ETV Bharat / state

ಕೊರೊನಾ ಭೀತಿ: 5 ಸಾವಿರ ಮಾಸ್ಕ್ ತಯಾರಿಸಿದ ಕೈದಿಗಳು

ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೂ ಕೊರೊನಾ ಭೀತಿ ಹಿನ್ನೆಲೆ ಪೊಲೀಸ್​ ಸಿಬ್ಬಂದಿ ಸೇರಿದಂತೆ ಕೈದಿಗಳಿಗೂ ಮಾಸ್ಕ್​ ಧರಿಸುವಂತೆ ಸೂಚಿಸಲಾಗಿದೆ. ಜೈಲಿನಲ್ಲಿ ಕೈದಿಗಳು ಈಗಾಗಲೇ 5 ಸಾವಿರ ಮಾಸ್ಕ್​ಗಳನ್ನು ತಯಾರಿಸಿದ್ದು, ಅಗತ್ಯವಿದ್ದರೆ ಆಸ್ಪತ್ರೆಗಳಿಗೂ ನೀಡುವುದಾಗಿ ತಿಳಿಸಿದ್ದಾರೆ.

5 thousand mask-made prisoners in bangalore
ಮಾಸ್ಕ್​ ಧರಿಸಿದ ಪೊಲೀಸ್​ ಸಿಬ್ಬಂದಿ
author img

By

Published : Mar 18, 2020, 4:44 PM IST

ಬೆಂಗಳೂರು: ಇಲ್ಲಿನ ಪರಪ್ಪನ ಅಗ್ರಹಾರದ ಕೈದಿಗಳು 5 ಸಾವಿರ ಮಾಸ್ಕ್​ಗಳನ್ನು ತಯಾರಿಸಿದ್ದಾರೆ. ಪೊಲೀಸ್​ ಸಿಬ್ಬಂದಿ ಸೇರಿದಂತೆ ಕೈದಿಗಳು ಕಡ್ಡಾಯವಾಗಿ ಮಾಸ್ಕ್​ ಧರಿಸುವಂತೆ ಪೊಲೀಸ್​ ಆಯುಕ್ತರು ಆದೇಶ ಹೊರಡಿಸಿದ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

5 thousand mask-made prisoners in bangalore
ಮಾಸ್ಕ್​ ಧರಿಸಿದ ಪೊಲೀಸ್​ ಸಿಬ್ಬಂದಿ

ಕೊರೊನಾ ಭೀತಿ ಹಿನ್ನೆಲೆ ಸಂದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್​ ಧರಿಸುವಂತೆ ಸೂಚಿಸಲಾಗಿದೆ. ನಿತ್ಯ ಕೈದಿಗಳನ್ನು ಸಂದರ್ಶಿಸಲು ಹಲವು ಜನರು ಭೇಟಿ ನೀಡುತ್ತಿದ್ದರಿಂದ ಈ ಎಚ್ಚರಿಕೆ ವಹಿಸಲಾಗಿದೆ. ಅಗತ್ಯವಿದ್ದರೆ ಮಾಸ್ಕ್​ಗಳನ್ನು ಕೆಲ ಸರ್ಕಾರಿ ಆಸ್ಪತ್ರೆಗಳಿಗೂ ರವಾನಿಸಲು ಜೈಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.