ಬೆಂಗಳೂರು : ಕಚೇರಿ, ಶಾಲಾ-ಕಾಲೇಜು, ಸಾರ್ವಜನಿಕರ ಆರೋಗ್ಯಕ್ಕೆ ಕ್ರಮ ಕೈಗೊಂಡಿದ್ದ ಬಿಬಿಎಂಪಿ ಮೇಲೆ ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರನ್ನು ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿಬಂದಿತ್ತು.
-
Our Pourkarmikas have been made aware of #Covid19 and been advised to wash their hands with soaps been provided after their regular work. PK's have been informed to wear safety gear without fail. #StaySafe pic.twitter.com/F2Ct0fmFj7
— BBMP Solid Waste Mgmt Joint Commissioner (@BBMPSWMJtComm) March 15, 2020 " class="align-text-top noRightClick twitterSection" data="
">Our Pourkarmikas have been made aware of #Covid19 and been advised to wash their hands with soaps been provided after their regular work. PK's have been informed to wear safety gear without fail. #StaySafe pic.twitter.com/F2Ct0fmFj7
— BBMP Solid Waste Mgmt Joint Commissioner (@BBMPSWMJtComm) March 15, 2020Our Pourkarmikas have been made aware of #Covid19 and been advised to wash their hands with soaps been provided after their regular work. PK's have been informed to wear safety gear without fail. #StaySafe pic.twitter.com/F2Ct0fmFj7
— BBMP Solid Waste Mgmt Joint Commissioner (@BBMPSWMJtComm) March 15, 2020
ಕಡೆಗೂ ಎಚ್ಚೆತ್ತಿರುವ ಬಿಬಿಎಂಪಿ, ಪೌರಕಾರ್ಮಿಕರಿಗೆ ಸೋಂಕು ನಿವಾರಕ ದ್ರಾವಣ (ಸ್ಯಾನಿಟೈಸರ್) ವ್ಯವಸ್ಥೆ ಕಲ್ಪಿಸಿದೆ. ಕೆಲಸದ ಬಳಿಕ, ಮಸ್ಟರಿಂಗ್ ಸೆಂಟರ್ಗೆ ಹಾಜರಾತಿ, ತಿಂಡಿ, ಊಟ ಮಾಡಲು ಬರುವ ಪೌರಕಾರ್ಮಿಕರಿಗೆ ಸ್ಯಾನಿಟೈಸರ್ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಘನತ್ಯಾಜ್ಯ ವಿಶೇಷ ಆಯುಜ್ತ ರಂದೀಪ್ ಟ್ವಿಟರ್ ನಲ್ಲಿ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.