ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಉತ್ತಮವಾಗಿ ಕ್ಷೇತ್ರದ ಕೆಲಸ ಮಾಡುತ್ತೇವೆ. 2ನೇ ಹಂತದಲ್ಲಿ ಸಚಿವ ಸ್ಥಾನ ಕೊಡಿ ಅಂತ ಕೇಳುವಷ್ಟು ಪ್ರಭಾವಿ ನಾನಲ್ಲ.
ಇನ್ನು ಮೂವರು ಡಿಸಿಎಂ ನೇಮಕ ವಿಚಾರವಾಗಿ ಮಾತಾನಡಿದ ಅವರು, ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ದ. ಡಿಸಿಎಂಗಳ ವಿಚಾರದಲ್ಲಿ ನಮ್ಮ ವಿರೋಧ ಏನಿಲ್ಲ.
ಕೆಲವರು ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿರಬಹುದು. ನಮಗೂ ಅದಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು.