ETV Bharat / state

ಆಯುಕ್ತರಾಗಿ ಮೊದಲ ದಿನವೇ ಪೊಲೀಸ್​​​ ಠಾಣೆಗೆ ಅಲೋಕ್​​ ಕುಮಾರ್​​ ಭೇಟಿ

ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದ ಅಲೋಕ್ ಕುಮಾರ್ ಅವರನ್ನು ಬಡ್ತಿ ನೀಡುವ ಮೂಲಕ ರಾಜ್ಯ ಸರ್ಕಾರ ಆಯುಕ್ತರಾಗಿ ನೇಮಿಸಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಪ್ಪಾರ್ ಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಆಯುಕ್ತ ಅಲೋಕ್ ಕುಮಾರ್
author img

By

Published : Jun 18, 2019, 11:49 AM IST

ಬೆಂಗಳೂರು: ಸಿಲಿಕಾನ್ ಸಿಟಿಯ ನೂತನ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಅಲೋಕ್ ಕುಮಾರ್ ಮೊದಲ ದಿನವೇ ಪೊಲೀಸ್​ ಠಾಣೆಗೆ ಭೇಟಿ ಕೊಟ್ಟಿದ್ದಾರೆ.

alok kumar visit upparapete police station
ಸಾರ್ವಜನಿಕರ ಸಮಸ್ಯೆ ಆಲಿಸುತ್ತಿರುವ ನೂತನ ಪೊಲೀಸ್ ಆಯುಕ್ತ ಅಲೋಕ್ ಕುಮಾರ್

ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಲೋಕ್ ಕುಮಾರ್, ನಂತರ ಸಾರ್ವಜನಿಕರನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಇನ್ನು ಅವರ ಹಠಾತ್​ ಭೇಟಿ‌ಯಿಂದ ಠಾಣಾ ಸಿಬ್ಬಂದಿ ಕೊಂಚ ಗಲಿಬಿಲಿಗೊಳಗಾಗಿದ್ದು ಕಂಡು ಬಂದಿತು.

alok kumar visit upparapete police station
ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಆಯುಕ್ತ ಅಲೋಕ್ ಕುಮಾರ್

ಇಂದು ಸಿಲಿಕಾನ್ ಸಿಟಿಯ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಅಲೋಕ್ ಕುಮಾರ್ ಸಭೆ ನಡೆಸಲಿದ್ದು, ರೌಡಿಗಳ ಕಾಟಕ್ಕೆ ಬ್ರೇಕ್ ಹಾಕುವುದರ ಜೊತೆಗೆ ಕ್ರೈಂ ರೇಟ್ ಕಡಿಮೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೇ ಕಳೆದೆರಡು ವರ್ಷಗಳಿಂದ ವಂಚನೆ ಪ್ರಕರಣಗಳು ಹೆಚ್ಚಾಗಿದ್ದು, ಎಲ್ಲಾ ಪ್ರಕರಣಗಳಿಗೂ ನ್ಯಾಯ ದೊರಕಿಸಿದ್ದರು.

Intro:ನೂತನ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ನೇಮಕ
ಮೊದಲ ದಿನ ಠಾಣೆಗೆ ಹಠಾತ್ತನೆ ಭೇಟಿ..

ಸಿಲಿಕಾನ್ ಸಿಟಿಯ ನೂತನ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ನೇಮಕವಾಗಿದ್ದು ಕಮೀಷನರ್ ಆದ ಬಳಿಕ ಅಲೋಕ್ ಕುಮಾರ್ ಮೊದಲ ದಿನವೇ ಸ್ಟೇಷನ್ ವಿಸಿಟ್ ಮಾಡಿದ್ದಾರೆ.
ಉಪ್ಪಾರ್ ಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತ್ರ ಸಾರ್ವಜನಿಕರ ಭೇಟಿ ಮಾಡಿ ಸಮಸ್ಯೆಗಳ ಕುರಿತು ಚೃಚೆ ನಡೆಸಿದ್ದಾರೆ. ಅಲೋಕ್ ಹಠಾತ್ ಬೇಟಿ‌ ನೀಡಿ ಸ್ಟೇಷನ್ ವಿಸಿಟ್ ಮಾಡಿದ್ರಿಂದ ಠಾಣೆ ಸಿಬ್ಬಂದಿ ಕೊಂಚ ಗಲಿಬಿಲಿಗೊಂಡಿದ್ದಾರೆ..

ಇನ್ನು ಇವತ್ತು ಸಿಲಿಕಾನ್ ಸಿಟಿಯ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದು ರೌಡಿಗಳ ಕಾಟಕ್ಕೆ ಬ್ರೇಕ್ ಹಾಕೋದ್ರ ಜೊತೆಗೆ ಕ್ರೈಂ ರೇಟ್ ಕಡಿಮೆ ಮಾಡಲು ಅಲೋಕ್ ಕುಮಾರ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.
ಹಾಗೆ ಕಳೆದೆರಡು ವರ್ಷಗಳಿಂದ ವಂಚನೆ ಪ್ರಕರಣಗಳು ಹೆಚ್ಚಾಗಿದ್ವು
ಎಲ್ಲಾ ಪ್ರಕರಣಗಳಿಗೂ ಕಳೆದ ಆರು ತಿಂಗಳಲ್ಲಿ ಸಿಸಿಬಿಹೆಚ್ಚುವರಿ ಆಯುಕ್ತ ರಾಗಿದ್ದಾಗ ಅಲೋಕ್ ಆಂಬಿಡೆಂಟ್, ಅಲಾ ವೆಂಚರ್ಸ್, ಅಜ್ಮಿರಾ ಈ ಎಲ್ಲಾ ಪ್ರಕರಣಕ್ಕೂ ನ್ಯಾಯ ದೊರಕಿಸಿದ್ರು‌‌ಇದೀಗ ಮತ್ತೆ ವಂಚನೆ ಪ್ರಕರಣಗಳಿಗೆ ಬ್ರೇಕ್ ಹಾಕಲು‌ಮುಂದಾಗಿದ್ದಾರೆ.

Body:KN_BNG_01_18_ALOK_BHAVYA_7204498Conclusion:KN_BNG_01_18_ALOK_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.