ETV Bharat / state

ಪ್ರತಿಭಟನೆ ಮಾಡ್ತೀವಿ, ತಾಕತ್ತಿದ್ದರೆ ಗೋಲಿಬಾರ್​ ಮಾಡಿ: ಸರ್ಕಾರಕ್ಕೆ ಮಹಿಳಾ ಪ್ರತಿಭಟನಕಾರರ ಚಾಲೆಂಜ್​

author img

By

Published : Dec 26, 2019, 10:10 PM IST

ಮಂಗಳೂರಿನಲ್ಲಿ ಗೋಲಿಬಾರ್ ಮಾಡಿದ ಪೊಲೀಸರನ್ನು ಈ ಕೂಡಲೇ ಸರ್ಕಾರ ವಜಾ ಮಾಡದಿದ್ದರೆ ನಾವು ಅಲ್ಲಿಗೆ ತೆರಳಿ ಪ್ರತಿಭಟನೆ ಮಾಡುತ್ತೇವೆ. ಸರ್ಕಾರಕ್ಕಾಗಲಿ, ಪೊಲೀಸರಿಗಾಗಲಿ ತಾಕತ್ತಿದ್ದರೆ ನಮ್ಮ ಮೇಲೆ ಲಾಠಿಚಾರ್ಜ್​, ಗೋಲಿಬಾರ್ ಮಾಡಲಿ ಎಂದು ಟೌನ್​ಹಾಲ್​ ಪ್ರತಿಭಟನಾ ನಿರತ ಮಹಿಳೆಯರು ಸರ್ಕಾರಕ್ಕೆ ಸವಾಲು ಹಾಕಿದರು.

qerw3de
ಪ್ರತಿಭಟನೆ ಮಾಡ್ತೀವಿ,ತಾಕತ್ತಿದ್ದರೆ ಗೋಲಿಬಾರ್​ ಮಾಡಿ:ಸರ್ಕಾರಕ್ಕೆ ಮಹಿಳಾ ಪ್ರತಿಭಟನಕಾರರ ಚಾಲೆಂಜ್​

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ವಿರೋಧಿಸಿ ನಗರದ ಟೌನ್​ ಹಾಲ್ ಬಳಿ ವಿವಿಧ ಸಂಘಟನೆಗಳ ಮಹಿಳೆಯರು ಪ್ರತಿಭಟನೆ ನಡೆಸಿದರು.

ಗ್ರಹಣ ಕಳೆದ ನಂತರ ಟೌನ್ ಹಾಲ್ ಬಳಿ‌ ಸೇರಿದ ಸಾವಿರಾರು ಮಹಿಳೆಯರು ಹಾಗೂ ಮಕ್ಕಳು ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕಕ್ತಪಡಿಸಿದರು. ಅಲ್ಲದೇ ಪ್ರತಿಭಟನೆಯಲ್ಲಿ ಮಂಗಳೂರಿನ ಗೋಲಿಬಾರ್ ಖಂಡಿಸಿದ ಮಹಿಳೆಯರು, ನಮ್ಮ ಹೋರಾಟ ಇಂದಿಗೆ ಕೊನೆಯಾಗುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುವವರೆಗೂ ಹೋರಾಟ ಮಾಡುತ್ತೇವೆ ಎಂದರು.

ಪ್ರತಿಭಟನೆ ಮಾಡ್ತೀವಿ,ತಾಕತ್ತಿದ್ದರೆ ಗೋಲಿಬಾರ್​ ಮಾಡಿ:ಸರ್ಕಾರಕ್ಕೆ ಮಹಿಳಾ ಪ್ರತಿಭಟನಕಾರರ ಚಾಲೆಂಜ್​

ಅಲ್ಲದೇ ಪ್ರತಿಭಟನೆಗೆ ಮಹಿಳೆಯರು ಅವಕಾಶ ಪಡೆದಿದ್ದ ಕಾರಣ ಪುರುಷರು ಭಾಗವಹಿಸದಂತೆ ಪೊಲೀಸರು ತಡೆದು ,ಪುರುಷರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದರು. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್​​ ಮಾಡಲಾಗಿತ್ತು.

Intro:ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯನ್ನು ವಿರೋಧಿಸಿ ಇಂದು ನಗರದ ಟೌನ್ ಹಾಲ್ ಬಳಿ ವಿವಿಧ ಸಂಘಟನೆಗಳ ಮಹಿಳೆಯರು ಪ್ರತಿಭಟನೆ ನಡೆಸಿದರು. ಗ್ರಹಣ ಕಳೆದನಂತರ ಮಧ್ಯಾನ ಹನ್ನೆರಡು ಗಂಟೆಯ ವೇಳೆಗೆ ಟೌನ್ ಹಾಲ್ ಬಳಿ‌ಸೇರಿದ ಸಾವಿರಾರು ಮಹಿಳೆಯರು ಹಾಗೂ ಮಕ್ಕಳು ಟೌನ್ ಹಾಲ್ ಮುಂದೆ ಕುಂತು ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿತ್ತ ಪ್ರತಿಭಟನೆ ನಡೆಸಿದ್ರು.

Body:ಅಲ್ಲದೆ ಪ್ರತಿಭಟನೆಯಲ್ಲಿ ಮಂಗಳೂರಿನ ಗೋಲಿಬಾರ್ ಅನ್ನು ಖಂಡಿಸಿದ ಮಹಿಳೆಯರು ನಮ್ಮ ಹೋರಾಟ ಇಂದಿಗೆ ಕೊನೆಯಾಗುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುವ ವರೆಗೂ ಹೋರಾಟ ಮಾಡುತ್ತೇವೆ. ಅಲ್ಲದೆ ಮಂಗಳೂರಿನಲ್ಲಿ ಬಗೋಲಿಬಾರ್ ಮಾಡಿದ ಪೊಲೀಸರನ್ನು, ಈ ಕೂಡಲೇ ಸರ್ಕಾರ ವಜಾ ಮಾಡಬೇಕು ಇಲ್ಲದಿದ್ದರೆ ಇಲ್ಲಿ ಸೇರಿರುವ ಅಷ್ಟು ಮಹಿಳೆಯರು ಮಂಗಳೂರಿನಲ್ಲಿ ಸೇರುತ್ತೇವೆ. ಸರ್ಕಾರಕ್ಕಾಗಲಿ ಪೊಲೀಸರಿಗಾಗಲಿ ತಾಕತ್ತಿದ್ದರೆ ಮಂಗಳೂರಿನಲ್ಲಿ ನಮ್ಮ ಮೇಲೆ ಲಾಠಿಚಾರ್ಜ್ ಮಾಡಲಿ ಗೋಲಿಬಾರ್ ಮಾಡಲಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಪ್ರತಿಭಟನೆಗೆ ಮಹಿಳೆಯರು ಅವಕಾಶ ಪಡೆದಿದ್ದ ಕಾರಣ ಪ್ರತಿಭಟನೆಗೆ ಪುರುಷರು ಭಾಗವಹಿಸದಂತೆ ಪೊಲೀಸರು ತಡೆದು.ಪ್ರತಿಭಟನೆಗೆ ಮುಂದಾದ ಪುರಷರಿಗೆ ಎಚ್ಚರಿಕರ ಕೊಟ್ಟು ಕಳುಹಿಸಿದರು.ಇನ್ನು ಪ್ರತಿಭಟನೆ ಇದ್ದಕಾರಣ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚರಿಕೆಯಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ಥ್ ಮಾಡಲಾಗಿತ್ತು.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.