ETV Bharat / state

ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

author img

By

Published : Nov 4, 2019, 5:58 PM IST

ಪದವಿಪೂರ್ವ ಶಿಕ್ಷಣ ಇಲಾಖೆಯಿಂದ 2019-20ರ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ‌ವೇಳಾಪಟ್ಟಿ ಪ್ರಕಟಗೊಂಡಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯು 2019-20ರ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ‌ವೇಳಾಪಟ್ಟಿ ಪ್ರಕಟಿಸಿದೆ.

2020ರ ಮಾರ್ಚ್ 4ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಮಾರ್ಚ್ 23ಕ್ಕೆ ಎಲ್ಲಾ ವಿಷಯಗಳ ಪರೀಕ್ಷೆ ಮುಕ್ತಾಯಗೊಳ್ಳಲಿದೆ. ಬೆಳಗ್ಗೆ 10:15ರಿಂದ ಮಧ್ಯಾಹ್ನ 01:30 ಪರೀಕ್ಷೆ ಸಮಯ ನಿಗದಿ ಮಾಡಲಾಗಿದೆ.

ದ್ವಿತೀಯ ಪಿಯುಸಿ ವೇಳಾಪಟ್ಟಿ ಹೀಗಿದೆ:

  • 04-03-2020 - ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಮ್ಯಾಥ್ಸ್
  • 05-03-2020 - ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
  • 06-03-2020 - ಕರ್ನಾಟಕ ಮ್ಯೂಸಿಕ್, ಹಿಂದೂಸ್ತಾನಿ ಮ್ಯೂಸಿಕ್
  • 07-03-2020 - ಬ್ಯುಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನಶಾಸ್ತ್ರ
  • 08-03-2020 - ರಜೆ
  • 09-03-2020 - ಮಾಹಿತಿ ತಂತ್ರಜ್ಞಾನ, ರೀಟೆಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ನೆಸ್
  • 10-03-2020 - ಉರ್ದು
  • 11-03-2020 - ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಗಣಿತಶಾಸ್ತ್ರ
  • 12-03-2020 - ಭೌಗೋಳಿಕ
  • 13-03-2020 - ಎಜುಕೇಷನ್
  • 14-03-2020 - ಮನೋವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
  • 15-03-2020 - ಭಾನುವಾರ ರಜೆ
  • 16-03-2020 - ಲಾಜಿಕ್, ಭೂವಿಜ್ಞಾನ, ಗೃಹ ವಿಜ್ಞಾನ
  • 17-03-2020 - ಅರ್ಥಶಾಸ್ತ್ರ, ಜೀವಶಾಸ್ತ್ರ
  • 18-03-2020 - ಹಿಂದಿ
  • 19-03-2020 - ಕನ್ನಡ
  • 20-03-2020 - ಸಂಸ್ಕೃತ
  • 21-03-2020 - ರಾಜಕೀಯ ವಿಜ್ಞಾನ, ಅಂಕಿ ಅಂಶ
  • 22-03-2020 - ಭಾನುವಾರ ರಜೆ
  • 23-03-2020 - ಇಂಗ್ಲಿಷ್
    2nd PUC exams time table

Intro:ಮಾರ್ಚ್ 4ರಿಂದ ದ್ವಿತೀಯ ಪಿಯುಸಿ ಪರೀಕ್ಷೆ; ಅಂತಿಮ ವೇಳಾಪಟ್ಟಿ ಪ್ರಕಟಿಸಿ ಬೋರ್ಡ್..

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು 2019-20 ರ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ‌ವೇಳಾಪಟ್ಟಿ ಪ್ರಕಟಿಸಿದೆ..‌ 2020ರ ಮಾರ್ಚ್ 4 ರಿಂದ ಪರೀಕ್ಷೆ ಆರಂಭವಾಗಲಿದ್ದು, ಮಾರ್ಚ್ 23ಕ್ಕೆ ಎಲ್ಲಾ ವಿಷಯಗಳ ಪರೀಕ್ಷೆ ಮುಕ್ತಾಯ ಗೊಳ್ಳಲಿದೆ.. ಬೆಳಗ್ಗೆ 10:15 ರಿಂದ ಮಧ್ಯಾಹ್ನ 01:30 ಪರೀಕ್ಷೆ ಸಮಯ ನಿಗಧಿ ಮಾಡಲಾಗಿದೆ..

ದ್ವಿತೀಯ ಪಿಯುಸಿ ವೇಳಾಪಟ್ಟಿ ಹೀಗಿದೆ???

04-03-2020- ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಮ್ಯಾಥ್ಸ್
05-03-2020- ತಮಿಳು,ತೆಲುಗು,ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್
06-03-2020- ಕರ್ನಾಟಕ ಮ್ಯೂಸಿಕ್,ಹಿಂದೂಸ್ತಾನಿ ಮ್ಯೂಸಿಕ್
07-03-2020- ಬಿಸಿನೆಸ್ ಸ್ಟೇಡಿಸ್, ಸಮಾಜಶಾಸ್ತ್ರ, ರಸಾಯನಶಾಸ್ತ್ರ,
08-03-2020- ರಜೆ
09-03-2020- ಮಾಹಿತಿ ತಂತ್ರಜ್ಞಾನ, ರೀಟೆಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ನೆಸ್
10-03-2020- ಉರ್ದು
11-03-2020- ಐಚ್ಚಿಕ ಕನ್ನಡ, ಅಕೌಂಟೆನ್ಸಿ, ಗಣಿತಶಾಸ್ತ್ರ
12-03-2020- ಭೌಗೋಳಿಕ
13-03-2020- ಎಜುಕೇಷನ್
14-03-2020- ಮನೋವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
15-03-2020 - ಭಾನುವಾರ ರಜೆ
16-03-2020 -ಲಾಜಿಕ್, ಭೂವಿಜ್ಞಾನ, ಗೃಹ ವಿಜ್ಞಾನ
17-03-2020- ಅರ್ಥಶಾಸ್ತ್ರ, ಜೀವಶಾಸ್ತ್ರ
18-03-2020- ಹಿಂದಿ
19-03-2020- ಕನ್ನಡ
20-03-2020- ಸಂಸ್ಕೃತ
21-03-2020- ರಾಜಕೀಯ ವಿಜ್ಞಾನ, ಅಂಕಿ ಅಂಶ
22-03-2020 - ಭಾನುವಾರ ರಜೆ
23-03-2020- ಇಂಗ್ಲೀಷ್

KN_BNG_2_PUC_TIMETABLE_SCRIPT_7201801
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.