ETV Bharat / state

ಬಿಡಿಎ ಅಧಿಕಾರಿಯಾಗಿ ಕೆ. ಮಥಾಯಿ ಅಧಿಕಾರ ಸ್ವೀಕಾರ

ಸಕಾಲ ಆಡಳಿತಾಧಿಕಾರಿಯಾಗಿದ್ದ ಕೆ. ಮಥಾಯಿ ಇದೀಗ ವರ್ಗಾವಣೆಗೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿಯಾಗಿ ನೇಮಕವಾಗಿದ್ದಾರೆ. ಬಿಡಿಎನಲ್ಲಿ ಒಟ್ಟು ನಾಲ್ವರು ಭೂಸ್ವಾಧೀನ ಅಧಿಕಾರಿಗಳಿದ್ದು, ಉಪ ಆಯುಕ್ತರ ಕೆಳಗೆ ಕೆಲಸ ನಿರ್ವಹಿಸುತ್ತಿದ್ದಾರೆ.

author img

By

Published : Oct 15, 2019, 7:42 PM IST

Updated : Oct 16, 2019, 3:07 AM IST

ಬಿಡಿಎ ಅಧಿಕಾರಿಯಾಗಿ ಕೆ. ಮಥಾಯಿ ಅಧಿಕಾರ ಸ್ವೀಕಾರ

ಬೆಂಗಳೂರು: ಬಿಬಿಎಂಪಿ, ಸಕಾಲ ಇಲಾಖೆಗಳಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿ, ನಿಷ್ಠಾವಂತ ಅಧಿಕಾರಿ ಎಂದು ಹೆಸರುವಾಸಿಯಾಗಿದ್ದ ಕೆ. ಮಥಾಯಿ ಅವರು ಬಿಡಿಎ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಸಕಾಲ ಆಡಳಿತಾಧಿಕಾರಿಯಾಗಿದ್ದ ಕೆ. ಮಥಾಯಿ ಇದೀಗ ವರ್ಗಾವಣೆಗೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿಯಾಗಿ ನೇಮಕವಾಗಿದ್ದಾರೆ. ಬಿಡಿಎನಲ್ಲಿ ಒಟ್ಟು ನಾಲ್ವರು ಭೂಸ್ವಾಧೀನ ಅಧಿಕಾರಿಗಳಿದ್ದು, ಉಪ ಆಯುಕ್ತರ ಕೆಳಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಮುಖ ಯೋಜನೆಗಳು, ಬಡಾವಣೆಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಬಿಡಿಎ ಸ್ವಾಧೀನ ಪಡಿಸಿಕೊಳ್ಳುವುದು ಅಧಿಕಾರಿಗಳ ಕೆಲಸವಾಗಿರುತ್ತದೆ.

ಬಿಡಿಎ ಅಧಿಕಾರಿಯಾಗಿ ಕೆ. ಮಥಾಯಿ ಅಧಿಕಾರ ಸ್ವೀಕಾರ

ಇದೆ ವೇಳೆ ಮಾತನಾಡಿದ ಕೆ. ಮಥಾಯಿ ಅವರು, ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಸ್ವೀಕರಿಸಿದ್ದೇನೆ. ಬಿಡಿಎ ಆಯುಕ್ತರು ನೀಡುವ ನಿರ್ದೇಶನದಂತೆ ಕೆಲಸ ಮಾಡಲು ತಯಾರಿದ್ದೇನೆ. ಆಯುಕ್ತರಾದ ಡಾ. ಪ್ರಕಾಶ್ ಅವರು ಹೊಸ ಯೋಜನೆಯ ಕೆಲಸವನ್ನೇ ನೀಡುವ ಸಾಧ್ಯತೆಯಿದೆ. ಸಾರ್ವಜನಿಕರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ಬಿಡಿಎ ಭೂಸ್ವಾಧೀನ ಅಧಿಕಾರಿಯಾಗಿ, ನಿಷ್ಟಾವಂತ ಅಧಿಕಾರಿ ಕೆ.ಮಥಾಯಿ ನೇಮಕ

ಬೆಂಗಳೂರು- ಬಿಬಿಎಂಪಿ, ಸಕಾಲ ಇಲಾಖೆಗಳಲ್ಲಿ ಪ್ರಮುಖ ಜವಾಬ್ದಾರಿಯ‌ನ್ನು ನಿರ್ವಹಿಸಿ, ನಿಷ್ಠಾವಂತ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದ ಕೆ.ಮಥಾಯಿ ಅವರು, ಬಿಡಿಎ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಸಕಾಲ ಆಡಳಿತಾಧಿಕಾರಿಯಾಗಿದ್ದ ಕೆ.ಮಥಾಯಿ ಇದೀಗ ವರ್ಗಾವಣೆಗೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿಯಾಗಿ ನೇಮಕವಾಗಿದ್ದಾರೆ. ಬಿಡಿಎನಲ್ಲಿ ನಾಲ್ವರು ಭೂಸ್ವಾಧೀನ ಅಧಿಕಾರಿಗಳು ಉಪ ಆಯುಕ್ತರ ಕೆಳಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಮುಖ ಯೋಜನೆಗಳು, ಬಡಾವಣೆಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಬಿಡಿಎಯ ಸ್ವಾಧೀನ ಮಾಡಿಕೊಳ್ಳಯವುದು ಅಧಿಕಾರಿಗಳ ಕೆಲಸವಾಗಿರುತ್ತದೆ.
ಈ ವೇಳೆ ಮಾತನಾಡಿದ ಕೆ.ಮಥಾಯಿ ಅವರು, ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಇಂದು ವಹಿಸಿಕೊಂಡಿದ್ದು, ಬಿಡಿಎ ಆಯುಕ್ತರು ನೀಡುವ ನಿರ್ದೇಶನದಂತೆ ಕೆಲಸ ಮಾಡಲು ತಯಾರಿದ್ದೇನೆ. ಆಯುಕ್ತರಾದ ಡಾ.ಪ್ರಕಾಶ್ ಅವರು, ಹೊಸ ಯೋಜನೆಯ ಕೆಲಸವನ್ನೇ ನೀಡುವ ಸಾಧ್ಯತೆ ಇದೆ. ಸಾರ್ವಜನಿಕರ ಕೆಲಸವನ್ನು ಪ್ರಾಮಾಣಿಕವಾಗಿ ,ನೀಯತ್ತಿನಿಂದ ಮಾಡಲಾಗುವುದು ಎಂದರು.

ಸೌಮ್ಯಶ್ರೀ
Kn_bng_01_Mathai_bda_7202707Body:..Conclusion:..
Last Updated : Oct 16, 2019, 3:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.