ETV Bharat / state

ಬ್ಯಾಂಕ್ ಸಾಲದ ಕಂತಿಗಿಂತ ಕಡಿಮೆ ದರದಲ್ಲಿ ಒಟೊ ಸಂಸ್ಥೆ ದ್ವಿಚಕ್ರ ವಾಹನದ ಸಾಲ - lower rate than the bank loan installment

ಮೈ ಒಎಂಐ ಪ್ಲಾನ್ ಮೂಲಕ ದ್ವಿಚಕ್ರ ವಾಹನ ಖರೀದಿದಾರರು ಈಗ ಚಾಲ್ತಿಯಲ್ಲಿರುವ ದ್ವಿಚಕ್ರ ವಾಹನ ಇಎಂಐಗಳಿಗಿಂತ 30ರಷ್ಟು ಕಡಿಮೆ ಇಎಂಐ ಪಾವತಿಸಬಹುದಾಗಿದೆ. ಮೈ ಒಎಂಐ ಯೋಜನೆಯು ಯಾವುದೇ ಶೋರೂಮ್‍ನಲ್ಲಿ ಇಷ್ಟದ ದ್ವಿಚಕ್ರ ವಾಹನಕೊಳ್ಳಲು ಅತ್ಯಂತ ಸುಲಭವಾಗಿ ಸಿಗುವ ಹಣಕಾಸು ನೆರವಿನ ಯೋಜನೆಯಾಗಿದೆ.

ಕಡಿಮೆ ದರದಲ್ಲಿ ಒಟೊ ಸಂಸ್ಥೆ ದ್ವಿಚಕ್ರ ವಾಹನದ ಸಾಲ
author img

By

Published : Sep 24, 2019, 11:24 PM IST

ಬೆಂಗಳೂರು: ಒಟೊ ಕ್ಯಾಪಿಟಲ್ ಇಂದು ಮೈ ಒಎಂಐ ಯೋಜನೆಯನ್ನು ದ್ವಿಚಕ್ರ ವಾಹನ ಖರೀದಿದಾರರಿಗಾಗಿ ಘೋಷಿಸಿದೆ. ಮೈ ಒಎಂಐ ಯೋಜನೆಯು ಯಾವುದೇ ಶೋರೂಮ್‍ನಲ್ಲಿ ಇಷ್ಟದ ದ್ವಿಚಕ್ರ ವಾಹನಕೊಳ್ಳಲು ಅತ್ಯಂತ ಸುಲಭವಾಗಿ ಸಿಗುವ ಹಣಕಾಸು ನೆರವಿನ ಯೋಜನೆಯಾಗಿದೆ.

ಮೈ ಒಎಂಐ ಪ್ಲಾನ್ ಮೂಲಕ ದ್ವಿಚಕ್ರ ವಾಹನ ಖರೀದಿದಾರರು ಈಗ ಚಾಲ್ತಿಯಲ್ಲಿರುವ ದ್ವಿಚಕ್ರ ವಾಹನ ಇಎಂಐಗಳಿಗಿಂತ 30ರಷ್ಟು ಕಡಿಮೆ ಇಎಂಐ ಪಾವತಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಆಟೋಮೊಬೈಲ್ ಕ್ಷೇತ್ರದ ಕುಸಿತಕ್ಕೆ ವಾಹನ ಖರೀದಿಗೆ ಹಣಕಾಸು ನೆರವು ಸೂಕ್ತವಾಗಿ ಸಿಗದೇ ಇರುವುದು ಕೂಡ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಸರ್ಕಾರ ಕೈಗೊಂಡಿರುವ ಹಲವು ಉತ್ತೇಜನದ ಕ್ರಮಗಳೊಂದಿಗೆ ಮೈ ಒಎಂಐ ಪ್ಲಾನ್ ಸಹ ಸುಲಭ ಹಣಕಾಸು ನೆರವಿನ ಮೂಲಕ ದ್ವಿಚಕ್ರ ವಾಹನ ಖರೀದಿಗೆ ಮುಂದಾಗುವಂತೆ ಗ್ರಾಹಕರನ್ನು ಉತ್ತೇಜಿಸುತ್ತದೆ.

