ETV Bharat / state

ಇಬ್ಬರು ಸರಗಳ್ಳರು ಅಂದರ್​.. ಸಿಸಿಟಿವಿ ಆಧರಿಸಿ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು.. - ಸರಗಳ್ಳರ ಬಂಧನ

ದಕ್ಷಿಣ ವಿಭಾಗದ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಬೈಕ್​​​ನಲ್ಲಿ ಬಂದು ಸರ ಕಳವು ಮಾಡುತ್ತಿದ್ದ ಇಬ್ಬರನ್ನು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ನೇತೃತ್ವದ ತಂಡ ಬಂಧಿಸಿದೆ. ಆರೋಪಿಗಳನ್ನು ವಿನೋದ್ ರಾಜ ಮತ್ತು ಗಜೇಂದ್ರ ಎಂದು ಗುರುತಿಸಲಾಗಿದೆ

ಇಬ್ಬರು ಸರಗಳ್ಳರು ಅಂದರ್​​​
author img

By

Published : Jul 1, 2019, 2:12 PM IST

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕಳ್ಳರ ಹಾವಳಿ‌ ಹೆಚ್ಚಾಗ್ತಿದೆ. ಆದರೆ, ಈ ಪ್ರರಣದಲ್ಲಿ ಮಾತ್ರ ಪೊಲೀಸರು ಕಳ್ಳರನ್ನ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ದಕ್ಷಿಣ ವಿಭಾಗದ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಬೈಕ್​​​ನಲ್ಲಿ ಬಂದು ಸರ ಕಳವು ಮಾಡುತ್ತಿದ್ದ ಇಬ್ಬರನ್ನು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ನೇತೃತ್ವದ ತಂಡ ಬಂಧಿಸಿದೆ. ಬಂಧಿತರನ್ನ ವಿನೋದ್ ರಾಜ ಮತ್ತು ಗಜೇಂದ್ರ ಎಂದು ಗುರುತಿಸಲಾಗಿದೆ. ಇವರ ಕಳ್ಳತನದ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಕಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ.

ಕಳ್ಳತನದ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ..

ಆಫೀಷಿಯಲ್ ಏರಿಯಾಗಳಲ್ಲಿ ವಯಸ್ಸಾದ ಮಹಿಳೆಯರೇ ಆರೋಪಿಗಳ ಟಾರ್ಗೇಟ್ ಎಂಬ ಮಾಹಿತಿ ಹೊರ ಬಿದ್ದಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಬೈಕ್, 400 ಗ್ರಾಂ ಚಿನ್ನಾಭರಣ ವಶ ಪಡಿಸಿಕೊಂಡಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

Intro:ಆಫಿಷಿಯಲ್ ಏರಿಯಾಗಳೇ ಟಾರ್ಗೆಟ್
ಇದೀಗ ಆರೋಪಿಗಳು ಅಂದರ್

ಭವ್ಯ
ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕಳ್ಳರ ಹಾವಳಿ‌ ಹೆಚ್ಚಾಗಿದೆ. ಆದ್ರೆ ಕಳ್ಳತನ‌ ಮಾಡಿದ ಕಳ್ಳರ ಹೆಡೆಮುರಿ ಕಟ್ಟು ವಲ್ಲಿ ನಮ್ಮ ಖಾಕಿ ಪಡೆ ಯಶಸ್ವಿಯಾಗಿದೆ..

ದಕ್ಷಿಣಾ ವಿಭಾಗದ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರನ್ನೆ ಟಾರ್ಗೆಟ್ ಮಾಡ್ಕೊಂಡು ಆ್ಯಕ್ಟಿವಾ ಬೈಕಿನಲ್ಲಿ ಹೆಲ್ಮೇಟ್ ಧರಿಸಿ ಸರಗಳ್ಳತನ ಮಾಡ್ತಿದ್ದ ಕೃತ್ಯಗಳು ಜಾಸ್ತಿಯಾಗ್ತಿತ್ತು.
ಹೀಗಾಗಿ ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಅವ್ರ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದು ಇದೀಗ ಗಿರಿನಗರ ಪೊಲೀಸರು ಸಿಸಿಟಿವಿ ದೃಶ್ಯ ಆಧಾರದ‌ ಮೇಲೆ‌ ಇದೀಗ ಇಬ್ಬರು ಆರೋಪಿಗಳಾದ ವಿನೋದ್ ರಾಜ ಮತ್ತು ಗಜೇಂದ್ರನನ್ನ ಬಂಧಿಸಿದ್ದಾರೆ..

ಇನ್ನು ತನಿಖೆಯಲ್ಲಿ ಆಫಿಷಿಯಲ್ ಏರಿಯಾಗಳನ್ನ ಟಾರ್ಗೆಟ್ ಮಾಡಿ ವಯಸ್ಸಾದ ಮಹಿಳೆಯರನ್ನ‌ ಟಾರ್ಗೇಟ್ ಮಾಡಿ ಸರಗಳ್ಳತನ ಮಾಡ್ತಿದ್ದ ವಿಚಾರ ಬಾಯಿ ಬಿಟ್ಟಿದ್ದಾರೆ. ಹಾಗೆ ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ 400 ಗ್ರಾಂ ಚಿನ್ನಾಭರಣ ವಶ ಪಡಿಸಿದ್ದು ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿ
ದ್ದಾರೆ.. ಇನ್ನು ಕಳ್ಳರ ಕಳ್ಳತನದ ಸರಗಳ್ಳರ ಚಲವಲನ‌ ಕೂಡ ವೈರಲ್ ಆಗಿದೆ

Body:KN_BNG _04_1_CHAINT THEFT_7204498Conclusion:KN_BNG _04_1_CHAINT THEFT_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.