ETV Bharat / state

ಆನೆ ದಂತ ಮಾರಾಟ: ಇಬ್ಬರು ಆರೋಪಿಗಳ ಬಂಧನ - elephant ivory sale

ಆನೆ ದಂತ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

elephant ivory sales men arrested
ಆನೆ ದಂತ ಮಾರಾಟಗಾರರ ಬಂಧನ
author img

By

Published : Feb 11, 2020, 8:15 PM IST

ಬೆಂಗಳೂರು: ಆನೆ ದಂತ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

elephant ivory sales men arrested
ಆನೆ ದಂತ ಮಾರಾಟಗಾರರ ಬಂಧನ

ಸೌಂದರ್, ಪಾಂಡಿಯನ್, ಕಂದನ್ ಬಂಧಿತರು. ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಪ್ಪನಪಾಳ್ಯ ಸಮೀಪ ಗೋಣಿ ಚೀಲದಲ್ಲಿ ಆನೆ ದಂತಗಳು ಪತ್ತೆಯಾಗಿವೆ. ಪ್ರೇಮನಾಥ್ ಎಂಬುವ ವ್ಯಕ್ತಿಗೆ ಆನೆ ದಂತಗಳನ್ನು ಮಾರಾಟ ಮಾಡಲು ತಂದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.