ETV Bharat / state

ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ... ಧರೆಗುರುಳಿದ ಮರಗಳು - undefined

ಬೆಂಗಳೂರಲ್ಲಿ ವರುಣನ ಅಬ್ಬರಕ್ಕೆ ಮಲ್ಲೇಶ್ವರಂನ ಸಂಪಿಗೆ ರಸ್ತೆಯೊಂದರಲ್ಲೇ ಮೂರು ಮರಗಳು ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೆ ಜಾಲಹಳ್ಳಿ ಕ್ರಾಸ್, ಆರ್ ಆರ್ ನಗರ, ಜ್ಞಾನಾಕ್ಷಿ ಶಾಲೆ ಬಳಿಯೂ ಮರ ಬಿದ್ದಿವೆ. ಸಂಜೆ ವೇಳೆ ಆರಂಭವಾದ ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್​ ಉಂಟಾಗಿತ್ತು.

ಸಿಲಿಕಾನ್ ಸಿಟಿ
author img

By

Published : Apr 19, 2019, 5:39 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗುರುವಾರವೂ ಸಂಜೆ ವೇಳೆ ಮಳೆ ಮುಂದುವರಿಯಿತು. ನಗರದ ಹಲವೆಡೆ ಗುಡುಗು, ಗಾಳಿ ಸಹಿತ ಸಾಧಾರಣ ಮಳೆ ಸುರಿದಿದೆ.

ಮಲ್ಲೇಶ್ವರಂನ ಸಂಪಿಗೆ ರಸ್ತೆಯೊಂದರಲ್ಲೇ ಮೂರು ಮರಗಳು ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೆ ಜಾಲಹಳ್ಳಿ ಕ್ರಾಸ್, ಆರ್ ಆರ್ ನಗರ, ಜ್ಞಾನಾಕ್ಷಿ ಶಾಲೆ ಬಳಿಯೂ ಮರ ಬಿದ್ದಿವೆ. ಸಂಜೆ ವೇಳೆ ಆರಂಭವಾದ ಮಳೆಯಿಂದಾಗಿ ಶಿವಾಜಿನಗರ, ಮಲೇಶ್ವರಂ, ವಸಂತನಗರ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್​​ ಉಂಟಾಗಿತ್ತು.

ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ

ಮಳೆಯಿಂದ ಚುನಾವಣೆಗೆ ಯಾವುದೇ ಅಡ್ಡಿ ಆಗಿಲ್ಲ. ಆದ್ರೆ ವಾಹನ ಸವಾರರು ಪರದಾಡುವಂತಾಗಿದೆ. ಹೆಬ್ಬಾಳ ಬಳಿಯ ಎನ್ ಹೆಚ್ 4 ರಲ್ಲಿ ನೀರು ನಿಂತಿದ್ದು, ನ್ಯಾಷನಲ್ ಹೈವೇ ವಿಭಾಗಕ್ಕೆ ತಿಳಿಸಲಾಗಿದೆ ಎಂದು ಪಾಲಿಕೆ ಕಂಟ್ರೋಲ್ ರೂಂ ನ ಸಿಬ್ಬಂದಿ ಮಾಹಿತಿ ನೀಡಿದರು. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ವಾತಾವರಣದಲ್ಲಿ ಒತ್ತಡ ಕಡಿಮೆಯಾಗಿದ್ದರಿಂದ ಮಳೆ ಸುರಿದಿದೆ. ಇನ್ನೂ ಇದೇ ರೀತಿ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ.

Intro:ನಗರದಲ್ಲಿ ಗುಡುಗು ಸಹಿತ ಮಳೆ- ಸಂಪಿಗೆ ರಸ್ತೆಯೊಂದರಲ್ಲೇ ನೆಲಕ್ಕುರುಳಿದ ಮೂರು ಮರಗಳು

ಬೆಂಗಳೂರು- ಸಿಲಿಕಾನ್ ಸಿಟಿಯಲ್ಲಿ ಎರಡನೇ ದಿನವೂ ಸಂಜೆ ವೇಳೆಯ ಮಳೆ ಮುಂದುವರಿದಿದೆ. ನಗರದ ಹಲವೆಡೆ ಗುಡುಗು, ಗಾಳಿ ಸಹಿತ ಸಾಧಾರಣ ಮಳೆಯಾಗ್ತಿದೆ.
ಆದ್ರೆ ಮಲ್ಲೇಶ್ವರಂನ ಸಂಪಿಗೆ ರಸ್ತೆಯೊಂದರಲ್ಲೇ ಮೂರು ಮರಗಳು ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೆ ಜಾಲಹಳ್ಳಿ ಕ್ರಾಸ್,
ಆರ್ ಆರ್ ನಗರ ಜ್ಞಾನಾಕ್ಷಿ ಶಾಲೆ ಬಳಿಯೂ ಮರ ಬಿದ್ದಿವೆ.
ಆದ್ರೆ ಸಂಜೆ ವೇಳೆ ಆರಂಭವಾದ ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಶಿವಾಜಿನಗರ, ಮಲೇಶ್ವರಂ, ವಸಂತನಗರ ಸೇರಿದಂತೆ ಹಲವೆಡೆ ಜೋರು ಮಳೆಯಿಂದಾಗಿ ಟ್ರಾಫಿಕ್ ಜಾಂ ಆಗಿದೆ.
ಮಳೆಯಿಂದ ಚುನಾವಣೆಗೆ ಯಾವುದೇ ಅಡ್ಡಿ ಆಗಿಲ್ಲ. ಆದ್ರೆ ವಾಹನ ಸವಾರರು ಪರದಾಡುವಂತಾಗಿದೆ. ಹೆಬ್ಬಾಳ ಬಳಿಯ ಎನ್ ಹೆಚ್ ೪ ನಲ್ಲಿ ನೀರು ನಿಂತಿದ್ದು, ನ್ಯಾಷನಲ್ ಹೈವೇ ವಿಭಾಗಕ್ಕೆ ತಿಳಿಸಲಾಗಿದೆ ಎಂದು ಪಾಲಿಕೆ ಕಂಟ್ರೋಲ್ ರೂಂ ನ ಸಿಬ್ಬಂದಿ ಮಾಹಿತಿ ನೀಡಿದರು
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ವಾತಾವರಣದಲ್ಲಿ ಒತ್ತಡ ಕಡಿಮೆಯಾಗಿದ್ದರಿಂದ ಮಳೆ ಸುರಿದಿದೆ. ಇನ್ನೂ ಇದೇ ರೀತಿ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ.

ಸೌಮ್ಯಶ್ರೀ
KN_BNG_12_18_rain_day2_script_sowmya_7202707

Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.