ಕಡಿಮೆ ದರದಲ್ಲಿ ಒಟೊ ಸಂಸ್ಥೆ ದ್ವಿಚಕ್ರ ವಾಹನದ ಸಾಲ

ಮೈ ಒಎಂಐ ಪ್ಲಾನ್‍ನೊಂದಿಗೆ ಗ್ರಾಹಕರು ಯಾವುದೇ ಶೋರೂಮ್‍ಗೆ ವಿಶ್ವಾಸದೊಂದಿಗೆ ತೆರಳಿ, ಇನ್‍ಸ್ಟಂಟ್ ಅಪ್ರೂವಲ್ ಪಡೆಯಬಹುದು ಮತ್ತು ಶೂನ್ಯ ಪೇಪರ್‍ವರ್ಕ್‍ನೊಂದಿಗೆ ಕೇವಲ 30 ನಿಮಿಷಗಳಲ್ಲಿ ಸ್ವಂತ ದ್ವಿಚಕ್ರ ವಾಹನವನ್ನು ಮನೆಗೆ ಕೊಂಡೊಯ್ಯಬಹುದು. ಈ ಯೋಜನೆಯಲ್ಲಿ ಗ್ರಾಹಕರು ಅತ್ಯಂತ ಕಡಿಮೆ, ಮರುಪಾವತಿಸಬಹುದಾದ 5,000 ರೂಪಾಯಿ ಡೌನ್‍ಪೇಮೆಂಟ್ ಮಾಡಿದರೆ ಸಾಕು ಹಾಗೂ ಒಎಂಐ (ಒನರ್‍ಷಿಪ್ ಮಂಥ್ಲಿ ಇನ್‍ಸ್ಟಾಲ್‍ಮೆಂಟ್) ಮೂಲಕ ಇತರ ಸಾಲಗಳಿಗಿಂತ 30%ರಷ್ಟು ಕಡಿಮೆ ಇಎಂಐ ಪಾವತಿಸಬಹುದು.

ಗ್ರಾಹಕರು ಇಎಂಐಗಾಗಿ 1-3 ವರ್ಷಗಳ ಅವಧಿ ಆಯ್ಕೆ ಮಾಡಿಕೊಳ್ಳಬಹುದು. ಸಾಲ ತೀರಿದ ಬಳಿಕ ಸುಲಭವಾಗಿ ನಿರಾಕ್ಷೇಪಣಾ ಪತ್ರ ಪಡೆಯಬಹುದು ಅಥವಾ ಬೇರೆ ಬ್ರಾಂಡ್‍ನ ದ್ವಿಚಕ್ರ ವಾಹನ
ಕೊಳ್ಳುವ ಮೂಲಕ ಅಪ್‍ಗ್ರೇಡ್ ಆಗಬಹುದು ಅಥವಾ ಸುಲಭ ಪಾವತಿ ಮೂಲಕ ಇದೇ ವಾಹನ ಉಳಿಸಿಕೊಳ್ಳಬಹುದು. ಗ್ರಾಹಕರು ಸುಲಭ ದರದಲ್ಲಿ ಬಂಪರ್ ಟು ಬಂಪರ್ ವಿಮೆ ಮತ್ತು ನಿರ್ವಹಣಾ ವಿಮೆ ಕೂಡ ಪಡೆಯಬಹುದು.

