀಗಾಗಿ ಪೊಲೀಸರು ಇದೀಗ ಆರೋಪಿಗಳನ್ನ ಅಂದರ್ ಮಾಡಿದ್ದು ಈ ಸಂಬಂಧ ಕೇಂದ್ರ ವಿಭಾಗ ಡಿಸಿಪಿ ದೇವ್ ರಾಜ್ ಮಾತಾಡಿ ಆರೋಪಿಗಳು ಸೈಬರ್ ಠಾಣೆಯಲ್ಲಿ ಐದು ಸಾವಿರ ಆನ್ ಲೈನ್ ಟ್ರಾಂಜಾಕ್ಷನ್ ಕುರಿತು ದೂರು ನೀಡಿದ್ರು. ಅದ್ರ ತನಿಖೆಯ ಪ್ರಗತಿ ಕೇಳೊಕ್ಕೆ ಬಂದು ಪೊಲೀಸರ ತನಿಕೆ ಗೆ ಅಡ್ಡಿ ಪಡಿಸಿದ್ದಾರೆ. ಹೀಗಾಗಿ ಇವ್ರನ್ನ ಬಂಧಿಸಿ ನಕಲಿ‌ ಹ್ಯೂಮನ್ ರೈಟ್ಸ್ ಐಡಿ ಕಾರ್ಡ್ ವಶಕ್ಕೆ ಪಡೆದು ವಿಧಾನಸೌಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಹೇಳಿದ್ದಾರೆ.Body:KN_BNG_04_6_CYBER_7204498_BHAVYAConclusion:KN_BNG_04_6_CYBER_7204498_BHAVYA
ETV Bharat Logo

Copyright © 2024 Ushodaya Enterprises Pvt. Ltd., All Rights Reserved.