ನಗರದಲ್ಲಿ 100ಕ್ಕೂ ಅಧಿಕ ಶೋರೂಮ್​ನಲ್ಲಿ ಈ ಸೌಲಭ್ಯವನ್ನು ಕೊಡಲಿದ್ದಾರೆ . ಒಟೊ ಪೈಲಟ್ ಯೋಜನೆಯಲ್ಲಿ 45 ದಿನಗಳ ಅವಧಿಯಲ್ಲಿ 140ಕ್ಕೂ ಅಧಿಕ ದ್ವಿಚಕ್ರ ವಾಹನಗಳಿಗೆ ಸಾಲ ಸೌಲಭ್ಯ ಕಲ್ಪಿಸಿದೆ. ಸದ್ಯ ಈ ಯೋಜನೆ ಬೆಂಗಳೂರು ಮತ್ತು ಮುಂಬಯಿಗಳಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇನ್ನೂ 10 ಭಾರತೀಯ ನಗರಗಳಿಗೆ ವಿಸ್ತರಿಸಲಾಗುತ್ತದೆ.

Intro:Body:ಬ್ಯಾಂಕ್ ಸಾಲದ ಕಾಂತಿಗಿಂತ ಕಡಿಮೆ ದರದಲ್ಲಿ ಒಟೊ ಸಂಸ್ಥೆ ದ್ವಿಚಕ್ರ ವಾಹನದ ಸಾಲ

ಬೆಂಗಳೂರು: ಒಟೊ ಕ್ಯಾಪಿಟಲ್ ಇಂದು ಮೈ ಒಎಂಐ (ಒನರ್‍ಷಿಪ್ ಮಂಥ್ಲಿ
ಇನ್‍ಸ್ಟಾಲ್‍ಮೆಂಟ್) ಯೋಜನೆಯನ್ನು ದ್ವಿಚಕ್ರ ವಾಹನ ಖರೀದಿದಾರರಿಗಾಗಿ ಘೋಷಿಸಿದೆ. ಮೈ ಒಎಂಐ
ಯೋಜನೆಯು ಯಾವುದೇ ಷೋರೂಮ್‍ನಲ್ಲಿ ಇಷ್ಟದ ದ್ವಚಕ್ರ ವಾಹನ ಕೊಳ್ಳಲು ಅತ್ಯಂತ ಸುಲಭವಾಗಿ
ಸಿಗುವ ಹಣಕಾಸು ನೆರವಿನ ಯೋಜನೆಯಾಗಿದೆ. ಮೈ ಒಎಂಐ ಪ್ಲಾನ್ ಮೂಲಕ ದ್ವಿಚಕ್ರ ವಾಹನ
ಖರೀದಿದಾರರು ಈಗ ಚಾಲ್ತಿಯಲ್ಲಿರುವ ದ್ವಿಚಕ್ರ ವಾಹನ ಇಎಂಐಗಳಿಗಿಂತ 30ರಷ್ಟು ಕಡಿಮೆ ಇಎಂಐ
ಪಾವತಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಆಟೋಮೊಬೈಲ್ ಕ್ಷೇತ್ರದ ಕುಸಿತಕ್ಕೆ ವಾಹನ ಖರೀದಿಗೆ
ಹಣಕಾಸು ನೆರವು ಸೂಕ್ತವಾಗಿ ಸಿಗದೇ ಇರುವುದು ಕೂಡ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಸರಕಾರ
ಕೈಗೊಂಡಿರುವ ಹಲವು ಉತ್ತೇಜನದ ಕ್ರಮಗಳೊಂದಿಗೆ ಮೈ ಒಎಂಐ ಪ್ಲಾನ್ ಸಹ ಸುಲಭ ಹಣಕಾಸು ನೆರವಿನ
ಮೂಲಕ ದ್ವಚಕ್ರ ವಾಹನ ಖರಿದಿಗೆ ಮುಂದಾಗುವಂತೆ ಗ್ರಾಹಕರನ್ನು ಉತ್ತೇಜಿಸುತ್ತದೆ.

ಮೈ ಒಎಂಐ ಪ್ಲಾನ್‍ನೊಂದಿಗೆ ಗ್ರಾಹಕರು ಯಾವುದೇ ಷೋರೂಮ್‍ಗೆ ವಿಶ್ವಾಸದೊಂದಿಗೆ ತೆರಳಿ, ಇನ್‍ಸ್ಟಂಟ್
ಅಪ್ರೂವಲ್ ಪಡೆಯಬಹುದು ಮತ್ತು ಶೂನ್ಯ ಪೇಪರ್‍ವರ್ಕ್‍ನೊಂದಿಗೆ ಕೇವಲ 30 ನಿಮಿಷಗಳಲ್ಲಿ ಸ್ವಂತ
ದ್ವಚಕ್ರ ವಾಹನವನ್ನು ಮನೆಗೆ ಕೊಂಡೊಯ್ಯಬಹುದು. ಈ ಯೋಜನೆಯಲ್ಲಿ ಗ್ರಾಹಕರು ಅತ್ಯಂತ ಕಡಿಮೆ,
ಮರುಪಾವತಿಸಬಹುದಾದ 5000 ರೂಪಾಯಿ ಡೌನ್‍ಪೇಮೆಂಟ್ ಮಾಡಿದರೆ ಸಾಕು ಹಾಗೂ ಒಎಂಐ
(ಒನರ್‍ಷಿಪ್ ಮಂಥ್ಲಿ ಇನ್‍ಸ್ಟಾಲ್‍ಮೆಂಟ್) ಮೂಲಕ ಇತರ ಸಾಲಗಳಿಗಿಂತ 30%ರಷ್ಟು ಕಡಿಮೆ ಇಎಂಐ
ಪಾವತಿಸಬಹುದು. ಗ್ರಾಹಕರು ಇಎಂಐಗಾಗಿ 1-3 ವರ್ಷಗಳ ಅವಧಿ ಆಯ್ಕೆ ಮಾಡಿಕೊಳ್ಳಬಹುದು. ಸಾಲ
ತೀರಿದ ಬಳಿಕ ಸುಲಭವಾಗಿ ನಿರಾಕ್ಷೇಪಣಾ ಪತ್ರ ಪಡೆಯಬಹುದು ಅಥವಾ ಬೇರೆ ಬ್ರಾಂಡ್‍ನ ದ್ವಚಕ್ರ ವಾಹನ
ಕೊಳ್ಳುವ ಮೂಲಕ ಅಪ್‍ಗ್ರೇಡ್ ಆಗಬಹುದು ಅಥವಾ ಸುಲಭ ಪಾವತಿ ಮೂಲಕ ಇದೇ ವಾಹನ
ಉಳಿಸಿಕೊಳ್ಳಬಹುದು. ಗ್ರಾಹಕರು ಸುಲಭ ದರದಲ್ಲಿ ಬಂಪರ್ ಟು ಬಂಪರ್ ವಿಮೆ ಮತ್ತು ನಿರ್ವಹಣಾ ವಿಮೆ
ಕೂಡ ಪಡೆಯಬಹುದು. ನಗರದಲ್ಲಿ 100ಕ್ಕೂ ಅಧಿಕ ಶೋರೂಮ್ ಈ ಸೌಲಭ್ಯವನ್ನು ಕೊಡಲಿದ್ದಾರೆ . ಒಟೊ ಪೈಲಟ್
ಯೋಜನೆಯಲ್ಲಿ 45 ದಿನಗಳ ಅವಧಿಯಲ್ಲಿ 140ಕ್ಕೂ ಅಧಿಕ ದ್ವಿಚಕ್ರ ವಾಹನಗಳಿಗೆ ಸಾಲ ಸೌಲಭ್ಯ ಕಲ್ಪಿಸಿದೆ.
ಸದ್ಯ ಈ ಯೋಜನೆ ಬೆಂಗಳೂರು ಮತ್ತು ಮುಂಬಯಿಗಳಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇನ್ನೂ 10
ಭಾರತೀಯ ನಗರಗಳಿಗೆ ವಿಸ್ತರಿಸಲಾಗುತ್ತದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.